ಕೊಡಗು ಜಿಲ್ಲೆಯ ಹೆಸರು ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ಉಲ್ಲೇಖ, ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು, ಆಕ್ಷೇಪಣೆ ಸಲ್ಲಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.
nadubadenews, ವಿರಾಜಪೇಟೆ, ಅ.23: ಕರ್ನಾಟಕದ ಜಿಲ್ಲೆಯಾಗಿರುವ ಕೊಡಗು ಜಿಲ್ಲೆಗೆ ಸಂಬಂಧಿಸಿದ ಪತ್ರ ವ್ಯವಹಾರದಲ್ಲಿ, ರಾಜ್ಯಮಟ್ಟದ ಅಧಿಕಾರಿ ಪದೇ ಪದೇ ಮಡಿಕೇರಿ ಜಿಲ್ಲೆ ಎಂದು ನಮೂದಿಸುತಿದ್ದು, ಇದನ್ನು ಖಂಡಿಸುತ್ತಾ ಮುಂದೆ ಇಂತ ಉಲ್ಲೇಖಗಳು ಮರುಕಳಿಸದಂತೆ ಎಲ್ಲಾ ಇಲಾಖೆಗಳಿಗೂ ಸೂಚಿಸಬೇಕೆಂದು ಕರ್ನಾಟಕ ಸರ್ಕಾರದ ಮುಕ್ಯ ಕಾರ್ಯದರ್ಶಿಗಳಿಗೆ, ಕೊಡವಾಮೆರ ಕೊಂಡಾಟ ಸಂಘಟನೆ ಆಗ್ರಹಿಸಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ರೆದಿರುವ ಸಂಘಟನೆಯು, ಕೊಡಗು ಕೇವಲ ಒಂದು ಜಿಲ್ಲೆಯ ಹೆಸರು ಮಾತ್ರವಲ್ಲ ಅದು ಇಲ್ಲಿಯ ಭಾವನಾತ್ಮಕ ಬೆಸಯಗೆ. ಆದರೆ ಸರ್ಕಾರಿ […]
Continue Reading


