ನಾವೆಲ್ಲೇ ಇದ್ದರೂ ಮಾತೃ ಭಾಷೆಗೆ ಆದ್ಯತೆ ಇರಲಿ ಕನ್ನಡಸಿರಿ ಸ್ನೇಹಬಳಗದ ಕಾರ್ಯಕ್ಮದಲ್ಲಿ – ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ.
ಸೋಮವಾರಪೇಟೆ. ಅ.07: (ವರದಿ: ಬಿ.ಪಿ. ಸುಮತಿ) ನಾವೆಲ್ಲೇ ಇದ್ದರೂ ನಮ್ಮ ತಾಯಿಯಷ್ಟೇ ಮಹತ್ವವನ್ನು, ತಾಯಿ ಭಾಷೆ ಮತ್ತು ತಾಯಿ ನೆಲಕ್ಕೆ ನೀಡಬೇಕು. ನಮ್ಮಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾತೃಭಾಷಭೀಮಾನ ಕಡಿಮೆಯಾಗುತ್ತಿದ್ದು, ನಾವು ಪಕ್ಕದ ರಾಜ್ಯಗಳನ್ನು ನೋಡಿ ಈ ವಿಚಾರವನ್ನು ಕಲಿಯಬೇಕು ಎಂದು, ಸೋಮವಾರಪೇಟೆಯ ವಿರಕ್ತ ಮಠಾದೀಶ, ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಇಲ್ಲಿನ ಮಹಿಳಾಸಮಾಜದ ಸಭಾಂಗಣದಲ್ಲಿ ಶುಕ್ರವಾರ ಕನ್ನಡಸಿರಿ ಸ್ನೇಹಬಳಗದ ಜಿಲ್ಲಾ ಮತ್ತು ತಾಲ್ಲೂಕು ಘಟಕದಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಕನ್ನಡ […]
Continue Reading


