ಯುವ ಕಾಂಗ್ರೆಸ್‌ನಿಂದ ಮಡಿಕೇರಿಯಲ್ಲಿ ಯುವ ಶಕ್ತಿ ಕಾರ್ಯಕ್ರಮ
ಮಡಿಕೇರಿ, ಜೂ.19,(nadubadenews): ದಿನಾಂಕ 21/6/25 ಶನಿವಾರ ಕೊಡಗು ಜಿಲ್ಲೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಮಂಜುನಾಥ್ ಗೌಡ ರವರು ನಂತರ ಯುವ ಶಕ್ತಿಯನ್ನು ಬಲಪಡಿಸಲು ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು ಮೊದಲ ಭಾರಿಗೆ ಕೊಡಗು ಜಿಲ್ಲೆ ಆಗಮಿಸಲಿದ್ದಾರೆ ಮಡಿಕೇರಿಯ ಡಾ. ಬಿ ಆರ್ ಅಂಬೇಡ್ಕರ ಭವನದಲ್ಲಿ ಬೆಳ್ಳಗೆ 10:30 ಘಂಟೆಗೆ ಯುವಶಕ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವ ನಾಯಕರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಈ ಕಾರ್ಯಕ್ರಮ್ಮಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಯುವ […]
Continue Reading


