https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

News, Informatin , Enteetinement and Advertisement
15/04/202515/04/2025nadubadenews@gmail.comLeave a Comment on ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   
Spread the love
ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

  ಅರಮೇರಿ. ಏ.15.[ಡಾ.ನರಸಿಂಹನ್] ‌ ದಿನಾಂಕ 20ನೇ ಏಪ್ರಿಲ್ 2025ರಂದು ಭಾನುವಾರ, ಸಂಜೆ 3ರಿಂದ 5 ಗಂಟೆಯವರೆಗೆ, ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ 230ನೆಯ ಹೊಂಬೆಳಕು ಮಾಸಿಕ ತತ್ತ್ವಚಿಂತನಾಗೋಷ್ಠಿ ಜರುಗಲಿದೆ.    

            ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನ  ಪ್ರಾಧ್ಯಾಪಕರಾದ‌  ಶ್ರೀ ಕಿಗ್ಗಾಲು ಹರೀಶ್‌ರವರ ಪೂಚಂತೇ- ಕೃತಿಗಳು ಹಾಗೂ ಜೀವನ  ಎಂಬ ವಿಷಯದಲ್ಲಿ  ಉಪನ್ಯಾಸ  ಕಾರ್ಯಕ್ರಮ ನಡೆಯಲಿದೆ.

Post navigation

ಬೇಗೂರ್ ‌ ಪೂಳೆಮಾಡ್‌ ಈಶ್ವರ ದೇವಸ್ಥಾನತ್‌ ಕೊಡವ ಆಟ್-ಪಾಟ್ ಪಡಿಪು ಶಿಬಿರ…
ಕೊಡಗ್‌ಲ್  ಕಳಿ  ನಮ್ಮೆ  ನಡ್ತುವಕ್  ನಾಳ್  ನೇರ ನೋಟುವದ್ ನಲ್ಲದ್…

Related Posts

ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

05/03/202505/03/2025nadubadenews@gmail.com
ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ…

ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ…

17/04/202517/04/2025nadubadenews@gmail.com
ಪೆಗ್ಗಾಳ, ಪಾಲಂಗಾಲ ಮಳೆ ವಿವರ….

ಪೆಗ್ಗಾಳ, ಪಾಲಂಗಾಲ ಮಳೆ ವಿವರ….

17/06/202517/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version