https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡವ ಕೌಟುಂಬಿಕ “ತೋಕ್ ನಮ್ಮೆ-2025″ಲಾಂಛನ ಬಿಡುಗಡೆ ಮಾಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಪೊನ್ನಣ್ಣ…

ಕೊಡವ ಕೌಟುಂಬಿಕ “ತೋಕ್ ನಮ್ಮೆ-2025″ಲಾಂಛನ ಬಿಡುಗಡೆ ಮಾಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಪೊನ್ನಣ್ಣ…

News, Informatin , Enteetinement and Advertisement
23/05/202523/05/2025nadubadenews@gmail.comLeave a Comment on ಕೊಡವ ಕೌಟುಂಬಿಕ “ತೋಕ್ ನಮ್ಮೆ-2025″ಲಾಂಛನ ಬಿಡುಗಡೆ ಮಾಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಪೊನ್ನಣ್ಣ…
Spread the love
ಕೊಡವ ಕೌಟುಂಬಿಕ “ತೋಕ್ ನಮ್ಮೆ-2025″ಲಾಂಛನ ಬಿಡುಗಡೆ ಮಾಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಪೊನ್ನಣ್ಣ…

ಪೊನ್ನಂಪೇಟೆ, ಮೇ.23(Nadubade News): ಜೂನ್ 7 ಹಾಗೂ 8 ರಂದು, ಜೂನಿಯರ್ ಕಾಲೇಜ್ ಮೈದಾನ ಪೊನ್ನಂಪೇಟೆಯಲ್ಲಿ, ತೂಚಮಕೇರಿ ಪೆಮ್ಮಂಡ ಒಕ್ಕದ ವತಿಯಿಂದ ಆಯೋಜಿಸಿರುವ, ಕೊಡವ ಕುಟುಂಬಗಳ ನಡುವಿನ ತೋಕ್ ನಮ್ಮೆ 2025  ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಲಾಂಛನವನ್ನು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಆವರು ಬಿಡುಗಡೆ ಮಾಡಿದರು.   

   ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಂತರ್ ಕುಟುಂಬದ ಈ ಸ್ಪರ್ಧಾ ಕೂಟದ ಲಾಂಛನ ಬಿಡುಗಡೆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ  ತೀತಿರ ಧರ್ಮಜ ಉತ್ತಪ್ಪ ಹಾಗೂ ಈ ಸ್ಪರ್ಧಾ ಕೂಟದ ಆಯೋಜಕ ಪೆಮ್ಮಂಡ ಮಂಜು ಪೊನ್ನಪ್ಪ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.    ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾನ್ಯ ಶಾಸಕರು ಈ ಲಾಂಛನವನ್ನು ಬಿಡುಗಡೆಗೊಳಿಸಿದರು.

Post navigation

ಕುಶಾಲನಗರದಲ್ಲಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ…
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್ ನಾಳ್…

Related Posts

ವನ್ಯಜೀವಿ ಸಂಘರ್ಷಕ್ಕೆ ಅರಣ್ಯಾಧಿಕಾರಿಗಳೇ ನೇರ ಹೊಣೆ, ಇನ್ನೂ ಎಷ್ಟು ಹೆಣ ಲೆಕ್ಕ ಹಾಕಬೇಕು..?! ಸಂಕೇತ್ ಪೂವಯ್ಯ ಆಕ್ರೋಶ …

ವನ್ಯಜೀವಿ ಸಂಘರ್ಷಕ್ಕೆ ಅರಣ್ಯಾಧಿಕಾರಿಗಳೇ ನೇರ ಹೊಣೆ, ಇನ್ನೂ ಎಷ್ಟು ಹೆಣ ಲೆಕ್ಕ ಹಾಕಬೇಕು..?! ಸಂಕೇತ್ ಪೂವಯ್ಯ ಆಕ್ರೋಶ …

23/05/202523/05/2025nadubadenews@gmail.com
ಜಿಲ್ಲೆಯ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಸರಿಪಡಿಸಲು ಸಂಸದ ಯದುವೀರ್ ಒಡೆಯರ್‌ ಸೂಚನೆ…

ಜಿಲ್ಲೆಯ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಸರಿಪಡಿಸಲು ಸಂಸದ ಯದುವೀರ್ ಒಡೆಯರ್‌ ಸೂಚನೆ…

08/05/202508/05/2025nadubadenews@gmail.com

ನಡುಬಾಡೆ ಇ-ನ್ಯೂಸ್‌, 30.8.25

30/08/202530/08/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version