ABOUT – NADUBADE NEWS
Welcome to Nadubade News https://nadubadenews.com, is the first bilingual digital news portal owned and operated by MAAGURU, based in Kodagu, Karnataka.
Our Vision
At Nadubade News, we are dedicated to delivering authentic, unbiased, and timely news in both languages. Our mission is to bridge local voices with global audiences, ensuring the rich culture, heritage, and socio-economic issues of Kodagu and surrounding regions are given a strong digital platform.
What We Offer
- Bilingual News Coverage: Complete news updates, ground realities, and community stories in Kodava and Kannada
- Daily Digital Bulletins & E-Paper: Engaging evening news bulletins, videos, and e-paper updates designed for modern digital readers.
- Journalistic Integrity: Operating strictly in compliance with the Information Technology Rules, 2021 (MIB Guidelines), we prioritize truthfulness, accuracy, and social responsibility over sensationalism.
- Community Focus: From local administration and tourism to agriculture, culture, and sports — we cover stories that matter most to the people.
Corporate Information
- Parent Entity: MAAGURU
- Publishers: Chamera DineshBelyappa & Manjula P D
- Location: Kodagu, Karnataka, India
- Grievance Email: nadubadenews@gmail.com
ನಡುಬಾಡೆ
ನಲ್ಲಾಮೆ, ನಡುಬಾಡೆ ನ್ಯೂಸ್ ಓರ್ ವೆಬ್ ನ್ಯೂಸ್ ಪೋರ್ಟಲ್, ಕೊಡವ ಪಿಂಞ ಕನ್ನಡ ತಕ್ಕ್ಲ್, ಸುದ್ದಿ, ಅರಿವು, ಕಳಿ ತೆಳಿರ ಎಳ್ಳತ್ ಕುತ್ತ್ನ ಬೊಳಿಪಡ್ತುವ, ಆದ್ಯ ದಂಡ್ ಪಾಜೆರ ನ್ಯೂಸ್ ಪೋರ್ಟಲ್ ಆಯಿತ್ ಪೊರಬಂದಂಡುಂಡ್.
ಮಾಗುರು ಸಂಸ್ಥೆರ ಕೂಟ್ ಸಂಸ್ಥೆ ಆಯಿತುಳ್ಳ ನಡುಬಾಡೆ, ಭಾರತ ಸರ್ಕಾರತ PCI ಲಿಂಜ SCAD certificate ಪಿಂಞ MSME ನೂದಣಿ ಆಯಿತ್. ಭಾರತ ಸರ್ಕಾರತ್ರ MIB ನೇಮಕೊತ್ತಿತ್ ಕಾರ್ಯಭಾರ ನೀಸುವ. ನಡುಬಾಡೆ ಇ- ಪೇಪರ್ರ ಕೂಟ್ಕ್ ತಾಂಡದೇ ಆನ ಟಿ.ವಿ. ಚಾನೆಲ್ ಪಿಂಞ ಇಂಞೋರ್ ಅವಷ್ಯಪಟ್ಟ ಸಂಸ್ಥೆನೂ ಪೊರಬೂಕುವಕ್ ಎಲ್ಲಾ ತಯಾರಿ ಮಾಡ್ಯಂಡುಂಡ್.
ಇಕ್ಕಾಕಲೇ ಸಮಾಜತ್, ಸಮಾಜ ಸೇವಕ, ಎಳ್ತ್ಕಾರ, ಕವಿ, ಸಾಹಿತಿ, ಚಿಂತಕ, ತಕ್ಕ್ಕಾರನಾಯಿತ್ ಗುರ್ತ್ ಮಾಡ್ಯಂಡಿತುಳ್ಳ ಚಾಮೆರ ದಿನೇಶ್ ಬೆಳ್ಯಪ್ಪ ಅಯಿಂಗಡ ಮುಂಬುಲ್ ಪೊರಬಪ್ಪ ನಡುಬಾಡೆ, ನಂಗಡ ಸುತ್ತ್ ಮುತ್ತ, ಜಿಲ್ಲೆ, ಪಟ್ಟಣ, ಜಿಲ್ಲೆ, ರಾಜ್ಯ, ದೇಶ, ವಿದೇಶತ್ ಆಪ ಪೋಪಾನ, ಸುದ್ದಿ,ಅರಿವು, ಜಾಹಿರಾತ್ರ ರೂಪತ್ ಮಾಜನಕ್ ಅರಿಚಿಡುವ.
ನಮ್ಮ ಬಗ್ಗೆ : ನಡುಬಾಡೆ ನ್ಯೂಸ್
‘ನಡುಬಾಡೆ ನ್ಯೂಸ್’ (https://nadubadenews.com) ಕೊಡಗಿನ ಮಾಗುರು (MAAGURU) ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಮುಖ ದ್ವಿಭಾಷಾ (ಕೊಡವ ಮತ್ತು ಕನ್ನಡ) ಡಿಜಿಟಲ್ ಸುದ್ದಿ ಪೋರ್ಟಲ್ ಆಗಿದೆ.
ನಮ್ಮ ಉದ್ದೇಶ
ಸಮಾಜದ ನೈಜ ಘಟನೆಗಳು, ಸತ್ಯಸಂಧ ವರದಿಗಳು ಹಾಗೂ ಕೊಡಗಿನ ಸಂಸ್ಕೃತಿ, ಪ್ರವಾಸೋದ್ಯಮ, ಕೃಷಿ ಮತ್ತು ಜನರ ದ್ವನಿಯನ್ನು ಜಗತ್ತಿಗೆ ತಲುಪಿಸುವುದು ‘ನಡುಬಾಡೆ ನ್ಯೂಸ್’ನ ಮುಖ್ಯ ಧ್ಯೇಯ.
ನಮ್ಮ ವಿಶೇಷತೆಗಳು
- ಕನ್ನಡ ಮತ್ತು ಕೊಡವ ದ್ವಿಭಾಷಾ ವರದಿಗಾರಿಕೆ: ಸ್ಥಳೀಯ ಜನಜೀವನ, ಪ್ರಚಲಿತ ವಿದ್ಯಮಾನಗಳು ಮತ್ತು ಕಲಾ ಸಾಂಸ್ಕೃತಿಕ ಸುದ್ದಿಗಳನ್ನು ಉಭಯ ಭಾಷೆಗಳಲ್ಲಿ ಉಣಬಡಿಸುವುದು.
- ದೈನಂದಿನ ಇ-ಪೇಪರ್ ಮತ್ತು ಡಿಜಿಟಲ್ ಬುಲೆಟಿನ್: ಆಧುನಿಕ ಓದುಗರಿಗೆ ತಕ್ಷಣದ ಸುದ್ದಿ, ವೀಡಿಯೊಗಳು ಹಾಗೂ ಸಂಜೆಯ ಇ-ಪೇಪರ್ ಆವೃತ್ತಿಗಳು.
- ನೈತಿಕ ಪತ್ರಿಕೋದ್ಯಮ: ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (MIB – IT Rules, 2021) ನಿಯಮಾವಳಿಗಳಿಗೆ ಬದ್ಧರಾಗಿ, ಯಾವುದೇ ಪಕ್ಷಪಾತವಿಲ್ಲದೆ ಸತ್ಯನಿಷ್ಠ ಸುದ್ದಿಗಳನ್ನು ಒದಗಿಸುವುದು.




