https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ರಾಹುಲ್‌ ಗಾಂಧಿ ಹುಟ್ಟಹಬ್ಬ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ

ರಾಹುಲ್‌ ಗಾಂಧಿ ಹುಟ್ಟಹಬ್ಬ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ

News, Informatin , Enteetinement and Advertisement
22/06/202522/06/2025nadubadenews@gmail.comLeave a Comment on ರಾಹುಲ್‌ ಗಾಂಧಿ ಹುಟ್ಟಹಬ್ಬ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ
Spread the love
ರಾಹುಲ್‌ ಗಾಂಧಿ ಹುಟ್ಟಹಬ್ಬ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ

ಪೊನ್ನಂಪೇಟೆ, ಜೂ.22,(nadubade news): ಲೋಕಸಭಾ ವಿರೋಧ ಪಕ್ಷದನಾಯಕರಾದ ಶ್ರೀ ರಾಹುಲ್ ಗಾಂಧಿಯವರ ಜನ್ಮ ದಿನದ ಅಂಗವಾಗಿ ದಿನಾಂಕ 19/06/2025 ರಂದು ಅರುವತೋಕ್ಲು ಪಿ.ಹೆಚ್.ಎಸ್. ಕಾಲೋನಿ ಹಾಗೂ ಗರಿಕೇರಿ ಅಂಗನವಾಡಿ ಮಕ್ಕಳಿಗೆ ಕಲಿಕೆ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಣಿಯಂಡ ಮುತ್ತಣ್ಣ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅದ್ಯಕ್ಷರಾದ ಪಟ್ಟಡ ರಕ್ಷಿತ್ ಚಂಗಪ್ಪ, ವಿರಾಜಪೇಟೆ ಬ್ಲಾಕ್ ಅದ್ಯಕ್ಷ ಶಬೀರ್, ಹಾಗೂ ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅದ್ಯಕ್ಷರಾದ ಮಲ್ಲಂಡ ದ್ಯಾನ್ ದೇವಯ್ಯ ಅರುವತೋಕ್ಲು ವಲಯ ಕಾಂಗ್ರೆಸ್ ಮಾಜೀ ಅದ್ಯಕ್ಷ ನಾಯಮಾಡ ಕಂದಾದೇವಯ್ಯ, ಹಾಗೂ ಅರುವತೋಕ್ಲು ವಲಯ ಯುವ ಕಾಂಗ್ರೇಸ್ ನೂತನ ಅದ್ಯಕ್ಷರಾದ ಕೆ. ಎ. ದರ್ಶನ್ ಭಾಗಿಗಳಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಸಿಹಿ ಹಂಚಲಾಯಿತು.

Post navigation

   ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ… 
ಬೊಮ್ಮಾಡುವಿನಲ್ಲಿ ನೂತನ ವಿದ್ಯುತ್‌ ಲೈನ್‌ ಉದ್ಘಾಟಿಸಿದ ಶಾಸಕ ಪೊನ್ನಣ್ಣ

Related Posts

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

11/04/202511/04/2025nadubadenews@gmail.com
ಗಾಳಿಬೀಡು ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಗಾಳಿಬೀಡು ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

01/08/202501/08/2025nadubadenews@gmail.com
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ  ನಾಡ್‌ಲ್ ನಾಳ್- 26

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್ ನಾಳ್- 26

06/06/202506/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version