https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗು ಜಿಲ್ಲಾ  ಅಹಿಂದ ಸಂಘಟನೆಗೆ ನೂತನ  ಪದಾಧಿಕಾರಿಗಳು…

ಕೊಡಗು ಜಿಲ್ಲಾ  ಅಹಿಂದ ಸಂಘಟನೆಗೆ ನೂತನ  ಪದಾಧಿಕಾರಿಗಳು…

News, Informatin , Enteetinement and Advertisement
01/05/202501/05/2025nadubadenews@gmail.comLeave a Comment on ಕೊಡಗು ಜಿಲ್ಲಾ  ಅಹಿಂದ ಸಂಘಟನೆಗೆ ನೂತನ  ಪದಾಧಿಕಾರಿಗಳು…
Spread the love
ಕೊಡಗು ಜಿಲ್ಲಾ  ಅಹಿಂದ ಸಂಘಟನೆಗೆ ನೂತನ  ಪದಾಧಿಕಾರಿಗಳು…

 ಮಡಿಕೇರಿ, ಮೇ,01: ಕೊಡಗು ಜಿಲ್ಲಾ ಅಹಿಂದ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಅಹಿಂದ ಸಂಘಟನೆಯ   ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡನಿ ಅವರ ಆದೇಶದ ಮೇರೆಗೆ  ಅಹಿಂದ ಕೊಡಗು ಜಿಲ್ಲಾಧ್ಯಕ್ಷರಾಗಿ ರವಿಗೌಡ. ಗೌರವ ಅಧ್ಯಕ್ಷರಾಗಿ ಟಿ.ಎಂ.ಅಯ್ಯಪ್ಪ. ಕಾರ್ಯಧ್ಯಕ್ಷರಾಗಿ ವಿನೋದ್ ಗಣೇಶ್ ದೊಡ್ಮನೆ ಹಾಗೂ ಸುಧಯ್ ನಾಣಯ್ಯ. ಉಪಾಧ್ಯಕ್ಷರಾಗಿ ಹರೀಶ್.ಹೆಚ್. ಜಿ ಹಾಗೂ ಸೋಮನಾಥ್.  ಐ. ಪ್ರಧಾನ ಕಾರ್ಯದರ್ಶಿ ಸುಲೇಮಾನ್. ಎಂ. ವೈ. ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಎಚ್ ಎಲ್ ಸಲಹೆಗಾರರಾಗಿ .ಜಹೀರ್ ಅಹ್ಮದ್  ಎಂ.ಬಿ ಅವರುಗಳನ್ನು  ಕೊಡಗು ಜಿಲ್ಲಾ ಅಹಿಂದ ಸಂಘಟನೆಯ ನೂತನ ಪದಾಧಿಕಾರಿಗಳಾಗಿ ಆಯ್ಕೆ  ಮಾಡಲಾಗಿದೆ.

Post navigation

ನಾಳೆ ಪ್ರಕಟಗೊಳ್ಳಲಿದೆ  ಎಸ್.ಎಸ್.ಎಲ್.ಸಿ-1ರ ಫಲಿತಾಂಶ…
  ವಿರಾಜಪೇಟೆ ಇ.ಸಿ.ಹೆಚ್.ಎಸ್ ಮಾಹಿತಿ…

Related Posts

ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮ ಮೇ, 17ರಂದು…

ಅರೆಭಾಷಿಕರ ಐನ್‍ಮನೆ ಕಾರ್ಯಕ್ರಮ ಮೇ, 17ರಂದು…

15/05/202515/05/2025nadubadenews@gmail.com
ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.

ಕುಪ್ಯಚಾಲೆ ಇಡೋಕ್‌ ಮಾತ್ರ ಎಣ್ಯೆ.., ನಿಷೇದಾಜ್ಞೆ ಅನ್ನನೇ ಇಪ್ಪ.

12/02/202512/02/2025nadubadenews@gmail.com
ಬೆಂಗಳೂರ್‌ ಸಮಾಜ 7ಏಕರೆಕಾಯಿತ್‌ ನೈಚೈಂಗಕ್‌ ನಲ್ಲಾಮೆ…

ಬೆಂಗಳೂರ್‌ ಸಮಾಜ 7ಏಕರೆಕಾಯಿತ್‌ ನೈಚೈಂಗಕ್‌ ನಲ್ಲಾಮೆ…

17/06/202517/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version