https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಇದೊಂದು ಬೋಗಸ್‌ ಬಡ್ಜೆಟ್‌ : ತೇಲಪಂಡ ಶಿವಕುಮಾರ್‌ ನಾಣಯ್ಯ

ಇದೊಂದು ಬೋಗಸ್‌ ಬಡ್ಜೆಟ್‌ : ತೇಲಪಂಡ ಶಿವಕುಮಾರ್‌ ನಾಣಯ್ಯ

News, Informatin , Enteetinement and Advertisement
07/03/202507/03/2025nadubadenews@gmail.comLeave a Comment on ಇದೊಂದು ಬೋಗಸ್‌ ಬಡ್ಜೆಟ್‌ : ತೇಲಪಂಡ ಶಿವಕುಮಾರ್‌ ನಾಣಯ್ಯ
Spread the love
ಇದೊಂದು ಬೋಗಸ್‌ ಬಡ್ಜೆಟ್‌ : ತೇಲಪಂಡ ಶಿವಕುಮಾರ್‌ ನಾಣಯ್ಯ

ಮಡಿಕೇರಿ, ಮಾ.07: ಇಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಂಡಿಸಿರುವ ಬಡ್ಜೆಟ್‌ ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿದ್ದು, ಜನರಿಗೆ ಯಾವುದೇ ನಿರೀಕ್ಷೆಗಳಿರಲಿಲ್ಲ. ಬಡ್ಜೆಟನ್ನು ನೋಡಿದರೆ ಜನತೆಯ ಕಣ್ಣೊರೆಸಲು ಹೇಳಿದ ಕಥೆ ಎನ್ನುವುದು ಸ್ಪಷ್ಟವಾಗಲಿದೆ ಎಂದು ಬಿಜೆಪಿ ಮುಖಂಡ ತೇಲಪಂಡ ಶಿವಕುಮಾರ್‌ ನಾಣಯ್ಯ ಅಭಿಪ್ರಾಯಿಸಿದ್ದಾರೆ.

          ಬಿಟ್ಟಿ ಭಾಗ್ಯಗಳಿಂದ ಬೊಕ್ಕಸ ಬರಿದಾಗಿ, ಸರ್ಕಾರವೇ ಸಾಲದ ಹೊರೆಯಲ್ಲಿದೆ. ಇನ್ನು ಕಳೆದ ಭಾರಿ  ಗೋಷಿಸಿದ ಯೋಜನೆಗಳೇ ಇನ್ನೂ ಕೂಡ ಕಾರ್ಯಗತವಾಗಿಲ್ಲ. ಹೀಗಿರುವಾಗ ಹೊಸ ಯೋಜನೆಗಳ  ಘೋಷಣೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು, ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿರುವ ಸಿದ್ದರಾಮಯ್ಯ ಸರ್ಕಾರದಿಂದ ನಾವಂತೂ ಯಾವುದೇ ನಿರೀಕ್ಷೆಗಳನ್ನು ಇಟ್ಟಿರಲಿಲ್ಲ. ರಾಜ್ಯದ ಜನತೆ ಕೂಡ ಯಾವುದೇ ಆಕಾಂಕ್ಷೆಗಳನ್ನು ಹೊಂದಿಲ್ಲ ಎಂದರು. ಕೊಡಗು  ಜಿಲ್ಲೆಗೆ ಸೀಮಿತವಾಗಿ ಮಾತನಾಡಿದರೂ, ಹಿಂದಿನ ಬಿಜೆಪಿ ಶಾಸಕರು ತಂದ ಯೋಜನೆಗಳನ್ನೇ ಪೂರ್ಣ ಮಾಡಲು ಈಗಿನ ಶಾಸಕರಿಂದ ಆಗುತಿಲ್ಲ. ಕೊಡಗಿನ ಸ್ವಾಭೀಮಾನದ ಸಂಕೇತವಾಗಿರುವ ಕೊಡಗು ವಿವಿಯನ್ನು ಉಳಿಸುವಂತೆ ಗಟ್ಟಿಯಾಗಿ ಹೇಳುವ ಧ್ವನಿ ಈಗಿನ ಶಾಸಕರಿಗೆ ಇಲ್ಲ. ಇನ್ನೂ ಅಭಿವೃದ್ದಿ ಅನುದಾನ ಎಲ್ಲವೂ ಮರೀಚಿಕೆಯಾಗಿದ್ದು, ಇಂದು ಘೋಷಣೆಯಾದ ಯೋಜನೆಗಳೆಲ್ಲವೂ ಆಯವ್ಯಯ ದಾಖಲೆಯಲ್ಲಿ ಮಾತ್ರ ಉಳಿಯಲಿದೆ ಎಂದರು.

Post navigation

ರಾಜ್ಯಕಂಡ ಅತ್ಯುತ್ತಮ ಬಡ್ಜೆಟ್‌ : ತೀತಿರ ಧರ್ಮಜ ಉತ್ತಪ್ಪ
ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

Related Posts

ಮಡಿಕೇರಿಯಲ್ಲಿ ಮೇ, 16 ರಂದು ಮಿನಿ ಉದ್ಯೋಗ ಮೇಳ…

ಮಡಿಕೇರಿಯಲ್ಲಿ ಮೇ, 16 ರಂದು ಮಿನಿ ಉದ್ಯೋಗ ಮೇಳ…

14/05/202514/05/2025nadubadenews@gmail.com

ಓಡಿಯಂಡ ರೋಹಿಣಿ ದೇಚಮ್ಮಂಗ್‌ ನಲ್ಲಾಮೆ

31/05/202501/06/2025nadubadenews@gmail.com
ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

12/02/202512/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version