https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಐಎಎಸ್ ಗೆ  ಕೊಡಗಿನ ನಿಖಿಲ್ ಆಯ್ಕೆ…

ಐಎಎಸ್ ಗೆ  ಕೊಡಗಿನ ನಿಖಿಲ್ ಆಯ್ಕೆ…

News, Informatin , Enteetinement and Advertisement
23/04/202523/04/2025nadubadenews@gmail.comLeave a Comment on ಐಎಎಸ್ ಗೆ  ಕೊಡಗಿನ ನಿಖಿಲ್ ಆಯ್ಕೆ…
Spread the love
ಐಎಎಸ್ ಗೆ  ಕೊಡಗಿನ ನಿಖಿಲ್ ಆಯ್ಕೆ…

ಮಡಿಕೇರಿ, ಏ.23: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ನಿಖಿಲ್ ಎಂ.ಆರ್. (724) ಐಎಎಸ್  ಗೆ ಆಯ್ಕೆ ಆಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಒಟ್ಟು 1009 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಸಂದರ್ಶನ ಮತ್ತು ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗಿದೆ.

     ನಿಖಿಲ್ ಎಂ.ಆರ್. ಅವರು ಮಡಿಕೇರಿ ನಗರಸಭೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ನಿವೃತ್ತ ರಾಗಿರುವ ರಮೇಶ್ ಎಂ.ಎಲ್. ಅವರ ಪುತ್ರರಾಗಿದ್ದಾರೆ.

Post navigation

ನಾಳೆ  ಪೊನ್ನಂಪೇಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ…
ದ್ವಿತೀಯ ಪಿಯುಸಿ ಪರೀಕ್ಷೆ-2 ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ…

Related Posts

ಓಡಿಯಂಡ ರೋಹಿಣಿ ದೇಚಮ್ಮಂಗ್‌ ನಲ್ಲಾಮೆ

31/05/202531/05/2025nadubadenews@gmail.com
ನಿಯಮದಂತೆ ಮನೆ ಹಂಚಿಕೆಯಾಗಿದೆ: ಎಸಿ ಸ್ಪಷ್ಟನೆ

ನಿಯಮದಂತೆ ಮನೆ ಹಂಚಿಕೆಯಾಗಿದೆ: ಎಸಿ ಸ್ಪಷ್ಟನೆ

01/03/202501/03/2025nadubadenews@gmail.com
ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…

ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…

14/04/202514/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version