https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಉಡುಪಿ ಕಾಂಗ್ರೆಸ್ ವೀಕ್ಷಕರಾಗಿ ಕೊಡಗಿನ ಹೆಚ್.ಎಸ್ ಚಂದ್ರ ಮೌಳಿ‌ ನೇಮಕ

ಉಡುಪಿ ಕಾಂಗ್ರೆಸ್ ವೀಕ್ಷಕರಾಗಿ ಕೊಡಗಿನ ಹೆಚ್.ಎಸ್ ಚಂದ್ರ ಮೌಳಿ‌ ನೇಮಕ

News, Informatin , Enteetinement and Advertisement
04/07/202504/07/2025nadubadenews@gmail.comLeave a Comment on ಉಡುಪಿ ಕಾಂಗ್ರೆಸ್ ವೀಕ್ಷಕರಾಗಿ ಕೊಡಗಿನ ಹೆಚ್.ಎಸ್ ಚಂದ್ರ ಮೌಳಿ‌ ನೇಮಕ
Spread the love
ಉಡುಪಿ ಕಾಂಗ್ರೆಸ್ ವೀಕ್ಷಕರಾಗಿ ಕೊಡಗಿನ ಹೆಚ್.ಎಸ್ ಚಂದ್ರ ಮೌಳಿ‌ ನೇಮಕ

ಬೆಂಗಳೂರು, ಜು.04;(nadubadenews): ಕರ್ನಾಟಕ ರಾಜ್ಯದ 21 ಜಿಲ್ಲೆಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅವಧಿಗೆ ಡಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಬದಲಾವಣೆ ಮಾಡುವ ಹಿನ್ನಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು, ಆಯಾಯ ಜಿಲ್ಲೆಗಳಿಗೆ ಪಕ್ಷದ ರಾಜ್ಯ ಮುಖಂಡರುಗಳನ್ನು ವೀಕ್ಷಕರುಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಅದರಂತೆ ಉಡುಪಿ ಜಿಲ್ಲೆಗೆ ವೀಕ್ಷಕರನ್ನಾಗಿ, ಕೊಡಗು ಜಿಲ್ಲೆಯವರಾದ, ಹಿರಿಯ ನ್ಯಾಯವಾದಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್. ಚಂದ್ರಮೌಳಿ ಅವರನ್ನು ನೇಮಿಸಿದೆ. ಇವರೊಂದಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಮಾಜಿ ಶಾಸಕರಾದ ಜಿ.ಆರ್ ಲೋಬೊ ರವರು ಕೂಡ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ರಾಜ್ಯದ 21 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆಗೆ ಮುಂದಾಗಿರುವ ಕೆಪಿಸಿಸಿ, ಕೊಡಗು ಸೇರಿದಂತೆ ಇತರ ಒಂಬತ್ತು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆಯ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ.

Post navigation

ವಿಟಿಯು ಸೆನೆಟರ್‌ ಆಯಿತ್‌ ಡಾ. ಮುಂಜಾಂದಿರ ಚೆಂಗಪ್ಪ
ಶನಿವಾರ ಸಂತೆ ವ್ಯಾಪ್ತಿಯಲ್ಲಿ ಸ್ವಯಂ ಸೇವಕರಿಗೆ; ಪೊಲೀಸ್ ಕೋರಿಕೆ

Related Posts

ಅಗಲಿದ ಪ್ರಥಮ ಗುರುವಿಗೆ ಅಕ್ಷರತರ್ಪಣ….

ಅಗಲಿದ ಪ್ರಥಮ ಗುರುವಿಗೆ ಅಕ್ಷರತರ್ಪಣ….

20/01/202604/03/2026nadubadenews@gmail.com

ಅಮೃತ ಯುವ ಮೊಗೇರ ಕ್ರಿಕೆಟ್ ಪಂದ್ಯಾವಳಿ…

10/05/202510/05/2025nadubadenews@gmail.com

ಬೆಂಗಳೂರ್ ಸಮಾಜ ಚುನಾವಣೆ ಬೋಂಡ, ಮಾಸಭೆ ಕಾಕೋಕ್‌ ಕಾಗದ ಚಳುವಳಿ…

29/05/202529/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us