https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಜೂನಿಯರ್ ಇಂಡಿಯಾ ಮಹಿಳಾ ಹಾಕಿ, ಪಾಂಡಿಚೇರಿ  ತಂಡಕ್ಕೆ ಆಲೇಮಾಡ  ತ್ರಿಷಾ ಕಾವೇರಮ್ಮ ಆಯ್ಕೆ

ಜೂನಿಯರ್ ಇಂಡಿಯಾ ಮಹಿಳಾ ಹಾಕಿ, ಪಾಂಡಿಚೇರಿ  ತಂಡಕ್ಕೆ ಆಲೇಮಾಡ  ತ್ರಿಷಾ ಕಾವೇರಮ್ಮ ಆಯ್ಕೆ

News, Informatin , Enteetinement and Advertisement
30/07/202530/07/2025nadubadenews@gmail.comLeave a Comment on ಜೂನಿಯರ್ ಇಂಡಿಯಾ ಮಹಿಳಾ ಹಾಕಿ, ಪಾಂಡಿಚೇರಿ  ತಂಡಕ್ಕೆ ಆಲೇಮಾಡ  ತ್ರಿಷಾ ಕಾವೇರಮ್ಮ ಆಯ್ಕೆ
Spread the love
ಜೂನಿಯರ್ ಇಂಡಿಯಾ ಮಹಿಳಾ ಹಾಕಿ, ಪಾಂಡಿಚೇರಿ  ತಂಡಕ್ಕೆ ಆಲೇಮಾಡ  ತ್ರಿಷಾ ಕಾವೇರಮ್ಮ ಆಯ್ಕೆ

ಮಡಿಕೇರಿ,ಜು.30; (nadubadenews):   ಜೂನಿಯರ್ ಇಂಡಿಯಾ ಮಹಿಳಾ ಹಾಕಿ ಪಂದ್ಯಾಟಕೆ  ಆಲೇಮಾಡ  ತ್ರಿಷಾ ಕಾವೇರಮ್ಮ ಪಾಂಡಿಚೇರಿ  ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ.

15ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಶಿಪ್ 2025 ಪಂದ್ಯಾಟವು, ಆಗಸ್ಟ್ 1 ರಿಂದ 12ರವರೆಗೆ ಆಂಧ್ರಪ್ರದೇಶದ  ಕಾಕಿನಾಡದಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ  ತ್ರಿಷಾ ಕಾವೇರಮ್ಮ ಪಾಂಡಿಚೇರಿ  ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇವರು 2021ರಿಂದ  2024ರ ವರೆಗೆ ಪೊನ್ನಂಪೇಟೆ  DYSS ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ ಹಾಗೂ ಮುಕಳಾಮಾಡ ಗಣಪತಿಯವರಲ್ಲಿ ತರಬೇತಿ ಪಡೆದು, ಪ್ರಸ್ತುತ ಮಡಿಕೇರಿ SAI  ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಾ  ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ಪ್ರಥಮ  PUC ವ್ಯಾಸಂಗ ಮಾಡುತ್ತಿದ್ದಾರೆ.  ಇವರು ಪೊನ್ನಂಪೇಟೆ ತಾಲೂಕು ಮುಗುಟಗೇರಿ ಗ್ರಾಮದ ಅಲೇಮಾಡ  ನವೀನ್ ದೇವಯ್ಯ ಹಾಗೂ ಧನ್ಯ (ತಾಮನೆ ಪೆಮ್ಮಂಡ ) ದಂಪತಿಯ ಪುತ್ರಿ.

Post navigation

ರಾಜ್ಯ   ಕಾಂಗ್ರೆಸ್‌  ಪ್ರಚಾರ ಸಮಿತಿ, ಉಪಾಧ್ಯಕ್ಷರಾಗಿ ವೀಣಾ ಅಚ್ಚಯ್ಯ
 ನಾಪೋಕ್‌ ಕೊಡವ ಸಮಾಜ ಪೊಮ್ಮಕ್ಕಡ ಕೂಟತ ತೀನಿ ನಮ್ಮೆ ಕಕ್ಕಡ 18ಕ್‌

Related Posts

ನಾಳೆ ಮಡಿಕೇರಿ ಸುತ್ತಮುತ್ತ  ವಿದ್ಯುತ್‌ ವ್ಯತ್ಯಯ…

ನಾಳೆ ಮಡಿಕೇರಿ ಸುತ್ತಮುತ್ತ  ವಿದ್ಯುತ್‌ ವ್ಯತ್ಯಯ…

21/04/202521/04/2025nadubadenews@gmail.com

ಪಿಎಸ್‌ಐ ಪರೀಕ್ಷಾ ಪೂರ್ವ ತರಬೇತಿ, ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನಾಂಕ:

18/05/202518/05/2025nadubadenews@gmail.com
ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

12/04/202512/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version