https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

23ರಂದು ಕಾವೇರಿ ಉದಯ ಅವರ ನೀಲಾ ನಿಲಯ ಕಾದಂಬರಿ ಲೋಕಾರ್ಪಣೆ…

News, Informatin , Enteetinement and Advertisement
20/05/202520/05/2025nadubadenews@gmail.comLeave a Comment on 23ರಂದು ಕಾವೇರಿ ಉದಯ ಅವರ ನೀಲಾ ನಿಲಯ ಕಾದಂಬರಿ ಲೋಕಾರ್ಪಣೆ…
Spread the love

ಪೊನ್ನಂಪೇಟೆ, ಮೇ.20 (Nadubade News): ಕೊಡಗು ಪತ್ರಕರ್ತರ ಸಂಘ ಪೊನ್ನಂಪೇಟೆ ಘಟಕದ ಸಹಯೋಗದಲ್ಲಿ ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ರಚಿಸಿರುವ ನೀಲಾ ನಿಲಯ ಕಾದಂಬರಿ ಬಿಡುಗಡೆ ಕಾರ್ಯಕ್ರಮ 23/5/2025 ರಂದು ಪೊನ್ನಂಪೇಟೆಯ ಪತ್ರಿಕಾ ಭವನದಲ್ಲಿ ಪೂರ್ವಾಹ್ನ 10.30 ಗಂಟೆಗೆ ಪತ್ರಕರ್ತರ ಸಂಘ ಪೊನ್ನಂಪೇಟೆ ಘಟಕದ ಅಧ್ಯಕ್ಷರಾದ ಕಿರಿಯಮಾಡ ರಾಜಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪುಸ್ತಕ ದಾನಿಗಳಾದ ಶ್ರೀಮತಿ ಕಂಗಂಡ ಶಶಿ ಮಂದಣ್ಣ   ಶ್ರೀಮತಿ ಅಪ್ಪಚಂಗಡ ಲಲಿತಾ ಮೋಟಯ್ಯ , ಶ್ರೀಮತಿ ವಿದ್ಯಾ ನಾರಾಯಣ ಇವರುಗಳು ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

    ಶಿಕ್ಷಕಿ, ಸಾಹಿತಿ, ಕವಯಿತ್ರಿ ಆಗಿರುವ, ಶ್ರೀಮತಿ ವತ್ಸಲ ಶ್ರೀಶ ಅವರು ಕೃತಿ ವಿಮರ್ಶೆ ಮಾಡಲಿದ್ದಾರೆ.  ಸಾಹಿತ್ಯಾಭಿಮಾನಿಗಳು ಹೆಚ್ಚಿನ  ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ.

Post navigation

ಬೆಂದೋಲೆ-  ಪ್ರವಾಸ ಕಥನ
ಕೊಡಗಿನಲ್ಲಿ ಭೂಕುಸಿತ ಸಾಧ್ಯತೆ ಬಗ್ಗೆ ತಜ್ಞರಿಂದ ಎಚ್ಚರಿಕೆ…

Related Posts

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

18/04/202519/04/2025nadubadenews@gmail.com
ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

ಶಾಸಕ ಪೊನ್ನಣ್ಣ ಅಯಿಂಗಳ ಕಂಡಿತ್‌ ತಕ್ಕ್‌ಬಾಕ್‌ ಮಾಡ್‌ನ ಅಖಿಲ ಕೊಡವ ಸಮಾಜ ಕೂಟ್‌ಕಾರ…

14/02/202514/02/2025nadubadenews@gmail.com
ಯೋಗ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಅಭಿಯಾನ…

ಯೋಗ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಅಭಿಯಾನ…

07/06/202507/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version