https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕುಶಾಲನಗರ  ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕುಶಾಲನಗರ  ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ

News, Informatin , Enteetinement and Advertisement
11/03/202511/03/2025nadubadenews@gmail.comLeave a Comment on ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕುಶಾಲನಗರ  ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ
Spread the love
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕುಶಾಲನಗರ  ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ

ಕುಶಾಲನಗರ, ಮಾ.11: ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕೊಡಗ ಜಿಲ್ಲಾಘಟಕದ ಅದೀನನದಲ್ಲಿ ಬರುವ   ಕುಶಾಲನಗರ  ತಾಲೂಕು ಘಟಕದ ಪದಾಧಿಕಾರಿಗಳನ್ನು ಜಿಲ್ಲಾದ್ಯಕ್ಷರಾದ ಚಾಮೆರ ದಿನೇಶ್‌ಬೆಳ್ಯಪ್ಪ ಅವರ ನಿರ್ದೇಶನದ ಮೇರೆ, ಜಿಲ್ಲಾ ಸಮಿತಿಯ ಅನುಮೋದನೆಯೊಂದಿಗೆ, ಈ ಕೆಳಗಿನಂತೆ ಆಯ್ಕೆಮಾಡಲಾಗಿದೆ ಎಂದು  ಕುಶಾಲನಗರ ಘಟಕಾಧ್ಯಕ್ಷರಾದ ಚೈತನ್ಯ ಸಿ ಮೋಹನ್ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಅದರಂತೆ, ಉಪಾಧ್ಯಕ್ಷರಾಗಿ ಪ್ರಸನ್ನ ಬಿ.ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಕಾವ್ಯ ಗೌಡ, ಸದಸ್ಯರುಗಳಾಗಿ, ಹೇಮಂತ್ ಕುಮಾರ್ ಜೆ ಎಸ್, ರಾಮಚಂದ್ರ,  ಧರಣಿ ಸೋಮಯ್ಯ,  ಕೃತಿಕ ರಾಣಿ ವಿ. ಎಸ್,  ದರ್ಶನ್ ಹೆಚ್. ಜೆ, ಶಿಶಿರ ಟಿ. ಪಿ, ಹಾಗೂ ಜಿಲ್ಲಾ ಸದಸ್ಯರಾಗಿ  ವಿನ್ಸೆಂಟ್ ವಿನೋದ್‌ ಅವರುಗಳು ಆಯ್ಕೆಗೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.

Post navigation

ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕುರಿತು ಕಾರ್ಯಗಾರ

Related Posts

ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

07/03/202507/03/2025nadubadenews@gmail.com
ಸಕಲೇಶಪುರದ ಆನೆ ನೊಖ್ಯ ಗ್ರಾಮದಲ್ಲಿ ಹೇಗೇ…?!!! : ಗ್ರಾಮಸ್ಥರ ಕಳವಳ

ಸಕಲೇಶಪುರದ ಆನೆ ನೊಖ್ಯ ಗ್ರಾಮದಲ್ಲಿ ಹೇಗೇ…?!!! : ಗ್ರಾಮಸ್ಥರ ಕಳವಳ

12/03/202512/03/2025nadubadenews@gmail.com
ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

07/03/202507/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us