https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

News, Informatin , Enteetinement and Advertisement
19/02/202519/02/2025nadubadenews@gmail.comLeave a Comment on SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…
Spread the love
SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

       ಬೆಂಗಳೂರು, ಫೆ.19:  ಪ್ರಸ್ತುತ ಸಾಲಿನ  ಹತ್ತನೇ ಮತ್ತು  ದ್ವೀತೀಯ ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳನ್ನು ಬಿಟ್ಟು ಪರಿಕ್ಷಾ ಕೇಂದ್ರಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ನಾಟಕ ಸಾರಿಗೆ  ಸಂಸ್ಥೆಯು ತನ್ನ ಬಸ್ಸುಗಳಲ್ಲಿ ಪರಿಕ್ಷಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿ ಆದೇಶಿಸಿದೆ.

           ಈ ವರ್ಷದ ಪಿಯುಸಿ ಪರೀಕ್ಷೆಗಳು, ಮಾರ್ಚ್‌  01ರಿಂದ ಪ್ರಾರಂಭವಾಗಿ 20/03/25ರ ವರೆಗೆ ನಡೆಯಲಿವೆ. ಹತ್ತನೇ ತರಗತಿ ಪರೀಕ್ಷೆಗಳು 21/03/25ರಿಂದ   04/04/25ರವರೆಗೆ ರಾಜ್ಯಾಧ್ಯಂತ ನಡೆಯಲಿವೆ. ಈ ಸಮಯದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಪರಿಕ್ಷಾ ಪ್ರವೇಶ ಚೀಟಿ(ಹಾಲ್‌ ಟಿಕೇಟ್‌) ತೋರಿಸಿದರೆ, ಉಚಿತವಾಗಿ ಪ್ರಯಾಣಿಸಬಹುದು, ಹಾಗೂ ಪರೀಕ್ಷಾ ಕೇಂದ್ರದ ಬಳಿ ಬಸ್‌ಗಳು ಕೋರಿಕೆಯ ನಿಲುಗಡೆ ಮಾಡಬೇಕೆಂದು ಕೆ.ಎಸ್.ಆರ್.ಟಿ.ಸಿಯ ಸಂಚಾರ ವ್ಯವಸ್ಥಾಪಕರು ಸೂಚಿಸಿದ್ದಾರೆ.  ಈ ಆದೇಶವು ಸಂಸ್ಥೆಯ ಸಾಮಾನ್ಯ, ವೇಗಧೂತ ಬಸ್‌ಗಳಿಗೆ ಅನ್ವಯ ಆಗಲಿದೆ ಎಂದು ಇಲಾಖೆ ತಿಳಿಸಿದೆ.

Post navigation

ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಚಾಮೆರ ದಿನೇಶ್‌ ಬೆಳ್ಯಪ್ಪ
ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ

Related Posts

ತಲೆಕಾವೇರಿಯಿಂದ ಪ್ರರಂಭಗೊಂಡ ಕಾವೇರಿ ಆರತಿಗೆ ಗಿನ್ನಿಸ್‌ ರೆಕಾರ್ಡ್

ತಲೆಕಾವೇರಿಯಿಂದ ಪ್ರರಂಭಗೊಂಡ ಕಾವೇರಿ ಆರತಿಗೆ ಗಿನ್ನಿಸ್‌ ರೆಕಾರ್ಡ್

20/06/202520/06/2025nadubadenews@gmail.com
ಚೆಕ್ಕೆರ ಕಪ್‌ ಕ್ರಕೇಟ್‌ ನಮ್ಮೆಕ್‌ ಈ ಕ್‌ದಿಯ ಜಾಗತ್‌ ಪೆದ ದಾಖಲ್‌ ಮಾಡ್ಯವಲು…

ಚೆಕ್ಕೆರ ಕಪ್‌ ಕ್ರಕೇಟ್‌ ನಮ್ಮೆಕ್‌ ಈ ಕ್‌ದಿಯ ಜಾಗತ್‌ ಪೆದ ದಾಖಲ್‌ ಮಾಡ್ಯವಲು…

25/02/202525/02/2025nadubadenews@gmail.com
ಜಿಲ್ಲೆಯ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಸರಿಪಡಿಸಲು ಸಂಸದ ಯದುವೀರ್ ಒಡೆಯರ್‌ ಸೂಚನೆ…

ಜಿಲ್ಲೆಯ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಸರಿಪಡಿಸಲು ಸಂಸದ ಯದುವೀರ್ ಒಡೆಯರ್‌ ಸೂಚನೆ…

08/05/202508/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us