ಗ್ರೀಕ್ ಮತ್ತು ಯುರೋಪಿಗೂ ಮುನ್ನ, ಕೊಡಗಿನಲ್ಲಿ ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಇತ್ತು…
ದಿನಾಂಕ: 19/10/2024ರಂದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ, ಸೋಂದಾದ, ಸಾದ್ವಿ ಶ್ರೀ ಜೈನ ಮಠದಲ್ಲಿ, ಜಾಗೃತ ವೇದಿಕೆ ಸೋಂದಾ, ಮಿಥಿಕ್ ಸೊಸೈಟಿ ಬೆಂಗಳೂರು, ಪುರಾತತ್ವ ಇಲಾಖೆ ಮೈಸೂರು, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ, 07ನೇ ರಾಷ್ಟ್ರೀಯ ಇತಿಹಾಸೋತ್ಸವದಲ್ಲಿ, ನಾನು ಮಂಡಿಸಿದ, ರಾಜಾಡಳಿತಕ್ಕೂ ಹಿಂದಿನ, ಕೊಡಗಿನ ಇತಿಹಾಸ ಎಂಬ ವಿಷಯಾಧರಿತ ಲೇಖನ… – ಚಾಮೆರ ದಿನೇಶ್ ಬೆಳ್ಯಪ್ಪ, ಪ್ರದಾನ ಸಂಪಾದಕ ಕೊಡಗು ಎಂದರೆ ಒಂದು ಭೂಬಾಗ, ಪ್ರದೇಶ, ಜಿಲ್ಲೆ, ಪ್ರಕೃತಿ ರಮಣೀಯ ಸ್ಥಳ, ಎನ್ನುವುದು ಎಷ್ಟು ಸಮಂಜಸವೋ, […]
Continue Reading


