
ಮಡಿಕೇರಿ, ಏ.23: ಪ್ರತಿಷ್ಟಿತ ಮುದ್ದಂಡ ಕಪ್ ಹಾಕಿ ಉತ್ಸವ ಮಹಿಳೆಯರ ಪೈಪೋಟಿಯಲ್ಲಿ, ನಾಳೆ, ಕ್ವಾಟರ್ ಫೈನಲ್ ಮತ್ತು ಸೆಮಿ ಫೈನಲ್ ಹೋರಾಟ ನಡೆಯಲಿದೆ.
ಕ್ವಾಟರ್ ಫೈನಲ್, ಬೆಳಿಗ್ಗೆ 10 ಗಂಟೆಗೆ ಕಾಂಡಂಡ ಮತ್ತು ಕೇಚೆಟ್ಟಿರ 11 ಗಂಟೆಗೆ ಕುಟ್ಟಂಡ ಮತ್ತು ಕುಪ್ಪಂಡ (ಕೈಕೇರಿ) ಮಧ್ಯಾಹ್ನ 12 ಗಂಟೆಗೆ ಕಂಬೀರಂಡ ಮತ್ತು ಚೆಯ್ಯಂಡ1 ಗಂಟೆಗೆ ಕಲಿಯಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು),
ಸೆಮಿ ಫೈನಲ್ 2 ಗಂಟೆಗೆ ಕಾಂಡಂಡ/ಕೇಚೆಟ್ಟೀರ ಮತ್ತು ಕುಟ್ಟಂಡ/ಕುಪ್ಪಂಡ (ಕೈಕೇರಿ)
3 ಗಂಟೆಗೆ ಕಂಬೀರಂಡ/ ಚೆಯ್ಯಂಡ ಮತ್ತು ಕಲಿಯಂಡ/ಮುಕ್ಕಾಟಿರ (ದೊಡ್ಡಪುಲಿಕೋಟು)