https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌,  ಆತಂಕಕ್ಕೆ  ಹಿಂದು ಜಾಗರಣ ವೇದಿಕೆ  ಕೊಡಗು ಘಟಕ ಸಹಯಕ್ಕೆ ತಂಡ ರಚನೆ…

ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌, ಆತಂಕಕ್ಕೆ  ಹಿಂದು ಜಾಗರಣ ವೇದಿಕೆ ಕೊಡಗು ಘಟಕ ಸಹಯಕ್ಕೆ ತಂಡ ರಚನೆ…

Uncategorized
04/11/202404/11/2024nadubadenews@gmail.comLeave a Comment on ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌, ಆತಂಕಕ್ಕೆ  ಹಿಂದು ಜಾಗರಣ ವೇದಿಕೆ ಕೊಡಗು ಘಟಕ ಸಹಯಕ್ಕೆ ತಂಡ ರಚನೆ…
Spread the love
ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌,  ಆತಂಕಕ್ಕೆ  ಹಿಂದು ಜಾಗರಣ ವೇದಿಕೆ  ಕೊಡಗು ಘಟಕ ಸಹಯಕ್ಕೆ ತಂಡ ರಚನೆ…

ಮಡಿಕೇರಿ, ನ.4: ಗೊಂದಲದ ಗೂಡಾಗಿರುವ ವಕ್ಛ್ ಬೋರ್ಡ್ ದೇಶದಾದ್ಯಂತ ತಮಗೆ ತೋಚಿದ ಸಾರ್ವಜನಿಕ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಇರುವ ವಿಶೇಷ ಕಾಯ್ದೆಯನ್ನು, ಅಸ್ತ್ರವಾಗಿ ಬಳಸಿಕೊಂಡು ಸಾರ್ವಜನಿಕರ/ರೈತರ/ ಹಿಂದುಗಳ ಜಮೀನುಗಳನ್ನು ವಶಪಡಿಸುವ ಪ್ರಕ್ರೀಯೆಗೆ ಕೈಹಾಕಿದೆ. ಇದನ್ನು ಹಿಂದು ಜಾಗರಣ ವೇದಿಕೆಯು ಬಲವಾಗಿ ವಿರೋಧಿಸುತ್ತದೆ.  ಮತ್ತು ಸಮಾಜದ ಪರವಾಗಿ ಸಂಘಟನೆಯು ನಿಂತಿದೆ.                                      

ಜಾಹಿರಾತು

ಕೊಡಗು ಜಿಲ್ಲೆಯ ಯಾವುದೇ ಭಾಗದಲ್ಲಿ ಆ ರೀತಿ ಸಾರ್ವಜನಿಕರ/ ರೈತರ/ಹಿಂದೂ ಬಾಂಧವರ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದಲ್ಲಿ, ಅಥವಾ ನೋಟೀಸ್ ಬಂದಲ್ಲಿ, ತಕ್ಷಣ ನಮ್ಮ ಗಮನಕ್ಕೆ ತರಬೇಕಾಗಿ ವಿನಂತಿಸುತ್ತೇವೆ. ಹಾಗೂ ತಮ್ಮ ಜಾಗಕ್ಕೆ ಸಂಬಂಧಿಸಿ ಇತ್ತೀಚಿನವರೆಗಿನ ದಾಖಲೆಗಳನ್ನು ಎಲ್ಲರೂ ಕಡ್ಡಾಯವಾಗಿ ಮತ್ತೊಮ್ಮೆ ಪರಿಶೀಲಿಸುವಂತೆ ಹಿಂದು ಜಾಗರಣ ವೇದಿಕೆ  ಕೋರುತ್ತದೆ.  ಹಿಂಜಾ.ವೇ  ಜಿಲ್ಲಾ ಸಂಯೋಜಕರಾದ, ಕುಕ್ಕೇರ ಅಜಿತ್ ಅವರು ತಿಳಿಸಿದ್ದಾರೆ, ಜಮೀನನ್ನು ಉಳಿಸಿಕೊಳ್ಳಲು  ಸಾಧ್ಯವಿರುವ  ಎಲ್ಲ ರೀತಿಯ ಸಹಕಾರವನ್ನು ಸಂಘಟನೆಯಿಂದ ನೀಡಲಾಗುವುದು. ಸಮಸ್ಯೆಗಳಿದ್ದಲ್ಲಿ, ಕುಕ್ಕೇರ ಅಜಿತ್ ಮಡಿಕೇರಿ, (ಜಿಲ್ಲಾ ಸಂಯೋಜಕರು.ಹಿಂಜಾ.ವೇ.):-  9019934981,  ಚೇತನ್ ಶಾಂತಿನಿಕೇತನ ಮಡಿಕೇರಿ: (ಜಿಲ್ಲಾ ಸಹ ಸಂಯೋಜಕರು. ಹಿಂ.ಜಾ.ವೇ.)9448325136, ಯೋಗೇಶ್  ವೀರಾಜಪೇಟೆ:  (ಜಿಲ್ಲಾ ಸಹ ಸಂಯೋಜಕರು. ಹಿಂ.ಜಾ.ವೇ.) 9449762686.  ಶರತ್ ಪೊನ್ನಂಪೇಟೆ: (ಜಿಲ್ಲಾ ಸಹ ಸಂಯೋಜಕರು ಹಿಂ.ಜಾ.ವೇ.) 8762490207. ಬೋಜೆಗೌಡ ಸೋಮವಾರಪೇಟೆ, (ಜಿಲ್ಲಾ ಸಹ ಸಂಯೋಜಕರು.ಹಿಂ.ಜಾ.ವೇ. 7483018566 ಈ ಸಂಖ್ಯೆಗಳಲ್ಲಿ ಸಂಪರ್ಕಿಸಲು ಕೋರಿದ್ದಾರೆ.

Post navigation

ನಿಸ್ವಾರ್ಥ ಜನನಾಯಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಧನ್ಯವಾದಗಳೂ…: ಮಂಞೀರ ಕುಟ್ಟಪ್ಪ
ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

Related Posts

ನಾಳೆ ಪೊನ್ನಂಪೇಟೆಲ್‌ ವಾಲಗತಾಟ್‌ ನಮ್ಮೆ ಪಿಂಞ ತಡಿದಾನ ಕೋಪು ಪಿಂಞ ಬೈಷ್ಯ ಪರೀಕ್ಷೆ : ಮುಲ್ಲೇಂಗಡ ಮಧೋಷ್‌ ಪೂವಯ್ಯ

ನಾಳೆ ಪೊನ್ನಂಪೇಟೆಲ್‌ ವಾಲಗತಾಟ್‌ ನಮ್ಮೆ ಪಿಂಞ ತಡಿದಾನ ಕೋಪು ಪಿಂಞ ಬೈಷ್ಯ ಪರೀಕ್ಷೆ : ಮುಲ್ಲೇಂಗಡ ಮಧೋಷ್‌ ಪೂವಯ್ಯ

09/12/202409/12/2024nadubadenews@gmail.com
ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

05/11/202405/11/2024nadubadenews@gmail.com
ಜಾಮೀನು ಪಡೆದು ನಿರಾಳರಾದ ನಾಚಪ್ಪ

ಜಾಮೀನು ಪಡೆದು ನಿರಾಳರಾದ ನಾಚಪ್ಪ

24/01/202524/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version