ಸ್ವಾರ್ಥ, ಭ್ರಷ್ಟ ಮುಕ್ತ ಆಡಳಿತವೇ ಗುರಿ ಬನ್ನಿ ಸಾಗೋಣ, ಒಂದಾಗಿ ಎಲ್ಲಾ ಸೇರಿ ದ್ವೇಷ ಮತ್ಸರ ಅಳಿಸೋಣ ಸಾಮರಸ್ಯವನ್ನ ಸಾರೋಣ ಕೈ ಜೋಡಿಸಿ ಅಭಿವೃದ್ಧಿಗಾಗಿ ಸಮ್ಮದ, ಸಮ ಸಮಾಜಕ್ಕಾಗಿ
ಸಮಾಜ ಒಂದಾಡ್ ನಾಡ್ ನಂದಾಡ್….. ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮಾನ್ಯ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು (ಸಂಪುಟ ದರ್ಜೆ) ಶಾಸಕರು ವಿರಾಜಪೇಟೆ ಅಧ್ಯಕ್ಷರು ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ
Continue Readingಹುತಾತ್ಮ ಯೋಧ ದಿವೀನ್ ಪಾರ್ಥಿವ ಶರೀರ ಬರಮಾಡಿಕೊಂಡ ಸಂಸದ, ಯಧುವೀರ್ ಒಡೆಯರ್
ವಿರಾಜಪೇಟೆ, ಡಿ.31: ಕಳೆದ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ, ಕಂದಕಕ್ಕೆ ಉರುಳಿದ ಸೇನಾ ವಾಹನದ ಅಪಘಾತದಲ್ಲಿ ನಿಧನರಾದ, ಕೊಡಗಿನ ಹುತಾತ್ಮ ಯೋಧ ದಿವಿನ್ ಅವರ ಪಾರ್ಥಿವ ಶರೀರ, ಇಂದು ಸಂಜೆ ಬೆಂಗಳೂರು ವಿಮಾನ ನಿಲ್ದಾಣದ ತಲುಪಿದಾಗ, ಗೌರವ ಪೂರ್ವಕವಾಗಿ ಬರಮಾಡಿಕೊಂಡ ಕೊಡಗು- ಮೈಸೂರು – ಸಂಸದರಾದ ಶ್ರೀ ಯದುವೀರ್ ಒಡೆಯರ್ ಅವರು ಸೇನಾ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ, ಮೃತ ಯೋಧರ ತಾಯಿಗೆ ಸಾಂತ್ವಾನ ಹೇಳಿದರು.
Continue Reading


