https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

News, Informatin , Enteetinement and Advertisement
08/04/202508/04/2025nadubadenews@gmail.comLeave a Comment on ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ
Spread the love
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

ಸೋಮವಾರಪೇಟೆ, ಏ.08: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾಘಟಕದ ಅಧೀನಕ್ಕೊಳಪಡುವ, ಸೋಮವಾರಪೇಟೆ ತಾಲೂಕು ಘಟಕಕ್ಕೆ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್‌ ಬೆಳ್ಯಪ್ಪ, ಹಾಗೂ ಜಿಲ್ಲಾ ಸಮಿತಿಯ ನಿರ್ದೇಶನದಂತೆ,  ಸೋಮವಾರಪೇಟೆ ತಾಲೂಕು ಘಟಕದ  ಉಪಾಧ್ಯಕ್ಷರಾಗಿ, ಶ್ರೀಮತಿ ಸುಮತಿ ಬಿ. ಪಿ.      ಪ್ರಧಾನ ಕಾರ್ಯದರ್ಶಿಯಾಗಿ ಒಡೆಪ್ಪನ ಕಾವ್ಯ ಪವನ್ , ಶರಣು ಗೌಡ ಹರಗ ಜಿಲ್ಲಾ ಸಮಿತಿ ಸದಸ್ಯರು,  ಹಾಗೂ ಸದಸ್ಯರಾಗಿ  ಪ್ರದೀಪ್ ಪೆಂಗ್ವಿನ್,  ಬಸೀರಾ ರಶೀದ್,  ಉಮೇಶ್ ಅಂಥೋನಿ,  ಚಂದ್ರಕಲಾ ಬಿ ಬಿ,  ಸಜಿತ್ ಕೆ ಪಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷರಾದ ಅಪ್ಪುಡ ಸುದೀಶ್‌ ಕುಶಾಲಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post navigation

ಉಳುವಂಗಡ ಕಾವೇರಿ ಉದಯ ಅವರ, ಸಿಪಾಯಿ ಮಾದಪ್ಪ ಬಿಡುಗಡೆ
ಮಕ್ಕಳ ಸಾಹಿತ್ಯ ಪರಿಷತ್‌  ವಿರಾಜಪೇಟೆ ತಾಲೂಕು ಘಟಕಕ್ಕೆ ನೇಮಕ

Related Posts

ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ

ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ

11/07/202511/07/2025nadubadenews@gmail.com
ಚೆಕ್ಕೇರ‌ ಕಪ್‌ಲ್‌ ಒಕ್ಕಕ್‌ ರಿಲೇ ಓಟ್ ಪೈಪೋಟಿ …   ‌

ಚೆಕ್ಕೇರ‌ ಕಪ್‌ಲ್‌ ಒಕ್ಕಕ್‌ ರಿಲೇ ಓಟ್ ಪೈಪೋಟಿ …   ‌

14/04/202514/04/2025nadubadenews@gmail.com
  ಚಿತ್ರಕುರಿಲೋರ್‌ ಕೊಡವಾಮೆರ ಬೈಸ್ಯಕಾರ(ಥೆರಪಿಸ್ಟ್)‌; ಮೂವೆರ ರಾಯ್‌ ಪೊನ್ನಣ್ಣ.

  ಚಿತ್ರಕುರಿಲೋರ್‌ ಕೊಡವಾಮೆರ ಬೈಸ್ಯಕಾರ(ಥೆರಪಿಸ್ಟ್)‌; ಮೂವೆರ ರಾಯ್‌ ಪೊನ್ನಣ್ಣ.

06/12/202506/12/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version