
ಇಂದು ಮುಖ್ಯಮಂತ್ರಿಗಳು ಮಂಡಿಸಿರುವ ಬಡ್ಜೆಟ್ ಆಶಾದಾಯಕವಾಗಿದ್ದು, ಸರ್ವತೋಮುಖ ಅಭೀವೃದ್ದಿಗೆ ಪೂರಕವಾಗಿದೆ, ಕೊಡವ ಅಭಿವೃದ್ದಿ ನಿಗಮ, ಕ್ರೀಡಾವಸತಿ ನಿಲಯ ಸೇರಿದಂತೆ ಜಿಲ್ಲೆಗೂ ಸಾಕಷ್ಟು ಅನುದಾನ ನೀಡಿದ್ದು, ಒಟ್ಟಾರೆಯಾಗಿ ಜನ ಸಾಮಾನ್ಯರ ಬಡ್ಜೆಟ್ ಆಗಿದೆ ಎಂದು, ಕೊಡಗು ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ ಅಭಿಪ್ರಾಯ ಪಟ್ಟಿದ್ದಾರೆ.




