2 thoughts on “ಕೊಡವರಿಗೆ ಮಾದರಿ ಆಗಬಲ್ಲ ತುಳುವರು…!!”

  1. ಎಲ್ಲಾ ಸಮುದಾಯಗಳ ತೌಳವರು ತಮ್ಮನ್ನು ತುಳು ಭಾಷೆಯಿಂದ ಗುರುತಿಸಿ ಕೊಂಡರೆ, ಕೊಡವರು ತಮ್ಮನ್ನು ಒಂದು ನಿರ್ದಿಷ್ಟ ಜನಾಂಗವಾಗಿ ಗುರುತಿಸಿಕೊ ಳ್ಳಲು ಬಯಸುತ್ತಾರೆ. ತುಳುವರು ಕುಶಲೋಪರಿಯಲ್ಲಿ ದಾಯ್ತ ಎಂದು ಕೇಳಿದರೆ, ನಾವು ದಾಡ ಎಂದು ಕೇಳುತ್ತೇವೆ. ಕೊಡವ ಸಾಹಿತ್ಯ ರಚನೆ ಮತ್ತು ಬೆಳವಣಿಗೆಗೆ ಕೊಡವೇತರ ಬಾಷಿಕ ಜನಾಂಗಗಳ ಕೊಡುಗೆ ಎಷ್ಟು ಎಂದು ಅವಲೋಕಿಸಿದರೆ, ಕೊಡವ ಬಾಷೆಯ ಬೆಳವಣಿಗೆಗೆ ಎಲ್ಲಾ ಬಾಷಿಕ ಜನಾಂಗಗಳ ಒಟ್ಟುಗೂಡುವಿಕೆಯ ವಿಚಾರದಲ್ಲಿ ನಮ್ಮ ಮೂಲ ಚಿಂತನೆಯಲ್ಲಿ ಬದಲಾವಣೆ ಉಂಟಾಗಬೇಕಾಗಿದೆ.

Leave a Reply

Facebook
Instagram
error: Content is protected !!