ಮುದ್ದಂಡ ಕಪ್‌ಗೆ 24 ಐನ್ ಮನೆಯ ನೆಲ್ಲಕ್ಕಿ ತಿರಿ : 128 ಕಿಮಿ 40+ ಓಟಗಾರರು, 50+ ವಾಹನಗಳು 219ಕಿಮಿ ಓಟ….
ಕೊಡವ ಹಾಕಿ ಎಂದರೆ, ಇಡೀ ಕೊಡಗಿಗೇ ಒಂದು ಸಂಭ್ರಮದ ಖಳೆ, ಹಲವು ವಿಶ್ವ ದಾಖಲೆಯನ್ನು ಪಡೆದು, ಪ್ರಪಂಚದ ಅತಿ ದೊಡ್ಡ ಫೀಲ್ಡ್ ಹಾಕಿ ಪಂದ್ಯಾಟ ಎಂಬ ಖ್ಯಾತಿಯನ್ನು ಗಳಿಸಿದ ಕೊಡವ ಹಾಕಿ ನಮ್ಮೆಗೆ ಈಗ 25ನೇ ವರ್ಷದ ಸಂಭ್ರಮ. ಈ ಭಾರಿಯ ಉತ್ಸವದ ಜವಾಬ್ದಾರಿ ಹೊತ್ತಿರುವ ಮುದ್ದಂಡ ಒಕ್ಕ, ನಮ್ಮೆಗೆ, ಉತ್ಸವದ ಮೆರಗು ನೀಡಲು, ಮತ್ತಷ್ಟು ಪ್ರಯತ್ನ ಮಾಡುತಿದ್ದು, ಇದಕ್ಕೆ ಪೂರಕವಾಗಿ ಕಳೆದ 24 ವರ್ಷ ಹಾಕಿ ನಮ್ಮೆ ಮಾಡಿದ ಎಲ್ಲಾ ಒಕ್ಕಗಳ ಐನ್ ಮನೆಯ ನೆಲ್ಲಕ್ಕಿ […]
Continue Reading


