https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗು ಬಾಕ್ಸಿಂಗ್ ಎಸೋಸಿಯೇಶನ್ನ ಸಂಜನ ಮತ್ತು ಅರ್ಚನ ಚಿನ್ನದ ಪದಕಗಳೊಂದಿಗೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕೊಡಗು ಬಾಕ್ಸಿಂಗ್ ಎಸೋಸಿಯೇಶನ್ನ ಸಂಜನ ಮತ್ತು ಅರ್ಚನ ಚಿನ್ನದ ಪದಕಗಳೊಂದಿಗೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ

Uncategorized
23/10/202423/10/2024nadubadenews@gmail.comLeave a Comment on ಕೊಡಗು ಬಾಕ್ಸಿಂಗ್ ಎಸೋಸಿಯೇಶನ್ನ ಸಂಜನ ಮತ್ತು ಅರ್ಚನ ಚಿನ್ನದ ಪದಕಗಳೊಂದಿಗೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ
Spread the love
ಕೊಡಗು ಬಾಕ್ಸಿಂಗ್ ಎಸೋಸಿಯೇಶನ್ನ ಸಂಜನ ಮತ್ತು ಅರ್ಚನ ಚಿನ್ನದ ಪದಕಗಳೊಂದಿಗೆ, ರಾಷ್ಟ್ರ ಮಟ್ಟಕ್ಕೆ ಆಯ್ಕೆ

Nadubadenews, ಪೊನ್ನಂಪೇಟೆ, ಅ.23: ರಿಂದ 22 ಅಕ್ಟೋಬರ್ 2024 ಶಿವಮೊಗ್ಗದಲ್ಲಿ ನಡೆದ ಸ್ಕೂಲ್‌ ಗೇಮ್ ಫೆಡರೇಶನ್ ಆಪ್‌ ಇಂಡಿಯ ಸಂಸ್ಥೆಯ ಅಡಿಯಲ್ಲಿ ನಡೆದ, 19 ವರ್ಷದ ಒಳಗಿನ ಶಾಲಾ ವಿದ್ಯಾರ್ಥಿಗಳ ಬಾಕ್ಸಿಂಗ್ ಸ್ಪರ್ಧೆಯಲ್ಲಿ, ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಗೋಣಿಕೊಪ್ಪ ಲಿಟ್ಲ್‌ಪವರ್‌ ಶಾಲೆಯಲ್ಲಿ ಅಳವಡಿಸಿರುವ ಬಾಕ್ಸಿಂಗ್ ರಿಂಗ್‌ನಲ್ಲಿ ತರಬೇತಿಹೊಂದಿದ ಯುವ ಬಾಕ್ಸರ್‌ಗಳಾದ, ಸಂಜನ ಮತ್ತು ಅರ್ಚನ ಚಿನ್ನದ ಪದಕಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರೆ, ಹರ್ಷ-ಬೆಳ್ಳಿ, ದ್ಯಾನ್- ಕಂಚಿನ ಪದಕ ಪಡೆಯುವ ಮೂಲಕ, ಕೊಡಗು ಬಾಕ್ಸಿಂಗ್ ಸಂಸ್ಥೆಗೆ ಮತ್ತು ಕೊಡಗಿಗೆ ಕೀರ್ತಿತಂದಿದ್ದಾರೆ.

ಹೆಸರಾಂತ ಬಾಕ್ಸಿಂಗ್ ಪರಿಣಿತರು ಮತ್ತು ಎಮ್.ಇ.ಜಿ ನಿವೃತ ಬಾಕ್ಸರ್‌ಗಳಾದ ದೇಯಂಡ ಡಿಕ್ಕ ಮೇದಪ್ಪ ಮತು ಶರತ್‌  ಅವರ ಗರಡಿಯಲ್ಲಿ ಪಳಗಿರುವ ಈ ಪ್ರತಿಭೆಗಳ ಸಾಧನೆಯನ್ನು ಕೊಡಗು ಬಾಕ್ಸಿಂಗ್ ಸಂಸ್ಥೆ ಕಾರ್ಯದರ್ಶಿಗಳಾದ ಕರ್ನಲ್ ಚೆಪ್ಪಡೀರ ಪೂಣಚ್ಚಮುತ್ತಣ್ಣನವರು ಅಭಿನಂದಿಸಿ, ಪ್ರೋತ್ಸಾಹಿಸಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರಾದ  ಸಮಾಜ ಸೇವಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ತಿಳಿಸಿದ್ದಾರೆ.

Post navigation

ಕೊಡವುರ ರೈತಂಗ ಓಟೋ  ಮಂಜ ಪಟ್ಟಿ(ಎಲ್ಲೋ ಬೋರ್ಡ್)ರ ಜೀಪ್‌, ಪಿಕಪ್‌ಲ್‌ ಮಿಂಞಕ್‌  ಕಾಕಿ ಬಟ್ಟೆ ಇಡೋಂಡೂಂದಿಲ್ಲೆ. ಸಾರಿಕೆ ಆಯುಕ್ತಂಡ ಅಧಿಕೃತ ಆದೇಶ
ತಲೆಕಾವೇರಿಕ್‌ ಪಾಲಕ್ಕಿ ಬೈವಾಡ್‌ ಪೋಪದ್‌ ಎಕ್ಕ… ಎನ್ನಂಗ್‌… ಎನ್ನನೆ…

Related Posts

20ರಂದು ಮಡಿಕೇರಿಯಲ್ಲಿ ರೈತ ಹೋರಾಟ ಸಮಿತಿಯ ಹರತಾಳ: ರೈತ ಸಂಘದ ನೈತಿಕ ಬೆಂಬಲ

20ರಂದು ಮಡಿಕೇರಿಯಲ್ಲಿ ರೈತ ಹೋರಾಟ ಸಮಿತಿಯ ಹರತಾಳ: ರೈತ ಸಂಘದ ನೈತಿಕ ಬೆಂಬಲ

17/12/202417/12/2024nadubadenews@gmail.com
ಪುತ್ತರಿ ನಮ್ಮೆ ಆಚರಣೆ ಮತ್ತು ದೇಶಕಟ್ಟು ಪಾಡುಗಳ ಹಿನ್ನಲೆ, ಮುನ್ನಲೆಯ ನಿಲುವಿಗೆ ಮುನ್ನ ದೇಶ ಸಭೆ ನಡೆಯಲಿ, ಮೂಲ ಸಂಪ್ರದಾಯದ ಆಚರಣೆಗೆ ಧಕ್ಕೆ ಬಾರದಿರಲಿ…

ಪುತ್ತರಿ ನಮ್ಮೆ ಆಚರಣೆ ಮತ್ತು ದೇಶಕಟ್ಟು ಪಾಡುಗಳ ಹಿನ್ನಲೆ, ಮುನ್ನಲೆಯ ನಿಲುವಿಗೆ ಮುನ್ನ ದೇಶ ಸಭೆ ನಡೆಯಲಿ, ಮೂಲ ಸಂಪ್ರದಾಯದ ಆಚರಣೆಗೆ ಧಕ್ಕೆ ಬಾರದಿರಲಿ…

14/12/202414/12/2024nadubadenews@gmail.com
ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಗ್ರೀನ್‌ ಲೈನ್‌ ಟ್ರಾವೆಲ್‌ ಗೂರ್ಗ್‌ ಅವರ  ಶುಭಾಷಯಗಳು…

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಗ್ರೀನ್‌ ಲೈನ್‌ ಟ್ರಾವೆಲ್‌ ಗೂರ್ಗ್‌ ಅವರ ಶುಭಾಷಯಗಳು…

11/10/202411/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us