https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಅಲ್ಪ ಸಂಖ್ಯಾತರ ಅಭಿವೃದ್ದಿ, ಎ.ಎಸ್.‌ ಪೊನ್ನಣ್ಣ ಮನವಿಗೆ, ಸಚಿವ ಜಮೀರ್‌ ಸ್ಪಂದನೆ

ಅಲ್ಪ ಸಂಖ್ಯಾತರ ಅಭಿವೃದ್ದಿ, ಎ.ಎಸ್.‌ ಪೊನ್ನಣ್ಣ ಮನವಿಗೆ, ಸಚಿವ ಜಮೀರ್‌ ಸ್ಪಂದನೆ

News, Informatin , Enteetinement and Advertisement
18/06/202518/06/2025nadubadenews@gmail.comLeave a Comment on ಅಲ್ಪ ಸಂಖ್ಯಾತರ ಅಭಿವೃದ್ದಿ, ಎ.ಎಸ್.‌ ಪೊನ್ನಣ್ಣ ಮನವಿಗೆ, ಸಚಿವ ಜಮೀರ್‌ ಸ್ಪಂದನೆ
Spread the love
ಅಲ್ಪ ಸಂಖ್ಯಾತರ ಅಭಿವೃದ್ದಿ, ಎ.ಎಸ್.‌ ಪೊನ್ನಣ್ಣ ಮನವಿಗೆ, ಸಚಿವ ಜಮೀರ್‌ ಸ್ಪಂದನೆ

ಬೆಂಗಳೂರು, ಜೂ.18: (nadubadenews): ವಸಂತನಗರದ ಅಲ್ಪಸಂಖ್ಯಾತರ ಇಲಾಖೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣ ನೇತೃತ್ವದಲ್ಲಿ ವಿರಾಜಪೇಟೆ ಕ್ಷೇತ್ರದ ಅಲ್ಪಸಂಖ್ಯಾತರ ಮುಖಂಡರೊಂದಿಗೆ ಸಭೆ ನಡೆಸಲಾಯಿತು.

ಶಾಸಕರ ನೇತೃತ್ವದ ನಿಯೋಗದ ಮನವಿ ಆಲಿಸಿದ ಸಚಿವರು ವಿರಾಜ ಪೇಟೆ ಕ್ಷೇತ್ರದ ವ್ಯಾಪ್ತಿಯ ಮಸೀದಿ, ಖಬರಸ್ಥಾನ, ಶಾದಿ ಮಹಲ್, ಚರ್ಚ್ ಹಾಗೂ ಅಲ್ಪಸಂಖ್ಯಾತರ ಆರ್ಥಿಕ, ಶೈಕ್ಷಣಿಕ, ಮೂಲ ಸೌಲಭ್ಯಗಳ ಅಭಿವೃದ್ದಿ ಕಾಮಗಾರಿಗಳಿಗೆ ಕೂಡಲೇ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು

Post navigation

ಪೇಟೆ ಸಮಾಜ ಬಾಡೆಲ್‌ 23ಕ್‌ ಬಣ್ಣೆ ಕಣ್ಣ್‌ ಪರೀಕ್ಷೆ
ಕೊಡಗಿನ BSNL ಸಮಸ್ಯೆಯನ್ನು ದೆಹಲಿಗೆ ಹೊತ್ತೊಯ್ದ ಸಂಸದ ಯಧುವೀರ್‌ ಒಡೆಯರ್

Related Posts

ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

17/03/202517/03/2025nadubadenews@gmail.com
ಅರೆಭಾಷೆ ಗೌಡ ಜನಾಂಗಕ್ಕೆ ಅನುಕೂಲ ಮಾಡಿದ್ದು  ಕಾಂಗ್ರೆಸ್‌ ಮಾತ್ರ; ಸೂರ್ತಲೆ ಸೋಮಣ್ಣ ಅಭಿಮತ

ಅರೆಭಾಷೆ ಗೌಡ ಜನಾಂಗಕ್ಕೆ ಅನುಕೂಲ ಮಾಡಿದ್ದು  ಕಾಂಗ್ರೆಸ್‌ ಮಾತ್ರ; ಸೂರ್ತಲೆ ಸೋಮಣ್ಣ ಅಭಿಮತ

22/07/202522/07/2025nadubadenews@gmail.com

ಬಿಳೂರಿನಲ್ಲಿ ಮನೆಯ ಮೇಲೆ ಬಿದ್ದ ಮರ, ಅದೃಷ್ಟ ವಶಾತ್‌  ತಪ್ಪಿದ ಜೀವ ಹಾನಿ

27/05/202527/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version