https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ

ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ

News, Informatin , Enteetinement and Advertisement
11/04/202511/04/2025nadubadenews@gmail.comLeave a Comment on ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ
Spread the love
ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ

ಮಡಿಕೇರಿ, ಏ.11:-  ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ  ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮುದ್ದಂಡ ದೇವಯ್ಯ ಬಣದ, ಬಿಜೆಪಿ ಬೆಂಬಲಿಗರು ದಿಗ್ವಿಜಯ ಸಾಧಿಸಿದ್ದಾರೆ.

          ಇಂದು ನಡೆದ ಮತ ಎಣಿಕೆಯಲ್ಲಿ, ಬಿಜೆಪಿ ಬೆಂಬಲಿತ ಎಲ್ಲಾ 15 ಸದಸ್ಯರು ಜಯ ಸಾದಿಸಿದ್ದು,  ನಿರ್ದೇಶಕರುಗಳಾಗಿ,  ಮುದ್ದಂಡ. ಬಿ. ದೇವಯ್ಯ, ನಾಪಂಡ ರವಿ ಕಾಳಪ್ಪ ಪಳೆಯಂಡರಾಬಿನ್ ದೇವಯ್ಯ, ತಾಕೇರಿ ಪೊನ್ನಪ್ಪ, ಗೌತಮ್ ಗೌಡ  ಮಾಚಿಮಂಡ ಸುವಿನ್ ಗಣಪತಿ, ಬಿ. ಎ. ಹರೀಶ್, ಪಡಿಯಮ್ಮನ ಮಹೇಶ್, ಚೆಟ್ಟಿ ಮಾಡ ಪ್ರಶಾಂತ್, ಕಡ್ಲೆರ ತುಳಸಿ ಮೋಹನ್, ವರದ ರಾಜ್ ಅರಸು, ಸುರೇಶ್ ಮಾಯಮುಡಿ, ಲೀಲಾ ಮೇದಪ್ಪ, ಕಾಕೂರು ಸಂದೀಪ್, ಹಾಲು ಮತದ ಮಹೇಶ್ ಅವರುಗಳು ಜಯಗಳಿಸಿದ್ದು ಈ ಗೆಲವು ಮುದ್ದಂಡ ದೇವಯ್ಯ ನೇತೃತ್ತವದ ಹಾಲೀ ಆಡಳಿತ ಮಂಡಳಿಯ ಕಾರ್ಯವೈಕರಿಗೆ ಸಂದ ಜಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Post navigation

ಪ್ರವಾಸಿಗರಿಂದ ಕಾವೇರಿ ಮಲೀನ, ಕ್ರಮಕ್ಕೆ ಚಂದ್ರಮೋಹನ್‌ ಆಗ್ರಹ..
ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ

Related Posts

ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

17/02/202517/02/2025nadubadenews@gmail.com
ಮಡಿಕೇರಿ ಕೆಡಿಪಿ ಸಮಿತಿಗೆ  ನೇಮಕ…

ಮಡಿಕೇರಿ ಕೆಡಿಪಿ ಸಮಿತಿಗೆ ನೇಮಕ…

06/05/202506/05/2025nadubadenews@gmail.com
ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ

ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ

06/03/202606/03/2026nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version