https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

Uncategorized
03/10/202403/10/2024nadubadenews@gmail.comLeave a Comment on ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…
Spread the love
ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

2024-25 ನೆ ಸಾಲಿಗೆ ಸಂಬಾರ ಮಂಡಳಿ ಸೋಮವಾರಪೇಟೆ ಕಛೇರಿವತಿಯಿಂದ  ಏಲಕ್ಕಿ ತೋಟದ ಅಭಿವೃದಿ ಪಡಿಸುವ ದೃಷ್ಟಿಯಿಂದ, ಏಲಕ್ಕಿ ಮರು ನಾಟಿ ಮತ್ತು ನರ್ಸರಿ ಮಾಡುವ ಬೆಳೆಗಾರರಿಂದ, ಹಾಗೂ ಕಾಳು ಮೆಣಸು  ಬಿಡಿಸುವ ಯಂತ್ರ  ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್ಗಳ  ಸಹಾಯಧನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆ ಸಕ್ತರು ಈ ಕೆಳಗಿನ ದಾಖಲಾತಿಯೋಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/10/2024.  ಮೊದಲು ಬಂದವರಿಗೆ ಮೊದಲ ಆದ್ಯತೆ.

ಏಲಕ್ಕಿ ಮರುನಾಟಿ ಯೋಜನೆಗೆ (Replantation Scheme) ಬೇಕಾದ ದಾಖಲಾತಿಗಳ ವಿವರ :                  

1. ಆಧಾರ್ ಕಾರ್ಡ್

2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

3. 2024-25 ನೇ ಸಾಲಿನ ಪಹಣಿ.

4. ತೋಟದ  ನಕ್ಷೆ (Survey sketch)

5.ಏಲಕ್ಕಿ CRC / ತೋಟಗಾರಿಕೆ ಇಲಾಖೆಯಿಂದ ದೃಡೀಕರಣ ಪತ್ರ

6. ಜಾತಿ ಪ್ರಮಾಣ ಪತ್ರ (SC/ST  ಬೆಳೆಗಾರರಿಗೆ )            

ಏಲಕ್ಕಿ ನರ್ಸರಿ ಯೋಜನೆಗೆ ಬೇಕಾದ ದಾಖಲಾತಿಗಳ ವಿವರ :                  

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

1. ಆಧಾರ್ ಕಾರ್ಡ್

2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

3. 2024-25 ನೇ ಸಾಲಿನ ಪಹಣಿ.                       

ಕಾಳು ಮೆಣಸು  ಬಿಡಿಸುವ ಯಂತ್ರ  ಮತ್ತು ಸ್ಪೈಸ್ ಕ್ಲೀನರ್, ಗ್ರೇಡರ್

ದಾಖಲಾತಿಗಳ ವಿವರ :                      

1. ಆಧಾರ್ ಕಾರ್ಡ್

2. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

3. 2024-25 ನೇ ಸಾಲಿನ ಪಹಣಿ.        

4.ಕ್ವೇಟೇಷನ್ (ಅನುಮೋದಿತ ತಯಾರಕರಿಂದ )                         

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಂಬಾರ ಮಂಡಳಿ ಕಛೇರಿಯನ್ನು ಅಥವಾ ಮೊಬೈಲ್ ನಂ: 7479346062ಯನ್ನು ಸಂಪರ್ಕಿಸಲು ಕ್ಷೇತ್ರಾಧಿಕಾರಿಗಳಾದ   ಎನ್. ಬಿ. ಲೋಕೇಶ್  ಅವರು ಕೋರಿದ್ದಾರೆ

Post navigation

ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…
ಕೆಟ್ಟು ನಿಂತ ಚಪ್ಪೇಶ್ವರ ಬಸ್ಸೂ…, ಸಾಕಲಾಗದ ಒಂದು ಜೋಡಿ ಎತ್ತೂ…,

Related Posts

ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

ಸಂಪಾದನೆಯ ಒಂದಷ್ಟನ್ನು ಸಮಾಜಸೇವೆಗೆ ಮೀಸಲಿಡೋಣ: ವೈಶಾಲಿ ಕುಡ್ವಾ ಅಭಿಮತ

07/01/202507/01/2025nadubadenews@gmail.com
ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

14/11/202414/11/2024nadubadenews@gmail.com
ಗರ್ವಾಲೆ ಕೊಡವ ಸಮಾಜ ಪುತ್ತರಿ ಒತ್ತೋರ್ಮೆ ಕೂಟ ಡಿಸೆಂಬರ್:29‌

ಗರ್ವಾಲೆ ಕೊಡವ ಸಮಾಜ ಪುತ್ತರಿ ಒತ್ತೋರ್ಮೆ ಕೂಟ ಡಿಸೆಂಬರ್:29‌

24/12/202424/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version