https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಪ್ರಭಾರ ಜಿಲ್ಲಾಧಿಕಾರಿ.

ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಪ್ರಭಾರ ಜಿಲ್ಲಾಧಿಕಾರಿ.

02/12/202402/12/2024nadubadenews@gmail.comLeave a Comment on ನಡುಬಾಡೆ ನ್ಯೂಸ್‌ ವರದಿ ಬೆನ್ನಲ್ಲೆ ಕೊಡಗಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಪ್ರಭಾರ ಜಿಲ್ಲಾಧಿಕಾರಿ.

ವಿರಾಜಪೇಟೆ, ಡಿ.02: ಮಳೆ ಮತ್ತು ಶೀತ ಗಾಳಿಯ ಪ್ರಭಾವ ಹೆಚ್ಚಾಗಿರುವ ಕಾರಣ ಕೊಡಗಿನಲ್ಲಿ ರೆಡ್‌ ಅಲರ್ಟ್‌ ಘೋಷೊಸಲಾಗಿದ್ದು, ನಾಳೆ(02/12/24)ನೇ ಮಂಗಳವಾರ ಒಂದು ದಿನ ಅನ್ವಯ ಆಗುವಂತೆ, ಕೊಡಗಿನ ಎಲ್ಲಾ ಅಂಗನವಾಡಿ, ಶಾಲೆಗಳು, ಪದವಿಪೂರ್ವ ಕಾಲೆಜುಗಳಿಗೆ ಅನ್ವಯ ಆಗುವಂತೆ ರಜೆ ಘೋಷಿಸಿ ಪ್ರಭಾರ ಜಿಲ್ಲಾಧಿಕಾರಿ ಆನಂದ್‌ ಪ್ರಕಾಶ್‌ ಮೀನ ಅವರು ಆದೇಶ ಹೊರಡಿಸಿದ್ದಾರೆ. ಫಂಗಲ್‌ ಚಂಡಮಾರುತದ ಪ್ರಭಾವದಿಂದ ಕೊಡಗಿನಲ್ಲಿ ಹೆಚ್ಚಾಗಿರುವ ಮಳೆ  ಮತ್ತು ಶೀತ ಗಾಳಿಯಿಂದ ಶಾಲಾ ಮಕ್ಕಳಲ್ಲಿ ಜ್ವರ ಭಾದೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಸುದ್ದಿ ಬಿತ್ತರಿಸಿದ್ದ […]

Continue Reading
ಕೊಡಗಿನಲ್ಲಿ ರೆಡ್ ಅಲರ್ಟ್‌, ಪರಿಸ್ಥಿತಿ ಅವಲೋಕಿಸಿ ಶಾಲೆಗಳ ರಜೆ ತೀರ್ಮಾನ ಎಂದ ಇಲಾಖೆ, ಶಾಲೆಗಳಿಗೆ ಗೊಂದಲ, ಪೋಷಕರಿಗೆ ಆತಂಕ.

ಕೊಡಗಿನಲ್ಲಿ ರೆಡ್ ಅಲರ್ಟ್‌, ಪರಿಸ್ಥಿತಿ ಅವಲೋಕಿಸಿ ಶಾಲೆಗಳ ರಜೆ ತೀರ್ಮಾನ ಎಂದ ಇಲಾಖೆ, ಶಾಲೆಗಳಿಗೆ ಗೊಂದಲ, ಪೋಷಕರಿಗೆ ಆತಂಕ.

02/12/202402/12/2024nadubadenews@gmail.comLeave a Comment on ಕೊಡಗಿನಲ್ಲಿ ರೆಡ್ ಅಲರ್ಟ್‌, ಪರಿಸ್ಥಿತಿ ಅವಲೋಕಿಸಿ ಶಾಲೆಗಳ ರಜೆ ತೀರ್ಮಾನ ಎಂದ ಇಲಾಖೆ, ಶಾಲೆಗಳಿಗೆ ಗೊಂದಲ, ಪೋಷಕರಿಗೆ ಆತಂಕ.

ವಿರಾಜಪೇಟೆ, ಡಿ.02: ಫೆಂಗಲ್‌  ಚಂಡಮಾರುತದ ಪ್ರಭಾವದಿಂದ, ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಆಗುತ್ತಿದ್ದು, ರಾಜ್ಯದಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಕೊಡಗಿನಲ್ಲಿ ನಾಳೆ ಬೆಳಗ್ಗೆ 8.30ರವರೆಗೂ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಈಗಾಗಲೇ ನಾನಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ಕಡಿಮೆ ಮಳೆ ಆಗುತ್ತಿರುವ ವರದಿಯಾಗಿದೆ. ಭಾರಿ ಶೀತ ಗಾಳಿ, ಮಳೆ ಮತ್ತು ಚಳಿಯಿಂದ ತತ್ತರಿಸಿರುವ ಜನತೆ  ಈಗಾಗಲೇ ಸಾಮೂಹಿಕ ಚಳಿ ಜ್ವರದ ಆತಂಕದಲ್ಲಿದ್ದಾರೆ. ದಿಢೀರ್ ಏರಿಕೆಯಾದ ಚಳಿಯಿಂದ […]

Continue Reading
ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

02/12/202402/12/2024nadubadenews@gmail.comLeave a Comment on ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ 48 ಸಾಹಿರ ಸಹಾಯಧನ ಇರೋದು ನಿಜ. ಆದರೆ ಹಲವು ಮಾನದಂಡಗಳಿವೆ. ಅನಾವಶ್ಯ ಗೊಂದಲ ಸೃಷ್ಟಿಸದೆ, ಆಯಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ…

ಚಾಮರಾಜನಗರ, ಡಿ.02: ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ರೂ. ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಜನ ಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವ್ಯಾಟ್ಸಪ್‍ನಲ್ಲಿ ಹರಿದಾಡುತ್ತಿದ್ದು ಜನರನ್ನು ಗೊಂದಲಕ್ಕೀಡು ಮಾಡಿದೆ. ಈ ವಿಚಾರದ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಶಿಲ್ಪಾ ನಾಗ್ ಅವರು ಸ್ಪಷ್ಟನೆಯನ್ನು […]

Continue Reading
ಜನ ಜೀವನಕ್ಕೆ ಭಂಗ ತಂದ ಪೆಂಗಲ್‌ ಚಂಡಮಾರುತ. ಇನ್ನೂ ಎರಡು ಮೂರು ದಿನ ಮುಂದುವರೆಯಲಿರುವ ಮಳೆ. ರೈತರ ನೆರವಿಗೆ ಸರ್ಕಾರ ಬರಲಿ…

ಜನ ಜೀವನಕ್ಕೆ ಭಂಗ ತಂದ ಪೆಂಗಲ್‌ ಚಂಡಮಾರುತ. ಇನ್ನೂ ಎರಡು ಮೂರು ದಿನ ಮುಂದುವರೆಯಲಿರುವ ಮಳೆ. ರೈತರ ನೆರವಿಗೆ ಸರ್ಕಾರ ಬರಲಿ…

02/12/202402/12/2024nadubadenews@gmail.comLeave a Comment on ಜನ ಜೀವನಕ್ಕೆ ಭಂಗ ತಂದ ಪೆಂಗಲ್‌ ಚಂಡಮಾರುತ. ಇನ್ನೂ ಎರಡು ಮೂರು ದಿನ ಮುಂದುವರೆಯಲಿರುವ ಮಳೆ. ರೈತರ ನೆರವಿಗೆ ಸರ್ಕಾರ ಬರಲಿ…

          ವಿರಾಜಪೇಟೆ, ಡಿ.02: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಫೆಂಗಲ್‌ ಚಂಡಮಾರುತ, ತಮಿಳುನಾಡಿನಲ್ಲಿ ಈಗಾಗಲೇ ಆವಾಂತರ ಸೃಷ್ಟಿಸಿದ್ದು, ಕರ್ನಾಟಕದಲ್ಲೂ ಅಕಾಲಿಕ ಮಳೆಯಾಗುತ್ತಿದೆ. ಕೊಡಗು ಸೇರಿದಂತೆ, ಕರಾವಳಿ, ಮತ್ತು ಮಲೆನಾಡು, ದಕ್ಷೀಣ ಮತ್ತು ಉತ್ತರ ಒಳನಾಡು ಜಿಲ್ಲೆಳಲ್ಲಿ ಬಾರೀ ಮಳೆಯಾಗುತ್ತಿದ್ದು, ಹಲೆವೆಡೆ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.           ಈ ಫೆಂಗಲ್‌ ಅಬ್ಬರವು ಇನ್ನೂ ಎರಡು ಮೂರು ದಿನಗಳ ಕಾಲ ಮುಂದುವರೆಯಲಿದ್ದು, ರಾಜ್ಯದ್ಯಾಂತ  ಹೈ ಅಲರ್ಟ್‌ ಘೋಷಸಿಸಲಾಗಿದೆ ಎಂದು ಹಮಾನ ಇಲಾಕೆ ಹೇಳಿದೆ. ತೀವ್ರ  ಶೀತಗಾಳಿ ಮತ್ತು […]

Continue Reading
ಕೊಡವತಿಯರ ಆಕ್ಷೇಪಾರ್ಹ ಫೋಟೋ ಹಂಚಿದ ಕಿಡಿಗೇಡಿಯನ್ನ, ಬೆಳಗಾವಿಯಲ್ಲಿ ಹೆಡೆಮುರಿ ಕಟ್ಟಿದ ಪೋಲೀಸರು…

ಕೊಡವತಿಯರ ಆಕ್ಷೇಪಾರ್ಹ ಫೋಟೋ ಹಂಚಿದ ಕಿಡಿಗೇಡಿಯನ್ನ, ಬೆಳಗಾವಿಯಲ್ಲಿ ಹೆಡೆಮುರಿ ಕಟ್ಟಿದ ಪೋಲೀಸರು…

30/11/202430/11/2024nadubadenews@gmail.comLeave a Comment on ಕೊಡವತಿಯರ ಆಕ್ಷೇಪಾರ್ಹ ಫೋಟೋ ಹಂಚಿದ ಕಿಡಿಗೇಡಿಯನ್ನ, ಬೆಳಗಾವಿಯಲ್ಲಿ ಹೆಡೆಮುರಿ ಕಟ್ಟಿದ ಪೋಲೀಸರು…

ಮಡಿಕೇರಿ, ನಾ.30: ಕೊಡವ ಜನಾಂಗದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಪಲೋಡ್ ಮಾಡಿದ್ದ ಭಾವಚಿತ್ರಕ್ಕೆ “ಬೆಳಗಾವಿ ಜಿಎಂಜಿ” ಎಂಬ ಫೇಸ್‌ಬುಕ್ ಖಾತೆದಾರ ಅಶ್ಲೀಲವಾಗಿ ಕಾಮೆಂಟ್ ಮಾಡಿ, ಹಂಚಿಕೆ ಮಾಡಿರುವ ಬೆಳಗಾವಿಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ದೂರು ಸ್ವೀಕರಿಸಿ, ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಸದರಿ ಪ್ರಕರಣದ ಆರೋಪಿಯ ಪತ್ತೆಗಾಗಿ ಶ್ರೀ ರವಿ. ಡಿಎಸ್‌ಪಿ, ಸೆನ್ ಪೊಲೀಸ್ ಠಾಣೆ, ಶ್ರೀ ರವೀಂದ್ರ, ಪಿಎಸ್‌ಐ. ಸೆನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡು, ಸಾಮಾಜಿಕ […]

Continue Reading
ಕಾವೇರಿ ಕಾಲೇಜು NSSS ಶಿಬಿರ, ಅಮ್ಮತ್ತಿಯಲ್ಲಿ ಉದ್ಘಾಟನೆ…

ಕಾವೇರಿ ಕಾಲೇಜು NSSS ಶಿಬಿರ, ಅಮ್ಮತ್ತಿಯಲ್ಲಿ ಉದ್ಘಾಟನೆ…

30/11/202430/11/2024nadubadenews@gmail.comLeave a Comment on ಕಾವೇರಿ ಕಾಲೇಜು NSSS ಶಿಬಿರ, ಅಮ್ಮತ್ತಿಯಲ್ಲಿ ಉದ್ಘಾಟನೆ…

ವಿರಾಜಪೇಟೆ, ನ.30: ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ಯ 2024-2025ನೇ ಸಾಲಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭವು ದಿನಾಂಕ 28.11.2024ರಂದು ಅಮ್ಮತಿ, ಒಂಟಿಯಂಗಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಘಡೆಯಿತು. ದಿನಾಂಕ 28.11.2024 ರಿಂದ 04.12.2024 ರವರೆಗೆ ನಡೆಯುವ ಶಿಬಿರದ ಉದ್ಘಾಟಿಸಿ ಮಾತನಾಡಿದ, ಕರ್ನಲ್ ಕಂಡ್ರತಂಡ ಸಿ.ಸುಬ್ಬಯ್ಯನವರು ಅವರು,ಸಮಾಜ ಸೇವೆ ಬದುಕಿನ ಭಾಗವಾಗಬೇಕು, ಸೇವೆಯಲ್ಲಿ ಪ್ರತಿಯೊಬ್ಬರ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಮುಖ್ಯಅಥಿತಿಗಳಾಗಿ ಶ್ರೀಮತಿ ಗ್ರೀಷ್ಮಾ ರಂಜು, ಶ್ರೀಮತಿ ಮಿನ್ನಮ್ಮ, […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್….

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್….

29/11/202429/11/2024nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್….

ಕಯಿಂಜ ವಾರತಿಂಜ… ವಾರ – 05 “ಅಜ್ಜಂಡ ಈ ಬೊಳ್ಳಿಗೆಜ್ಜೆನ ಕಾಂಗತ ಬಟ್ಟೆ ಮಾಡಿರನಾ…. ಹಿ…… ಹೀ……ಹಿ!” ಬೊಡ್ಡ ರಾಕ್ಷ ತೆಳ್‌ಚಂಡ್ ತಂಡ್‌ರ ಪುಡಿಲ್ ಎಲ್ಂಗಿಯಂಡಿಂಜ ಗೆಜ್ಜೆಕ್ ಕೈ ಕೂಟ್‌ಚಿ. ಅಜ್ಜಪ್ಪ ಪಾರಿತ್, ಗಿಡತುಳ್ಳ ಕಾಕೆ, ಪಣ್ಣ್‌ರ ಜೊಪ್ಪೆನ ಕೊಯ್ಯುವನಕೆ ಗೆಜ್ಜೆ ಮುರುನ ಕೊಜ್ಜಿತ್ ತಾಂಡ ಅಂಗೈಲ್ ಪುಡಿ ಮುರ್‌ಕಿಯಂಡ್ ಪಲ್ಲ್ ಕಡ್‌ಚಂಡ್ ರಾಕ್ಷಂಗಳ ನೋಟ್‌ಚಿ. ಬೊಡ್ಡ – ದಡ್ಡ ದಂಡಾಳು ಗೆಜ್ಜೆನ ಬಲ್‌‌ಚವಕ್ ಅಜ್ಜಪಂಡ ಪಕ್ಕ ಪಾರ್‌ಚಿ. ಅಜ್ಜಪ್ಪ ರೋಷತ್ ಜೋರ್ ತೆಳ್‌ಚಂಡ್, ತಾಂಡ ಕೈಲಿಂಜ […]

Continue Reading
‌ಪುತ್ತರಿ, 2024ನೇ ಡಿಸೆಂಬರ್‌  14 ಬೈಟ್‌ 8.50ಕ್‌ ಕದ್‌ ಎಡ್ಪೊ.., ಪತ್ತ್‌ಗೆಟ್ಟ್‌ ನಾಡ್‌ಲ್‌, ಕುಟ್ಟತ ಮಲೆಲ್‌ ದಾರೆ ಬೆಚ್ಚಿತ್‌ ನ್ಯಾರ ನಿರ್ಕಾಪ, ಅಂಜಿಗೇರಿ ನಾಡ್‌ಲ್‌ ಪೊಲಾಕ 10.30ಘಂಟೆಕ್‌, ತಾವಳಗೇರಿ ಮೂಂದ್‌ ನಾಡ್‌ಲ್‌ 14ಕ್‌  ಪೊವುಲ್ ಕದ್‌ ಎಡ್ಪ…. ‌

‌ಪುತ್ತರಿ, 2024ನೇ ಡಿಸೆಂಬರ್‌  14 ಬೈಟ್‌ 8.50ಕ್‌ ಕದ್‌ ಎಡ್ಪೊ.., ಪತ್ತ್‌ಗೆಟ್ಟ್‌ ನಾಡ್‌ಲ್‌, ಕುಟ್ಟತ ಮಲೆಲ್‌ ದಾರೆ ಬೆಚ್ಚಿತ್‌ ನ್ಯಾರ ನಿರ್ಕಾಪ, ಅಂಜಿಗೇರಿ ನಾಡ್‌ಲ್‌ ಪೊಲಾಕ 10.30ಘಂಟೆಕ್‌, ತಾವಳಗೇರಿ ಮೂಂದ್‌ ನಾಡ್‌ಲ್‌ 14ಕ್‌  ಪೊವುಲ್ ಕದ್‌ ಎಡ್ಪ…. ‌

29/11/202429/11/2024nadubadenews@gmail.comLeave a Comment on ‌ಪುತ್ತರಿ, 2024ನೇ ಡಿಸೆಂಬರ್‌  14 ಬೈಟ್‌ 8.50ಕ್‌ ಕದ್‌ ಎಡ್ಪೊ.., ಪತ್ತ್‌ಗೆಟ್ಟ್‌ ನಾಡ್‌ಲ್‌, ಕುಟ್ಟತ ಮಲೆಲ್‌ ದಾರೆ ಬೆಚ್ಚಿತ್‌ ನ್ಯಾರ ನಿರ್ಕಾಪ, ಅಂಜಿಗೇರಿ ನಾಡ್‌ಲ್‌ ಪೊಲಾಕ 10.30ಘಂಟೆಕ್‌, ತಾವಳಗೇರಿ ಮೂಂದ್‌ ನಾಡ್‌ಲ್‌ 14ಕ್‌  ಪೊವುಲ್ ಕದ್‌ ಎಡ್ಪ…. ‌

            ವಿರಾಜಪೇಟೆ, ನ. 29:     ಬಪ್ಪಕ ಪುತ್ತರಿ ಬಣ್ಣತೇ ಬಾತ್‌, ಪೋಪಕ್ಕ ಪುತ್ತರಿ ಎಣ್ಣತೇ ಪೋಚಿ…. ಎಣ್ಣೋ ಬಾಯಿತೊರೆಪೋಲೆ ಈ ಕಾಲತ ಪುತ್ತರಿ ನಮ್ಮೆ ಪೊವುದ್‌ರ ಕಟ್ಟ್‌ ಇಂದ್ಂಜಿ ಮೊಳಿಯಾಯಿತ್.‌ ಆ ಪೋಲೆ, ಡಿಸೆಂಬರ್‌ 14  (ಬಿರ್ಚ್ಯಾರ್‌ 29) ಬೈಟ್‌ ದೇಶಕಾರ ಮಾಜನ, ಅಂದ್‌ ಬೈಟ್‌ 7.50ಕ್‌ ನೆರೆ ಕಟ್ಟಿತ್‌, 8.50ಕ್‌ ಕದ್‌ ಕೊಜ್ಜಿತ್‌, 9.50ಕ್‌, ಪಚ್ಚೆತಂಬುಟ್ಟ್‌ ಪಲಾರ ಎಡ್ತವಲೂಂದ್‌ ನಾಳ್‌ ನ್ಯಾರ ಕುರ್ಚಿತ್.‌             ಇಂದ್‌ ಪಾಡಿ ಶ್ರೀ ಇಗ್ಗುತಪ್ಪ ತಿರಿಕ್‌, ದೇವ ತಕ್ಕ, […]

Continue Reading
ಕೊಡವ ಸಮಾಜ ಒಕ್ಕೂಟ 11ನೇ ಕಾಲತ  ನಮ್ಮೆಕ್‌ ಮೊಳಿ ಇಟ್ಟ LAC, ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಕೊಡವ ಸಮಾಜ ಒಕ್ಕೂಟ 11ನೇ ಕಾಲತ  ನಮ್ಮೆಕ್‌ ಮೊಳಿ ಇಟ್ಟ LAC, ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

28/11/202428/11/2024nadubadenews@gmail.comLeave a Comment on ಕೊಡವ ಸಮಾಜ ಒಕ್ಕೂಟ 11ನೇ ಕಾಲತ  ನಮ್ಮೆಕ್‌ ಮೊಳಿ ಇಟ್ಟ LAC, ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಬಾಳ್‌ಗೋಡ್‌, ನ.28: (ತಂಬುಕುತ್ತಿರ ಮಧು ಮಂದಣ್ಣ): ಕೊಡವ ಸಮಾಜ ಒಕ್ಕೂಟ, ಬಾಳ್‌ಗೋಡ್‌ಲ್‌ ನಡ್ತಿಯಂಡುಳ್ಳ, ಕಾಲತ ನಮ್ಮೆರ ಕಳಿಕೂಟಕ್‌  ಮುಖ್ಯಮಂತ್ರಿರ ಕಾನೂನ್‌ ಅರಿವುಕಾರ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವು‌ ಇಂದ್‌, ಬಾಳ್‌ಗಡ್‌ ಸಮಾಜ ಪರಂಬುಲ್‌ ಮೊಳಿ ಇಟ್ಟತ್.‌  ಈ ನ್ಯಾರತ್ ತಕ್ಕ್‌ ಪರಂದ ಅವು, ಕೊಡವ ಒಕ್ಕಟ್ಟ್‌ ಒತ್ತೋರ್ಮೆಕ್‌ ಎಲ್ಲಾ ಸಮಾಜ ಸಂಘ ಸಂಸ್ಥೆ, ಸಮಾಜಕಾರ ಒಂದಾಯಿತ್‌ ಪೋಂಡು, ಇಂತ ಕಳಿ ನಮ್ಮೆರ ಏತುಲ್‌ ಎಲ್ಲರೂ ಓರ್‌ ಪೋಲೆ ಕೂಡುವಕ್‌ ಸಾಯ ಆಪ, ಕೊಡವ ಸಮಾಜ ಒಕ್ಕೂಟ […]

Continue Reading
ನಿಷೇದಿತ ಕೇರಳ ಲಾಟರಿ ಮಾರಾಟ, ಆರೋಪಿಯನ್ನು ಮಡಿಕೇರಿಯಲ್ಲಿ ಬಂಧಿಸಿದ ಕೊಡಗು ಪೊಲೀಸರು

ನಿಷೇದಿತ ಕೇರಳ ಲಾಟರಿ ಮಾರಾಟ, ಆರೋಪಿಯನ್ನು ಮಡಿಕೇರಿಯಲ್ಲಿ ಬಂಧಿಸಿದ ಕೊಡಗು ಪೊಲೀಸರು

28/11/202428/11/2024nadubadenews@gmail.comLeave a Comment on ನಿಷೇದಿತ ಕೇರಳ ಲಾಟರಿ ಮಾರಾಟ, ಆರೋಪಿಯನ್ನು ಮಡಿಕೇರಿಯಲ್ಲಿ ಬಂಧಿಸಿದ ಕೊಡಗು ಪೊಲೀಸರು

ಮಡಿಕೇರಿ, ನ.28: ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಕೇರಳ ರಾಜ್ಯ ಲಾಟರಿಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿರುತ್ತಾರೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯ ಲಾಟರಿಯನ್ನು ಮಾರಾಟ ಮಾಡುವ ಬಗ್ಗೆ ನಮ್ಮ ಕಛೇರಿ/ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಲಾಟರಿ ಮಾರಾಟವನ್ನು ನಿಷೇದಿಸಲಾಗಿದ್ದು, ಅಕ್ರಮವಾಗಿ ಕೇರಳ ರಾಜ್ಯ ಲಾಟರಿ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶ್ರೀ ರವಿ, ಡಿವೈಎಸ್‌ಪಿ, ಸೆನ್ ಪೊಲೀಸ್ ಠಾಣೆ & ಸಿಬ್ಬಂದಿಗಳು ಮತ್ತು ಶ್ರೀ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version