https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೃತಕ ಪ್ರವಾಹ, ಅನಧಿಕೃತ ತಡೆ ತೆರವಿಗೆ, ವಿರಾಜಪೇಟೆ ಪುರಸಭೆ ಕಾರ್ಯಾಚರಣೆ

ಕೃತಕ ಪ್ರವಾಹ, ಅನಧಿಕೃತ ತಡೆ ತೆರವಿಗೆ, ವಿರಾಜಪೇಟೆ ಪುರಸಭೆ ಕಾರ್ಯಾಚರಣೆ

Uncategorized
21/10/202421/10/2024nadubadenews@gmail.comLeave a Comment on ಕೃತಕ ಪ್ರವಾಹ, ಅನಧಿಕೃತ ತಡೆ ತೆರವಿಗೆ, ವಿರಾಜಪೇಟೆ ಪುರಸಭೆ ಕಾರ್ಯಾಚರಣೆ
Spread the love
ಕೃತಕ ಪ್ರವಾಹ, ಅನಧಿಕೃತ ತಡೆ ತೆರವಿಗೆ, ವಿರಾಜಪೇಟೆ ಪುರಸಭೆ ಕಾರ್ಯಾಚರಣೆ

  Nadubadenews, ವಿರಾಜಪಟೆ, ಅ.21: ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಣ್ಣದಾದ ಮಳೆ ಬಂದರೂ ಪ್ರವಾಹದ ಪರಿಸಿಸಸ್ಥತಿ ನಿರ್ಮಾಣ ಆಗುತಿತ್ತು, ಇದರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ, ಪುರಸಭೆ, ಇಂದು  ನೂತನ ಅಧ್ಯಕ್ಷರಾದ ಮನೆಯ ಪಂಡ ದೇಚಮ್ಮ ಕಾಳಪ್ಪ ಹಾಗೂ ಸದಸ್ಯರು ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದರು.

ಅನಧಿಕೃತ ತಡೆಗಳಿಂದಾಗಿ, ಕೆಲವು ಕಡೆಗಳಲ್ಲಿ ಕೃತಕ ಪ್ರವಾಹ ನಿರ್ಮಾಣವಾಗುತ್ತಿತ್ತು. ಹೀಗಾಗಿ  ಕೆಲ ವಾರ್ಡುಗಳ ವ್ಯಾಪ್ತಿಯಲ್ಲಿ ಬರುವ ರಾಜಕಲುವೆ ಹಾಗೂ ಚರಂಡಿಗಳ ಮೇಲೆ ಅನಧಿಕೃತವಾಗಿ ಸ್ಥಳೀಯ ನಿವಾಸಿಗಳು ನಿರ್ಮಿಸಿಕೊಂಡಿದ್ದ ಸ್ಲಾಬ್, ತಡೆಗೋಡೆಗಳನ್ನು ಒಡೆದು ಹಾಕಿ, ಮಳೆ ನೀರು ಸರಾಗವಾಗಿ ಹೊರ ಹೋಗುವಂತೆ ಮಾಡುವ ಸಲುವಾಗಿ ವಿರಾಜಪೇಟೆ ಪುರಸಭೆ, ಅಂತಹ ಜಾಗಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿ ತಕ್ಷಣ  ತೆರವು ಕಾರ್ಯಾಚರಣೆ ನಡೆಸುತ್ತಿದೆ.

ಪುರಸಭೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತಿದ್ದು, ಒತ್ತುವರಿದಾರರೂ ಸಹಕರಿಸಿ, ಮಳೆನೀರಿನ ಸುಗಮ ಹರಿವಿಗೆ ಅನುವಾಗುತಿದ್ದಾರೆ.

Post navigation

ವಿರಾಜಪೇಟೆ ಪುರ ಸಭಾ ಸದಸ್ಯ ಶಭರೀಶ್‌ ಶೆಟ್ಟಿಗೆ ಕರ್ನಾಟಕ ಸೇವಾ ರತ್ನ ಬಿರುದು.
ರಾಜ್ಯದಲ್ಲಿ 13,87 ಲಕ್ಷ ‘BPL’ ಕಾರ್ಡ್ರದ್ದು, ನಿಮ್ಮರೇಷನ್ಕಾರ್ಡ್ರದ್ದಾಗಿದ್ಯಾಅಂತಈ ಕೆಳಗಿನಂತೆ ಚೆಕ್ಮಾಡಿಕೊಳ್ಳಿ…

Related Posts

ಸಮ್ಮಿಲನ, ಸಂಭ್ರಮಕ್ಕಿಂತ ಬಡವರಿಗೆ ನೆರವಾಗೋಣ: ವಿಜಯ ಪ್ರೌಡಶಾಲೆಯ ಹಳೇ ವಿದ್ಯಾರ್ಥಿಗಳ ನಿರ್ಣಯ

09/01/202509/01/2025nadubadenews@gmail.com
ಕೊಡಗಿನಲ್ಲಿ ಉದ್ದೇಶಿತ ಆನೆ ಪುನರ್ವಸತಿ ಯೋಜನೆ, ಕೊಡಗು, ಮಲೆನಾಡು ಭಾಗವನ್ನು ಪೂರ್ತಿ ಅರಣ್ಯೀಕರಣ ಮಾಡುವ ಹುನ್ನಾರ:  ಕಾಡ್ಯಮಾಡ ಮನುಸೋಮಯ್ಯ  ಅಸಮಧಾನ

ಕೊಡಗಿನಲ್ಲಿ ಉದ್ದೇಶಿತ ಆನೆ ಪುನರ್ವಸತಿ ಯೋಜನೆ, ಕೊಡಗು, ಮಲೆನಾಡು ಭಾಗವನ್ನು ಪೂರ್ತಿ ಅರಣ್ಯೀಕರಣ ಮಾಡುವ ಹುನ್ನಾರ: ಕಾಡ್ಯಮಾಡ ಮನುಸೋಮಯ್ಯ ಅಸಮಧಾನ

02/01/202502/01/2025nadubadenews@gmail.com
ಆರ್ಜಿಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಕಲಿಯುಗ ವರದ ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವ

ಆರ್ಜಿಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಕಲಿಯುಗ ವರದ ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವ

27/12/202427/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version