https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಉಳುವಂಗಡ ಕಾವೇರಿ ಉದಯ ಅವರ,  ಸಿಪಾಯಿ ಮಾದಪ್ಪ ಬಿಡುಗಡೆ

ಉಳುವಂಗಡ ಕಾವೇರಿ ಉದಯ ಅವರ, ಸಿಪಾಯಿ ಮಾದಪ್ಪ ಬಿಡುಗಡೆ

News, Informatin , Enteetinement and Advertisement
08/04/202508/04/2025nadubadenews@gmail.comLeave a Comment on ಉಳುವಂಗಡ ಕಾವೇರಿ ಉದಯ ಅವರ, ಸಿಪಾಯಿ ಮಾದಪ್ಪ ಬಿಡುಗಡೆ
Spread the love
ಉಳುವಂಗಡ ಕಾವೇರಿ ಉದಯ ಅವರ,  ಸಿಪಾಯಿ ಮಾದಪ್ಪ ಬಿಡುಗಡೆ

ಟಿ. ಶೆಟ್ಟಿಗೇರಿ, ಏ.08:    ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರ 33ನೇ ಕೃತಿ ಸಿಪಾಯಿ ಮಾದಪ್ಪ ಕಾದಂಬರಿ ಬಿಡುಗಡೆಯಾಯಿತು.

ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ  ಕಟ್ಟೆರ ವಿಶ್ವನಾಥ್   ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕದಾನಿಗಳು, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಎಡಿಎಲ್‌ಆರ್ ಆದ, ಬಾನಂಗಡ ಅರುಣ್  ಞವರು ಕೃತಿ ಲೋಕಾರ್ಪಣೆ ಮಅಡಿದರು.  ಕೊಟ್ಟುಕತ್ತಿರ ಸೋಮಣ್ಣ ಸಾಹಿತಿ, ಅಧ್ಯಕ್ಷರು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲೆ ಇವರು ಕೃತಿ ವಿಮರ್ಷಿಸಿದರೆ, ಕ್ಯಾ.ಬಿದ್ದಂಡ ನಾಣಿ ದೇವಯ್ಯ  ಅವರು ವಿಷ್ಲೇಷಣೆ ಮಾಡಿದರು. ವೇದಿಕೆಯಲ್ಲಿ ಲೇಖಕಿ, ಶ್ರೀಮತಿ ಉಳುವಂಗಡ ಕಾವೇರಿ ಉದಯ ಸೇರಿದಂತೆ ಇತರರು ಉಪಸ್ತಿತರಿದ್ದರು.

ಸೇನೆಯ ಕತಾ ಹಂದರವನ್ನೊಳಗೊಂಡ, ಸುಮಾರು 327 ಪುಟಗಳ ಈ ಕಾಲ್ಪನಿಕ ಕಾದಂಬರಿಯನ್ನು ಓದಲು ಬಯಸುವವರು ಲೇಖಕಿ ಉಳುವಂಗಡ ಕಾವೇರಿ ಉದಯ ಅವರನ್ನು 9591366296 ಸಂಕ್ಯೆಯಲ್ಲಿ ಸಂಪರ್ಕಿಸಬಹುದು.

Post navigation

ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

Related Posts

ಚೆಕ್ಕೇರ‌ ಕಪ್‌ಲ್‌ ಒಕ್ಕಕ್‌ ರಿಲೇ ಓಟ್ ಪೈಪೋಟಿ …   ‌

ಚೆಕ್ಕೇರ‌ ಕಪ್‌ಲ್‌ ಒಕ್ಕಕ್‌ ರಿಲೇ ಓಟ್ ಪೈಪೋಟಿ …   ‌

14/04/202514/04/2025nadubadenews@gmail.com
ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

03/07/202503/07/2025nadubadenews@gmail.com
ವಿದ್ಯುತ್ ವ್ಯತ್ಯಯ ,ಚೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿಕೆ…

ವಿದ್ಯುತ್ ವ್ಯತ್ಯಯ ,ಚೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿಕೆ…

28/05/202528/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version