https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

Uncategorized
02/10/2024nadubadenews@gmail.comLeave a Comment on ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…
Spread the love
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ತಡ…

ಬೆಂಗಳೂರು, ಅ.02 : ಕರ್ನಾಟಕ ಅಧಿಕಾರ ವಿಕೇಂದ್ರೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಯದೆ ಹಲವಾರು ವರ್ಷಗಳೆ ಕಳೆದಿವೆ. ಇದೀಗ ನ್ಯಾಯಾಲಯದ ತೀರ್ಮಾನದಿಂದ ಮತ್ತಷ್ಟು ವಿಳಂಬವಾಗಲಿದೆ.

ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಸಿದ್ದು, ಒಂದು ತಿಂಗಳು ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶ ಪಾಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ 2023ರಲ್ಲಿ ನ್ಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿದೆ. ಈ ಮೂಲಕ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ನಿರಾಸೆಯಾಗಿದ್ದಷ್ಟೇ ಅಲ್ಲ, ಸ್ಥಳೀಯ ಅಭಿವೃದ್ದಿ ಕಾರ್ಯಗಳಿಗೂ ಹಿನ್ನಡೆಯಾಗೆದೆ.

Post navigation

ಮಡಿಕೇರಿ, ಗೋಣಿಕೊಪ್ಪ ದಸರ ಇತಿಹಾಸದಲ್ಲೇ ಅಧಿಕ ಅನುದಾನ ಬಿಡುಗಡೆ…
ಆದ್ಯ ದಂಡ್‌ ಪಾಜೆರ ವೆಬ್‌ ನ್ಯೂಸ್‌ ನಡುಬಾಡೆಕ್‌ ನಲ್ಲಾಮೆ…

Related Posts

ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

05/11/202405/11/2024nadubadenews@gmail.com
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…    

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…  

19/11/202419/11/2024nadubadenews@gmail.com
ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

15/11/202416/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version