https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

Uncategorized
25/10/202425/10/2024nadubadenews@gmail.comLeave a Comment on ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌
Spread the love
ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

Nadubadenews, ಅರೆಕಾಡು, ಅ.25: ಇತ್ತೀಚಿಗೆ, ಮುಂಬೈಯಲ್ಲಿ ನಡೆದ, ಏಷ್ಯನ್ ಇಂಟರ್ನ್ಯಾಷನಲ್ ಕಪ್, ಪ್ಯಾರಾ ಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚು ಗೆಲ್ಲುವ  ಮೂಲಕ,  ಕ್ರೀಡಾ ಜಿಲ್ಲೆ ಕೊಡಗಿನ ಮುಡಿಗೆ, ಅರೆಕಾಡಿನ ಕೆ ಎಂ ಹಸ್ಸನ್ ಮತ್ತೊಂದು  ಹೆಗ್ಗಳಿಕೆ ತಂದಿದ್ದಾರೆ.

 ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಅರೆಕಾಡು ಗ್ರಾಮದ ವಿಶೇಷ ಚೇತನರಾದ ಕೆಎಂ ಹಸನ್ ಅವರು, 60 kg ಎಡಕೈ  ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಏಷಿಯಗೆ  ಮೂರನೇ ಸ್ಥಾನ ಪಡೆದಿರುತ್ತಾರೆ.  

           ಈ ಕ್ರೀಡಾ ಕೂಟದಲ್ಲಿ ಭಾಗವಹಿಸಲು, ಸಾರ್ವಜನಿಕರಿಂದ ಸಹಾಯ ಪಡೆದಿದ್ದ ಹಸನ್‌ ಅವರ ಸಾಧನೆಯ ಹಾದಿಯನ್ನು ನಡುಬಾಡೆನ್ಯೂಸ್‌ನ, ನಡಂದ ಬಟ್ಟೆ ಅಂಕಣದಲ್ಲಿ, ಲೇಖನ ಪ್ರಕಟಿಸಲಾಗಿತ್ತು. ತನ್ನ ಕ್ರೀಡಾ ಪಯಣಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹಸ್ಸನ್‌ ಅವರು  ದನ್ಯವಾದ ಸಮರ್ಪಿಸಿದ್ದಾರೆ.

Post navigation

ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅಯಿಂಗಕ್‌,  ನಾಡಪ್ರಭು ಕೆಂಪೇಗೌಡ ಬಿರ್‌ದ್‌
   ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು

Related Posts

ಅಮ್ಮಕೊಡವ ಕ್ರಿಕೆಟ್‌ ನಮ್ಮೆ, ಕೊಂಡಿಜಮ್ಮನ ಕಪ್ ಪೆರ್ಂಗುರ್ತ್‌ ಬೊಳಿಕ್‌ ಬೂಕ್‌ನ ಶಾಸಕ, ಅಜ್ಜಿಕುಟ್ಟಿರ ಪೊನ್ನಣ್ಣ

ಅಮ್ಮಕೊಡವ ಕ್ರಿಕೆಟ್‌ ನಮ್ಮೆ, ಕೊಂಡಿಜಮ್ಮನ ಕಪ್ ಪೆರ್ಂಗುರ್ತ್‌ ಬೊಳಿಕ್‌ ಬೂಕ್‌ನ ಶಾಸಕ, ಅಜ್ಜಿಕುಟ್ಟಿರ ಪೊನ್ನಣ್ಣ

13/01/202513/01/2025nadubadenews@gmail.com

ಅಂತರ್‌ಜಿಲ್ಲಾ ಶ್ರೀಗಂಧ ಕಳ್ಳರನ್ನ ಬಂಧಿಸಿದ ಅರಣ್ಯಾಧಿಕಾರಿಗಳು

27/12/202427/12/2024nadubadenews@gmail.com
ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

03/10/202403/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us