https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು  ಎಸ್ಪಿ ಸೂಚನೆ

ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು ಎಸ್ಪಿ ಸೂಚನೆ

News, Informatin , Enteetinement and Advertisement
16/03/202516/03/2025nadubadenews@gmail.comLeave a Comment on ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು ಎಸ್ಪಿ ಸೂಚನೆ
Spread the love
ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು  ಎಸ್ಪಿ ಸೂಚನೆ

ಮಡಿಕೇರಿ, ಮಾ.16: ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ನೀಡಿದರೆ, ಪೋಷಕರು ಕಾನೂನು ಶಿಕ್ಷೆ ಎದುರಿಸಬೇಕಾಗಬಹುದು ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಕೆ. ರಾಮರಾಜನ್‌ ಎಚ್ಚರಿಕೆ ನೀಡಿದ್ದಾರೆ.

ಸೋಮವಾರಪೇಟೆಯಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕನೋರ್ವನಿಗೆ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಸಹ ವಾಹನ ಚಾಲನೆ ಮಾಡಲು ತಮ್ಮ ವಾಹನವನ್ನು ನೀಡಿದ ಓರ್ವರಿಗೆ ಸೋಮವಾರಪೇಟೆಯ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ರೂ.20,000 ದಂಡ ವಿಧಿಸಿರುವ ಪ್ರಕರಣವನ್ನು ಉಲ್ಲೇಖಿಸಿರುವ ಅವರು, ಯಾವುದೇ ವಾಹನ ಮಾಲೀಕರು ಅಪ್ರಾಪ್ತರಿಗೆ ನಿಯಮದ ವಿರುದ್ದವಾಗಿ ವಾಹನ ಚಾಲನೆಗೆ ಅವಕಾಶ ನೀಡಿದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದ್ದರಿಂದ ವಾಹನ ಮಾಲೀಕರು ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆ.

Post navigation

ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ
ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

Related Posts

ಗರ್ವಾಲೆ ಅಂಗನವಾಡಿ ಮೇಲೆ ಬಿದ್ದ ಮರ, ಕ್ಷಣಗಳಲ್ಲಿ  ತಪ್ಪಿದ ಭಾರೀ ಅನಾಹುತ

ಗರ್ವಾಲೆ ಅಂಗನವಾಡಿ ಮೇಲೆ ಬಿದ್ದ ಮರ, ಕ್ಷಣಗಳಲ್ಲಿ  ತಪ್ಪಿದ ಭಾರೀ ಅನಾಹುತ

08/07/202508/07/2025nadubadenews@gmail.com
ಪಂಚಾಯತ್  ರಾಜ್ ಇಲಾಖೆ ಚಳಿ ಬಿಡಿಸಿದ ಶಾಸಕ ಪೊನ್ನಣ್ಣ

ಪಂಚಾಯತ್ ರಾಜ್ ಇಲಾಖೆ ಚಳಿ ಬಿಡಿಸಿದ ಶಾಸಕ ಪೊನ್ನಣ್ಣ

20/06/202520/06/2025nadubadenews@gmail.com
ಹೋಂ ಸ್ಟೇ ನೋಂದಣಿ ಮಾಡದಿದ್ದರೆ, ಕಾನೂನು ಕ್ರಮ

ಹೋಂ ಸ್ಟೇ ನೋಂದಣಿ ಮಾಡದಿದ್ದರೆ, ಕಾನೂನು ಕ್ರಮ

25/03/202525/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version