ಗೋಣಿಕೊಪ್ಪಕ್ಕೆ ಒಂಟಿ ಕೋತಿಯ ಬಾದಕ
ಅರಣ್ಯಾಧಿಕಾರಿಗಳ ಹೊಣೆಗೇಡಿತನ, ಗ್ರಾಮ ಪಂಚಾಯತಿಯ ಪಜೀತಿ… ವಿರಾಜಪೇಟೆ, ಫೆ.15: ಜಿಲ್ಲೆಯ ಪ್ರಮುಖ ವಾಣೀಜ್ಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ನಗರಕ್ಕೆ ಒಂಟಿ ಕೋತಿಯೊಂದು ಕಾಟ ಕೊಡುತಿದ್ದು, ಉದ್ಯಮಿಗಳು ಮತ್ತು ಸಾರ್ವಜನಿಕರಿಗೆ ಬಾದಕವಾಗಿ ಪರಿಣಮಿಸಿದೆ. ಆದರೂ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಲು ಮೀನಮೇಶ ಎಣಿಸುತ್ತಿದ್ದಾರೆ ಎಂಬ ಆಕ್ರೋಶ ಕೇಳಿ ಬಂದಿದೆ. ಗೋಣಿಕೊಪ್ಪದ ಖಾಸಗೀ ಸೂಪರ್ ಮಾರ್ಕೇಟ್ ಒಂದರ ಬಳಿ ಕಳೆದ ಹಲವಾರು ದಿನಗಳಿಂದ ಬೀಡು ಬಿಟ್ಟಿರುವ ಕೋತಿಯೊಂದು, ಅಲ್ಲಿ ಅಡ್ಡಾಡುವ ಸಾರ್ವಜನಿಕರಿಗೆ ತೀವ್ರ […]
Continue Reading


