https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಐವತ್ತು ಚಿನ್ನದೊಂದಿಗೆ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆ…

ಐವತ್ತು ಚಿನ್ನದೊಂದಿಗೆ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆ…

News, Informatin , Enteetinement and Advertisement
28/02/202528/02/2025nadubadenews@gmail.comLeave a Comment on ಐವತ್ತು ಚಿನ್ನದೊಂದಿಗೆ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆ…
Spread the love
ಐವತ್ತು ಚಿನ್ನದೊಂದಿಗೆ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಗೆ ಆಯ್ಕೆ…

ಗೋಣಿಕೊಪ್ಪ, ಫೆ.28: ರಾಷ್ಟ್ರೀಯ ಸ್ಪೋರ್ಟ್‌ ಡ್ಯಾನ್ಸ್‌ನಲ್ಲಿ ಐವತ್ತು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಮೂಲಕ  ಗೋಣಿಕೊಪ್ಪದ ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ  ಮಟ್ಟದ ನೃತ್ಯ ಸ್ವರ್ದೆಗೆ ಆಯ್ಕೆಯಾಗಿದ್ದಾರೆ.

        ಗೋವಾ ರಾಜ್ಯದ ಮಾರ್ಗೋ ರವೀಂದ್ರ ಭವನ ಸಭಾಂಗಣದಲ್ಲಿ, ಸ್ಪೋಟ್ರ್ಸ್ ಅಸೋಸಿಯೇಷನ್​​, ಸ್ಪೋರ್ಟ್ ಡಾನ್ಸ್ ಫೆಡರೇಶನ್ ಆಫ್ ಇಂಡಿಯಾ, ಏಷ್ಯನ್ ಸ್ಪೋರ್ಟ್ ಡಾನ್ಸ್ ಕೌನ್ಸಿಲ್, ಇಂಟನ್ರ್ಯಾಷನಲ್ ಸ್ಪೋಟ್ರ್ಸ್ ಫೆಡರೇಶನ್, ಅಂತರರಾಷ್ಟ್ರೀಯ ನೃತ್ಯ ಮಂಡಳಿ, ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ, ಇಂಟನ್ರ್ಯಾಷನಲ್ ಕೌನ್ಸಿಲ್ ಆಫ್ ಸ್ಪೋರ್ಟ್ ಸೈನ್ಸ್ ಮತ್ತು ಫಿಸಿಕಲ್ ಎಜುಕೇಶನ್ ಸಹಯೋಗದಲ್ಲಿ ನಡೆದ,  ರಾಷ್ಟ್ರೀಯ ಡಾನ್ಸ್  ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ,   50 ವಿದ್ಯಾರ್ಥಿಗಳು 12, 15, 17 ವರ್ಷಗಳ ವಿಭಾಗದ ಕ್ಲಾಸಿಕಲ್ ಹಿಪ್‍ಹಾಪ್, ಪ್ರೀ ಸ್ಟೈಲ್ ನೃತ್ಯಗಳಲ್ಲಿ, ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಶಸ್ತಿ ಗೆಲ್ಲುವ ಮೂಲಕ, ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ  ಮಟ್ಟದ ನೃತ್ಯ ಸ್ವರ್ದೆಗೆ ಆಯ್ಕೆಯಾಗಿದ್ದಾರೆ.

        ಈ ಕುರಿತು ಮಾಹಿತಿ ನೀಡಿರುವ, ನೃತ್ಯ ತರಬೇತುದಾರ ಸೈಕ್ಲೋನ್ ರಮೇಶ್, ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಬಹಳಷ್ಟು ಸ್ಪರ್ಧಿಗಳನ್ನು ಎದುರಿಸಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಕೊಡಗಿಗೆ ಹೆಮ್ಮೆ ತರುವ ವಿಚಾರ ಎಂದು ಹೇಳಿದರು.  ಮಕ್ಕಳ ಸಾಧನೆಗೆ, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

Post navigation

ಮಾರ್ಚ್‌ 13ಕ್‌, ಇಗ್ಗುತಪ್ಪಂಡ ಕುಂಬ್ಯಾರ್‌  ಕಲಾಡ್ಚ…
ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

Related Posts

ಕುಂದತ್‌ ಮೆ 3, 4ಲ್‌  4×4  ಕೂರ್ಗ್‌ ಚಾಲೆಂಜ್‌  ಸಾರೋಟ್‌ ಓಟ್… (ವೆಹಿಕಲ್‌ ರ್ಯಾಲಿ)

ಕುಂದತ್‌ ಮೆ 3, 4ಲ್‌  4×4  ಕೂರ್ಗ್‌ ಚಾಲೆಂಜ್‌  ಸಾರೋಟ್‌ ಓಟ್… (ವೆಹಿಕಲ್‌ ರ್ಯಾಲಿ)

22/04/202522/04/2025nadubadenews@gmail.com

ಕೊಡಗು ವಿವಿ ಉಳಿಸಲು, ಶಾಸಕ ಮಂಥರ್‌ ಗೌಡ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳ ಭೇಟಿ: ಸರ್ಕಾರದ ಸಕರಾತ್ಮಕ ಸ್ಪಂದನೆ.

10/03/202510/03/2025nadubadenews@gmail.com
ಮಡಿಕೇರಿ ಭಾಗಮಂಡಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…

ಮಡಿಕೇರಿ ಭಾಗಮಂಡಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಎಲ್.ಎ.ಸಿ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ…

11/05/202511/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version