https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಗೌಡ ಸಮುದಾಯಭವನಕ್ಕೆ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದ ಭಾಗಮಂಡಲ ಗೌಡ ಸಮಾಜ ಪ್ರಮುಖರು

ಗೌಡ ಸಮುದಾಯಭವನಕ್ಕೆ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದ ಭಾಗಮಂಡಲ ಗೌಡ ಸಮಾಜ ಪ್ರಮುಖರು

15/07/202515/07/2025nadubadenews@gmail.comLeave a Comment on ಗೌಡ ಸಮುದಾಯಭವನಕ್ಕೆ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದ ಭಾಗಮಂಡಲ ಗೌಡ ಸಮಾಜ ಪ್ರಮುಖರು

ಬೆಂಗಳೂರು;ಜು.15;(nadubadenews):  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ನೇತೃತ್ವದಲ್ಲಿ, ಇಂದು ಭಾಗಮಂಡಲ ನಾಡಗೌಡ ಸಮಾಜದ ಅಧ್ಯಕ್ಷರಾದ ಕುದ್ಪಾಜೆ ಪಿ ಪಳಂಗಪ್ಪರವರ ನಿಯೋಗ ಮಾನ್ಯ ಮುಖ್ಯಮಂತ್ರಿಗಳದ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಹಲವು ಪ್ರಮುಖ ಬೇಡಿಕೆಗಳಿಗೆ ಮನವಿ ಸಲ್ಲಿಸಿದರು. ಪ್ರಮುಖವಾಗಿ, ಭಾಗಮಂಡಲ ಗ್ರಾಮದಲ್ಲಿ 1983 ರಲ್ಲಿ ನಿರ್ಮಿಸಿರುವ ಗೌಡ ಸಮುದಾಯ ಭವನದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದ್ದು, ಭಾಗಮಂಡಲ ಭಾಗದಲ್ಲಿ ಏಕೈಕ ಸಮುದಾಯ ಭವನ ಇದಾಗಿದೆ. […]

Continue Reading
ಬಾಂಗ್ಲಾ ನುಸುಳುಕೋರರು ಸೇರಿದಂತೆ, ಕೊಡಗಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್  ಒಡೆಯರ್

ಬಾಂಗ್ಲಾ ನುಸುಳುಕೋರರು ಸೇರಿದಂತೆ, ಕೊಡಗಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್  ಒಡೆಯರ್

15/07/202515/07/2025nadubadenews@gmail.comLeave a Comment on ಬಾಂಗ್ಲಾ ನುಸುಳುಕೋರರು ಸೇರಿದಂತೆ, ಕೊಡಗಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್  ಒಡೆಯರ್

ದೆಹಲಿ;ಜು.15;(nadubadenews):  ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರುವ ಕಾರಣ ಜಿಲ್ಲೆಯ ಅನೇಕ ಸುಕ್ಷ್ಮ ಪ್ರದೇಶಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಕೆಲವೆಡೆ ಜನ ವಸತಿ ಹಾನಿˌ ತಡೆಗೋಡೆ ಕುಸಿತˌ  ಭೂಕುಸಿತˌ ರಸ್ತೆ ಕುಸಿತˌ ಜಲಾವೃತ ಹಾಗೂ ಬೆಳೆಹಾನಿಗಳಂತಹ ನಷ್ಟ ಹೆಚ್ಚಾಗುತ್ತದೆ. ಅದಕ್ಕಾಗಿ ಈ ಭಾಗದಲ್ಲಿ ಎನ್.ಡಿ.ಆರ್.ಎಫ್ ನಿಧಿ ಹೆಚ್ಚು ಬಳಕೆಯಾಗುತ್ತದೆ. ನೈಸರ್ಗಿಕ ಪ್ರಕೋಪಕ್ಕೆ ಈಡಾಗುವ ಈ ಪ್ರದೇಶಕ್ಕೆ ಎನ್.ಡಿ.ಆರ್.ಎಫ್ ನಿಧಿಯಲ್ಲಿ ವಿಶೇಷ ಅನುಧಾನ ಮಂಜೂರು ಮಾಡಬೇಕು,

Continue Reading
ಕೊಡಗಿನ ಜಮ್ಮಬಾಣೆ,  ಪಟ್ಟೇದಾರ, ಪಹಣಿ  ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

ಕೊಡಗಿನ ಜಮ್ಮಬಾಣೆ, ಪಟ್ಟೇದಾರ, ಪಹಣಿ ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

15/07/202515/07/2025nadubadenews@gmail.comLeave a Comment on ಕೊಡಗಿನ ಜಮ್ಮಬಾಣೆ, ಪಟ್ಟೇದಾರ, ಪಹಣಿ ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

ಬೆಂಗಳೂರು;ಜು.15;(nadubadenews): ಕೊಡಗಿನ ಜಮ್ಮಬಾಣೆಗೆ ಕಂದಾಯ ನಿಗದಿ, ಪಟ್ಟೇದಾರರ ಸಮಸ್ಯೆ ಮತ್ತು ಪಹಣಿ ಪತ್ರದಲ್ಲಿ P ನಂಬರ್ ಗಳ ಸಮಸ್ಯೆಯನ್ನ ನಿವಾರಣೆ ಮಾಡಲು ಸೂಕ್ತ ತಿದ್ದುಪಡಿಯನ್ನು ಕರ್ನಾಟಕ ಕಂದಾಯ ಕಾಯ್ದೆ 1964 ಕ್ಕೆ ತಿದ್ದುಪಡಿ ತರಬೇಕೆಂದು ಮಾನ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮನವಿ ಸಲ್ಲಿಸಿದರು. ಪೂರಕವಾಗಿ ಸ್ಪಂದಿಸಿದ ಮಾನ್ಯ ಕಂದಾಯ ಸಚಿವರು, ಮುಂಬರುವ ಮುಂಗಾರು ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿಯನ್ನು ತರಲಾಗುವುದೆಂಬ ಭರವಸೆಯನ್ನು ನೀಡಿದರು.

Continue Reading
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರ ಸಂಸ್ಕಾರ ಕಲಿಸುತ್ತಿದೆ.; ಯೋಜನಾಧಿಕಾರಿಯವರಾದ ಪುರುಷೋತ್ತಮ ಅಭಿಮತ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರ ಸಂಸ್ಕಾರ ಕಲಿಸುತ್ತಿದೆ.; ಯೋಜನಾಧಿಕಾರಿಯವರಾದ ಪುರುಷೋತ್ತಮ ಅಭಿಮತ

15/07/202515/07/2025nadubadenews@gmail.comLeave a Comment on ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರ ಸಂಸ್ಕಾರ ಕಲಿಸುತ್ತಿದೆ.; ಯೋಜನಾಧಿಕಾರಿಯವರಾದ ಪುರುಷೋತ್ತಮ ಅಭಿಮತ

ಹಾಕತ್ತೂರು; ಜು.15;(nadubadenews): ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕು ಬೆಟ್ಟಗೇರಿ ವಲಯದ ಹಾಕತ್ತೂರು ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ತೊಂಬತ್ತುಮನೆ ತ್ರಿನೇತ್ರ ಯುವಕ ಸಂಘದ  ಸಭಾಂಗಣದಲ್ಲಿ  ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಜ್ಞಾನವಿಕಾಸ ಕೇಂದ್ರದ ಸದಸ್ಯರಾದ ವಿಮಲ ವಹಿಸಿದ್ದರು.  ತ್ರಿನೇತ್ರ ಯುವಕ ಸಂಘದ ಅಧ್ಯಕ್ಷರಾದ ಪಿ. ಪಿ. ಸುಕುಮಾರರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ,  ಮಹಿಳೆಯರು ಸಮಾಜಮುಖಿ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಈ ಜ್ಞಾನ ವಿಕಾಸ ಕೇಂದ್ರ ಸಹಕಾರಿ […]

Continue Reading
ಹುದಿಕೇರಿಪ್ರಾಥಮಿಕಆರೋಗ್ಯಕೇಂದ್ರಸಮುದಾಯಆರೋಗ್ಯಕೇಂದ್ರವನ್ನಾಗಿಮೇಲ್ದರ್ಜೆಗೆ

ಹುದಿಕೇರಿಪ್ರಾಥಮಿಕಆರೋಗ್ಯಕೇಂದ್ರಸಮುದಾಯಆರೋಗ್ಯಕೇಂದ್ರವನ್ನಾಗಿಮೇಲ್ದರ್ಜೆಗೆ

13/07/202513/07/2025nadubadenews@gmail.comLeave a Comment on ಹುದಿಕೇರಿಪ್ರಾಥಮಿಕಆರೋಗ್ಯಕೇಂದ್ರಸಮುದಾಯಆರೋಗ್ಯಕೇಂದ್ರವನ್ನಾಗಿಮೇಲ್ದರ್ಜೆಗೆ

ಬೆಂಗಳೂರು, ಜು.13;(nadubadenews): ರಾಷ್ಟ್ರೀಯ ಹೆಲ್ತ್‌ ಮಿಷನ್‌ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ 8 ತಾಲೂಕುಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ಥಾವನೆ ಸಲ್ಲಿಸಲಾಗಿದ್ದು, ಈ ಪಟ್ಟಿಯಲ್ಲಿ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಪ್ರಾಥಮಿಕ ಆರೋಗ್ಯ ಸೇರಿದೆ. 2025/26ನೇ ಸಾಲಿನ ಆಯವ್ಯಯ ಕಂಡಿಕೆ 138 ರನ್ವಯ ಹೊಸದಾಗಿ ಘೋಷಣೆಯಾಗಿರುವ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವ/ಸ್ಥಾಪಿಸುವ ಕುರಿತಾಗಿ ಘೋಷಿಸಲಾಗಿದ್ದು, ಆಯವ್ಯಯ ಘೋಷಣೆಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ […]

Continue Reading
ಸೋಮವಾರಪೇಟೆ, P.M.Shri. ಪ್ರಾಥಮಿಕ ಶಾಲೆಗೆ 40ಲಕ್ಷದ ಕೊಡುಗೆ ನೀಡಿದ HP

ಸೋಮವಾರಪೇಟೆ, P.M.Shri. ಪ್ರಾಥಮಿಕ ಶಾಲೆಗೆ 40ಲಕ್ಷದ ಕೊಡುಗೆ ನೀಡಿದ HP

13/07/202513/07/2025nadubadenews@gmail.comLeave a Comment on ಸೋಮವಾರಪೇಟೆ, P.M.Shri. ಪ್ರಾಥಮಿಕ ಶಾಲೆಗೆ 40ಲಕ್ಷದ ಕೊಡುಗೆ ನೀಡಿದ HP

ಸೋಮವಾರಪೇಟೆ, ಜು.13;(nadubadenews):  ಪಟ್ಟಣದ ಪಿಎಂ ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ  hp ಕಂಪನಿಯ ಸಹಾಯದೊಂದಿಗೆ ಸುಮಾರು 40 ಲಕ್ಷ ವೆಚ್ಚದ ಆಧುನಿಕ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಲಾಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್.ಪಿ. ಕಂಪನಿಯ ಸಿಇಓ ವಿಜಯ್ ಕುಮಾರ್ ಅವರು ಹಾಗೂ ಅವರ ತಾಯಿ ಲಲಿತ ರಂಗಸ್ವಾಮಿ ಮತ್ತು  ಅವರ ಸಹೋದರ ವೇಣುಗೋಪಾಲ್, ಕರ್ನಾಟಕ ಹಾಕಿ ತಂಡದ ತರಬೇತುದಾರ ದೇವದಾಸ್, ಶಾಲಾ ಎಸ್ಟಿ.ಎಂ.ಸಿಯ ಅಧ್ಯಕ್ಷ ದಿನೇಶ್, ಕಂಪ್ಯೂಟರ್ ಕೊಠಡಿ ನಿರ್ಮಿಸಲು ಪ್ರಮುಖ ಕಾರಣೀಕರ್ತರಾದ, ಚೌಡ್ಲು ಗ್ರಾಮಪಂಚಾಯತಿ […]

Continue Reading
ಕೊಡವ ಸಾಹಿತ್ಯ ಅಕಾಡೆಮಿ, ಕವಿಘೋಷ್ಟಿಗೆ ಕವನಗಳ ಆಹ್ವಾನ

ಕೊಡವ ಸಾಹಿತ್ಯ ಅಕಾಡೆಮಿ, ಕವಿಘೋಷ್ಟಿಗೆ ಕವನಗಳ ಆಹ್ವಾನ

12/07/202512/07/2025nadubadenews@gmail.comLeave a Comment on ಕೊಡವ ಸಾಹಿತ್ಯ ಅಕಾಡೆಮಿ, ಕವಿಘೋಷ್ಟಿಗೆ ಕವನಗಳ ಆಹ್ವಾನ

ಮಡಿಕೇರಿ ಜು.11(nadubadenews):-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಡವ ಭಾಷೆ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’ ಏರ್ಪಡಿಸುವ ಸಂಬಂಧ ಸ್ವರಚಿತ ಕವನ ಆಹ್ವಾನಿಸಲಾಗಿದೆ. ಯಾವುದೇ ಜಾತಿ ಧರ್ಮ ಆಧಾರಿತ ಕವನಗಳನ್ನು ಹೊರತುಪಡಿಸಿ, ಕೊಡವ ಸಾಹಿತ್ಯ- ಸಂಸ್ಕೃತಿ ಇಲ್ಲಿನ ಪರಿಸರ, ಪ್ರಕೃತಿ ಒಳಗೊಂಡಂತೆ ತಾತ್ವಿಕ ವಿಚಾರಗಳಿಗೆ ಒತ್ತುಕೊಡುವಂತೆ ಕವನಗಳಿಗೆ ಅವಕಾಶ ನೀಡಲಾಗುವುದು. 25 ಸಾಲುಗಳಿಗೆ ಮೀರಿದ ಕವನಗಳನ್ನು ವಾಚಿಸಲು ಅವಕಾಶ ಇರುವುದಿಲ್ಲ. ಯಾವುದೇ ಕವನಗಳ ಸಾಲುಗಳನ್ನು ಗೋಷ್ಠಿಯಲ್ಲಿ ಪುನರುಚ್ಚರಿಸುವಂತಿಲ್ಲ. ಕವನಗಳನ್ನು ಕಳುಹಿಸುವ ಹಾಗೂ ಭಾಗವಹಿಸುವ ಕವಿಗಳಿಗೆ ಜಾತಿ-ಧರ್ಮಗಳ ನಿರ್ಬಂಧ […]

Continue Reading
ಕಾವೇರಿ ಕಾಲೇಜು ಹೊಸ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಕಾವೇರಿ ಕಾಲೇಜು ಹೊಸ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

12/07/202512/07/2025nadubadenews@gmail.comLeave a Comment on ಕಾವೇರಿ ಕಾಲೇಜು ಹೊಸ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ವಿರಾಜಪೇಟೆ, ಜು.12;    ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ದಿನಾಂಕ 11.07.25ರ ಶುಕ್ರವಾರ ನಡೆಸಲಾಯಿತು.  ಕಾಲೇಜಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ, ಪ್ರಾಂಶುಪಾಲರಾದ  ಶ್ರೀ ಎನ್.ಎಂ. ನಾಣಯ್ಯ ಅವರು, ಪ್ರತೀ  ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ, ಕಾಲೇಜು ಹಂತವು ಮಹತ್ತರ ಪಾತ್ರವನ್ನು ವಹಿಸುತ್ತದೆ, ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆಯನ್ನು ರೂಢಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು,  ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕೆಂದು ಕಿವಿ ಮಾತನ್ನು ಹೇಳಿದರು.  ವಿದ್ಯಾರ್ಥಿಗಳಿಂದ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು […]

Continue Reading
ವಿಶೇಷಚೇತನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ವಿಶೇಷಚೇತನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

12/07/202512/07/2025nadubadenews@gmail.comLeave a Comment on ವಿಶೇಷಚೇತನ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಜು.12(nadubadenews):-ಪ್ರಸಕ್ತ (2025-25) ಸಾಲಿಗೆ ಪ್ರೀ ಮೆಟ್ರಿಕ್ ಮತ್ತು ಪೋಸ್ಟ್ ಮೆಟ್ರಿಕ್ (Pre matric & Post matric) ತರಗತಿಗಳಲ್ಲಿ ವ್ಯಾಂಸಗ ಮಾಡುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳು ಹೊಸದಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಎಸ್‍ಎಸ್‍ಪಿ ತಂತ್ರಾಂಶದಲ್ಲಿ https://ssp.postmatric.karnataka.gov.in/homepage.aspx ವೆಬ್‍ಸೈಟ್ ಚಾಲನೆಯಲ್ಲಿದ್ದು ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಆಗಸ್ಟ್, 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ. 08272-295829 ನ್ನು ಹಾಗೂ ತಾಲ್ಲೂಕಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರಾದ ಮಡಿಕೇರಿ ತಾಲ್ಲೂಕು ರಾಜೇಶ್ ಬಿ.ಆರ್ ಮೊ.ಸಂ-8073192914, ಕುಶಾಲನಗರ ಮತ್ತು […]

Continue Reading
ರಾಷ್ಟ್ರ ಮಟ್ಟ ಕಬ್ಬಡ್ಡಿಕ್‌ ಹೊಟ್ಟೆಯಂಡ ಸಚಿನ್‌ ಪೂವಯ್ಯ

ರಾಷ್ಟ್ರ ಮಟ್ಟ ಕಬ್ಬಡ್ಡಿಕ್‌ ಹೊಟ್ಟೆಯಂಡ ಸಚಿನ್‌ ಪೂವಯ್ಯ

12/07/202512/07/2025nadubadenews@gmail.comLeave a Comment on ರಾಷ್ಟ್ರ ಮಟ್ಟ ಕಬ್ಬಡ್ಡಿಕ್‌ ಹೊಟ್ಟೆಯಂಡ ಸಚಿನ್‌ ಪೂವಯ್ಯ

          ಬೆಂಗಳೂರ್‌, ಜು.12;(nadubadenews): ಈ ತಿಂಗ ಆಖೀರಿಕ್‌ ಚತ್ತಿಸ್‌ಗಡತ್‌ ನಡ್ಪ, ರಾಷ್ಟ್ರ ಮಟ್ಟ ಕಬಡ್ಡಿ ಕಳಿ ಪೈಪೋಟಿಕ್‌ ಕರ್ನಾಟಕ ಪರ ಕಳಿಪಕ್‌ ಹೊಟ್ಟೆಯಂಡ ಸಚಿನ್‌ ಪೂವಯ್ಯ ಆಯ್ಕೆ ಆಯಿತ್.‌   ಇಕ್ಕಾಕಲೇ ರಾಜ್ಯ ರಾಷ್ಟ್ರ ಮಟ್ಟತ್‌ ಕಳ್ಚಿತ್‌ ಪೆದ ಪೋಯಿತುಳ್ಳ ಹೊಟ್ಟೆಯಂಡ ಸಚಿನ್‌, ಹೊಟ್ಟೆಯಂಡ ಪೂವಯ್ಯ, ಸರಸು ಪೂವಯ್ಯ (ತಾಮನೆ: ಪೊನ್ನಚೆಟ್ಟಿರ) ದಂಪತಿಯಡ ಮೋಂವೊ

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version