ಓಮನ್ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ
ಓಮನ್ ದೇಶದ ಗ್ಲೋಬಲ್ ಅಚೀವರ್ ಅವಾರ್ಡ್ ಕಾರ್ಯಕ್ರಮವನ್ನು, ಕೊಡವತಿ ಪೊಡಿಯದಲ್ಲಿ ನಿರೂಪಣೆ ಮಾಡಿದ, ಮಣವಟ್ಟಿರ ಮೌನಮೊಣ್ಣಪ್ಪ ವಿರಾಜಪೇಟೆ, ಫೆ.12: ಇತ್ತೀಚೆಗೆ ದೂರದ ಓಮನ್ ದೆಶದ ರಾಜಧಾನಿ ಮಸ್ಕಟ್‌ನಲ್ಲಿ, ವಿಶ್ವವಾಣಿ ಪತ್ರಿಕೆ, ಮತ್ತು ಕರ್ನಾಟಕ ಸಂಘ – ಓಮನ್‌ನ ಸಹಯೋಗದಲ್ಲಿ ನಡೆದ ವಾರ್ಷಿಕ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ, ಮಣವಟ್ಟಿರ ಮೌನ ಮೊಣ್ಣಪ್ಪ(ತಾಮನೆ: ಆಪಾಡಂಡ) ಅವರು, ಕೊಡವತಿ ಪೊಡಿಯ ಉಟ್ಟು, ನಿರರ್ಗಳ ಕನ್ನಡದಲ್ಲಿ ನಿರೂಪಣೆ ಮಾಡುವ ಮೂಲಕ, ಅಥಿಗಳಿಂದ ಪ್ರಶಂಸೆಯ ಜೊತೆಗೆ ಸನ್ಮಾನ ಪಡೆದರು. […]
Continue Reading


