https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…

ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…

News, Informatin , Enteetinement and Advertisement
19/05/202519/05/2025nadubadenews@gmail.comLeave a Comment on ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…
Spread the love
ಕಡಗದಾಳುವಿನಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ…

ಮಡಿಕೇರಿ, ಮೇ.19(Nadubade News): ಬೀದಿ ನಾಯಿಗಳ ಸಂಖ್ಯೆಯನ್ನು ಮಾನವೀಯವಾಗಿ ತಡೆಗಟ್ಟುವ ಸಲುವಾಗಿ ಅನಿಮಲ್ ರಿಲೀಫ್ ಕೊಡಗು (ಎ.ಆರ್.ಕೆ.) ಸಂಸ್ಥೆ ಕಡಗದಾಳು ಗ್ರಾಮದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ  ಶಸ್ತ್ರಚಿಕಿತ್ಸೆ ಹಾಗೂ ಆ್ಯಂಟಿ ರೇಬೀಸ್ ಚುಚ್ಚುಮದ್ದು ಶಿಬಿರವನ್ನು ತಾ. ಮೇ 24  ಹಾಗೂ 25 ರಂದು ಹಮ್ಮಿಕೊಂಡಿದೆ. ಬೀದಿನಾಯಿಗಳನ್ನು ಮಾನವೀಯ ರೀತಿಯಲ್ಲಿ (ಕಡಗದಾಳು ವ್ಯಾಪ್ತಿಯಲ್ಲಿ ಮಾತ್ರ) ಹಿಡಿದು, ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಅನುಭವಿ ಪಶುವೈದ್ಯರಿಂದ ನೆರವೇರಿಸಿ, ಚೇತರಿಕೆಯ ನಂತರ (ಸುಮಾರು 2 ಗಂಟೆಗಳ ನಂತರ) ನಾಯಿಗಳನ್ನು ಹಿಡಿದು ತಂದ ಸ್ಥಳಕ್ಕೆ ಬಿಡಲಾಗುವುದು. ಎರಡು ದಿನಗಳ ಶಿಬಿರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಡಗದಾಳು ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ.

ಸಬ್ಸಿಡಿ ದರದಲ್ಲಿ ಇತರ ಮಾಲೀಕರ ನಾಯಿಗಳಿಗೆ ಆ್ಯಂಟಿ ರೇಬೀಸ್ ಚುಚ್ಚುಮದ್ದನ್ನು ನೀಡಲಾಗುವುದಲ್ಲದೆ, ಲೇಬರ್ ಲೈನ್‌ನ ನಾಯಿಗಳಿಗೆ ಅತೀ ಕಡಿಮೆ ದರದಲ್ಲಿ ಚುಚ್ಚುಮದ್ದು ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ 9448190990/8971776662   ಮೊಬೈಲ್ ಸಂಖ್ಯೆಯನ್ನು  ಸಂಪರ್ಕಿಸಬಹುದು.

Post navigation

ಚಕ್ಕೆರ ಕಪ್‌ ಕ್ರಿಕೇಟ್‌, ನೆರವಂಡ ಆಮಕ್ಕ, ಅರಮಣಮಾಡ ಪೊಮ್ಮಕ್ಕಡ ಗೆಲು…,
ಪೈಪೋಟಿ ಕಳಕ್‌ ಇಳ್ಂಜ ಬಾಳೆಯಡ ಕರುಣ್‌ಕಾಳಪ್ಪ ಕೂಟ್‌ಕಾರ

Related Posts

ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರವರ ಮಧ್ಯಸ್ಥಿಕೆ: ಪ್ರತಿಭಟನೆಯನ್ನು ಅರ್ಧದಲ್ಲೇ ಕೈ ಬಿಟ್ಟ ವಿರಾಜಪೇಟೆ ಪುರಸಭೆ ನೌಕರರು…   

ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರವರ ಮಧ್ಯಸ್ಥಿಕೆ: ಪ್ರತಿಭಟನೆಯನ್ನು ಅರ್ಧದಲ್ಲೇ ಕೈ ಬಿಟ್ಟ ವಿರಾಜಪೇಟೆ ಪುರಸಭೆ ನೌಕರರು…   

01/06/202501/06/2025nadubadenews@gmail.com
ಕೊಡಗಿನ ಹಾಕಿಯ ಲೆಜೆಂಡ್ಸ್…

ಕೊಡಗಿನ ಹಾಕಿಯ ಲೆಜೆಂಡ್ಸ್…

20/04/202520/04/2025nadubadenews@gmail.com
ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ  ಕಟ್ಟುನಿಟ್ಟಿನ ಆದೇಶ…

ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ ಕಟ್ಟುನಿಟ್ಟಿನ ಆದೇಶ…

26/05/202526/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version