https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ

ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ

News, Informatin , Enteetinement and Advertisement
19/04/202519/04/2025nadubadenews@gmail.comLeave a Comment on ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ
Spread the love
ಅಮಿತ್‌ ಶಾರಿಂದ ಗೌರವ ಸ್ವೀಕರಿಸಿದ  CRPF ಕಮಾಂಡರ್ ಕೊಡಗಿನ ಆದರ್ಶ್  ಶಾಸ್ತ್ರಿ

 ವಿರಾಜಪೇಟೆ. ಏ.19:     ಉತ್ತರ್‌ಖಾಂಡ್ ಪ್ಲಾಟೂನ್ ಕೇಂದ್ರ ಪೊಲೀಸ್ ಮೀಸಲು ಪಡೆಯಲ್ಲಿ (ಸಿ.ಆರ್.ಪಿ.ಎಫ್) ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿರಾಜಪೇಟೆಯ ಸಿ.ಎನ್. ಆದರ್ಶ್  ಶಾಸ್ತ್ರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

       ಮಧ್ಯಪ್ರದೇಶದಲ್ಲಿ ನಡೆದ ಸಿ.ಆರ್.ಪಿ.ಎಫ್. ಸ್ಥಾಪನಾ ದಿನಾಚರಣೆಯ  ಪೆರೇಡ್ ನಲ್ಲಿ ಸಿ.ಎನ್. ಆದರ್ಶ್ ಶಾಸ್ತ್ರಿ ಅವರು ಕಮಾಂಡರ್ ಆಗಿ ಉತ್ತರ್‌ಖಾಂಡ್  ಸಿ.ಆರ್.ಪಿ.ಎಫ್ ಪ್ಲಾಟೂನ್ ಅನ್ನು ಮುನ್ನಡೆಸಿದ್ದರು. ಈ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿ.ಎನ್. ಆದರ್ಶ್ ಶಾಸ್ತ್ರಿರವರನ್ನು ಗೌರವಿಸಿದರು.

    ಉತ್ತರ್ ಖಾಂಡ್  ಸಿ.ಆರ್.ಪಿ.ಎಫ್ ಪ್ಲಾಟೂನ್  ಕಮಾಂಡರ್ ಸಿ.ಎನ್. ಆದರ್ಶ್  ಶಾಸ್ತ್ರಿ ಅವರು ಕಳೆದ ವರ್ಷ ಅಮರನಾಥ ಯಾತ್ರೆ ಸಂದರ್ಭ ಯಾತ್ರಾರ್ಥಿಗಳ ರಕ್ಷಣಾ ಕಾರ್ಯದ ಮುಂದಾಳತ್ವ ವಹಿಸಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದರು. ಇವರು ವಿರಾಜಪೇಟೆಯ ನಾರಾಯಣ ಶಾಸ್ತ್ರಿ ದಂಪತಿಗಳ ಪುತ್ರ.  

Post navigation

ಕೊಡವ ಕಳಿನಮ್ಮೆಕ್ಕಾಯಿತೇ ‌ ಊರೊಂದ್ ಕಟ್ಟೋದ್‌ ಕಷ್ಟವಾ: ಅರಿಯವು ಬೇರ್‌ಚಿಡೋದ್‌ ನಲ್ಲದಾಂದ್…‌
ಮುದ್ದಂಡ ಕಪ್ ಹಾಕಿ ಉತ್ಸವ, ಫೈನಲ್ಸ್ ಗೆ ಶ್ರೇಷ್ಠ ದಿಗ್ಗಜರ ಆಗಮನ, ಉತ್ಸವ ಸಮಿತಿಯಿಂದ ಸನ್ಮಾನ…

Related Posts

ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

13/06/202513/06/2025nadubadenews@gmail.com

ಮುಂಗಾರಿನಲ್ಲಿ ವಿಪತ್ತು ನಿರ್ವಹಣೆ ಸಮರ್ಥವಾಗಿ ನಿಭಾಯಿಸಲು ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್ ಸೂಚನೆ…

27/05/202527/05/2025nadubadenews@gmail.com
  ಕುಶಾಲನಗರ ಅಭಿವೃದ್ದಿಗೆ ಶ್ರಮಿಸಿ, ಅಧಿಕಾರಿಗಳೀಗೆ ಶಾಸಕ ಡಾ. ಮಂಥರ್‌ ಗೌಡ ಸೂಚನೆ.

  ಕುಶಾಲನಗರ ಅಭಿವೃದ್ದಿಗೆ ಶ್ರಮಿಸಿ, ಅಧಿಕಾರಿಗಳೀಗೆ ಶಾಸಕ ಡಾ. ಮಂಥರ್‌ ಗೌಡ ಸೂಚನೆ.

09/07/202509/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version