https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಪ್ರಭಾರ ಜಿಲ್ಲಾಧಿಕಾರಿ.

ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಪ್ರಭಾರ ಜಿಲ್ಲಾಧಿಕಾರಿ.

Uncategorized
02/12/202402/12/2024nadubadenews@gmail.comLeave a Comment on ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಪ್ರಭಾರ ಜಿಲ್ಲಾಧಿಕಾರಿ.
Spread the love
ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಪ್ರಭಾರ ಜಿಲ್ಲಾಧಿಕಾರಿ.

ವಿರಾಜಪೇಟೆ, ಡಿ.02: ಮಳೆ ಮತ್ತು ಶೀತ ಗಾಳಿಯ ಪ್ರಭಾವ ಹೆಚ್ಚಾಗಿರುವ ಕಾರಣ ಕೊಡಗಿನಲ್ಲಿ ರೆಡ್‌ ಅಲರ್ಟ್‌ ಘೋಷೊಸಲಾಗಿದ್ದು, ನಾಳೆ(02/12/24)ನೇ ಮಂಗಳವಾರ ಒಂದು ದಿನ ಅನ್ವಯ ಆಗುವಂತೆ, ಕೊಡಗಿನ ಎಲ್ಲಾ ಅಂಗನವಾಡಿ, ಶಾಲೆಗಳು, ಪದವಿಪೂರ್ವ ಕಾಲೆಜುಗಳಿಗೆ ಅನ್ವಯ ಆಗುವಂತೆ ರಜೆ ಘೋಷಿಸಿ ಪ್ರಭಾರ ಜಿಲ್ಲಾಧಿಕಾರಿ ಆನಂದ್‌ ಪ್ರಕಾಶ್‌ ಮೀನ ಅವರು ಆದೇಶ ಹೊರಡಿಸಿದ್ದಾರೆ.

ಫಂಗಲ್‌ ಚಂಡಮಾರುತದ ಪ್ರಭಾವದಿಂದ ಕೊಡಗಿನಲ್ಲಿ ಹೆಚ್ಚಾಗಿರುವ ಮಳೆ  ಮತ್ತು ಶೀತ ಗಾಳಿಯಿಂದ ಶಾಲಾ ಮಕ್ಕಳಲ್ಲಿ ಜ್ವರ ಭಾದೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಸುದ್ದಿ ಬಿತ್ತರಿಸಿದ್ದ ನಡುಬಾಡೆ ನ್ಯೂಸ್‌.  ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ತಕ್ಷಣ ಜಿಲ್ಲಾಡಳಿತ  ಸ್ಪಂದಿಸಿದೆ.

ಸಮಯೋಚಿತ ಆದೇಶ ಪ್ರಕಟಿಸಿದ ಜಿಲ್ಲಾಧಿಕಾರಿಗಳಿಗೆ ಸಮಸ್ಥ, ಪೋಷಕರು, ವಿಧ್ಯಾರ್ಥಿಗಳ ಪರವಾಗಿ, ನಡುಬಾಡೆ ನ್ಯೂಸ್ ಧನ್ಯವಾದ ಸಮರ್ಪಿಸುತ್ತದೆ.

Post navigation

ಕೊಡಗಿನಲ್ಲಿ ರೆಡ್ ಅಲರ್ಟ್‌, ಪರಿಸ್ಥಿತಿ ಅವಲೋಕಿಸಿ ಶಾಲೆಗಳ ರಜೆ ತೀರ್ಮಾನ ಎಂದ ಇಲಾಖೆ, ಶಾಲೆಗಳಿಗೆ ಗೊಂದಲ, ಪೋಷಕರಿಗೆ ಆತಂಕ.
ಒಕ್ಕೂಟ ಕೊಡವ ನಮ್ಮೆ, ಮೈಸೂರ್‌ ಆದ್ಯ, ಬೆಂಗಳೂರ್‌ ದಂಡನೆ, ಮಡಿಕೇರಿಕ್ ಮೂಂದನೇ ಇನಾಂ….

Related Posts

ಕೆಟ್ಟು ನಿಂತ  ಚಪ್ಪೇಶ್ವರ  ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

ಕೆಟ್ಟು ನಿಂತ ಚಪ್ಪೇಶ್ವರ ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

03/10/202403/10/2024nadubadenews@gmail.com
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

02/10/2024nadubadenews@gmail.com
ನಡುಬಾಡೆರ ಅರಿವು ನೋಟಿತ್‌,  ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ಬೊಪ್ಪಂಡ ಮಹೇಂದ್ರ ಪಿಂಞ ಮಂಡೆಪಂಡ ರೆಶುಕಾರ್ಯಪ್ಪ

ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ಬೊಪ್ಪಂಡ ಮಹೇಂದ್ರ ಪಿಂಞ ಮಂಡೆಪಂಡ ರೆಶುಕಾರ್ಯಪ್ಪ

26/10/202426/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us