https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

News, Informatin , Enteetinement and Advertisement
17/02/202517/02/2025nadubadenews@gmail.comLeave a Comment on ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ
Spread the love
ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

ಪೊನ್ನಂಪೇಟೆ, ಫೆ.17: ಯಾವುದೇ ಸನ್ಮಾನ, ಬಿರುದು, ಪ್ರಶಸ್ತಿಗಳು ಕೇವಲು ಶಾಲು, ಹಣ್ಣು, ಪಾರಿತೋಷಕಗಳ ಸಮಾರಂಭಕ್ಕೆ ಸೀಮಿತವಾಗಿರದೆ, ಯುವ ಜನತೆಯನ್ನು ಆಕರ್ಷಿಸಿ ಹುರಿದುಂಬಿಸುವಂತೆ ಇರಬೇಕು ಎಂದು ಕ್‌ಗ್ಗಟ್ಟ್‌ ನಾಡ್‌ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ, ಅಜೀವ ಅಧಯಕ್ಷರೂ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಬಿರುದು ವಿಜೇತ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ಅಭಿಪ್ರಾಯಿಸಿದರು.

          ತಮ್ಮ ಸೇವೆ ಮತ್ತು ಸಾಧನೆಯನ್ನುಪರಿಗಣಿಸಿ ಪೊನ್ನಂಪೇಟೆ ಕೊಡವ ಸಮಾಜ ಆಡಳಿತ ಮಂಡಳಿಯು ನೀಡಿದ ಗೌರವ ಪೂರ್ವಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಸೇವೆಯನ್ನೂ ಸಮಾಜ ಗುರುತಿಸುತ್ತದೆ ಆದರೆ ನಮ್ಮ ಸೇವೆಯ ಪ್ರಮಾಣ ಮತ್ತು ಶೈಲಿಯಿಂದ ಸಾಮಾಜಕದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು, ಆ ಮೂಲಕ ಮಾದರಿಯಾಗಬೇಕು. ನಮ್ಮ ಸೇವೆ ಸಾಧನೆಗೆ ದೊರೆಯುವ ಸನ್ಮಾನ ಬಿರುದುಗಳಿಗಿಂತ, ನಮ್ಮ  ನಡೆನುಡಿ ಸೇವೆಗಳನ್ನು ನೋಡಿ ಯುವ ಜನರು  ಪ್ರೇರೇಪಣೆಗೊಂಡು, ಮತ್ತಷ್ಟು ಸಮಾಜ ಸೇವಕರು ತಯಾರಾದರೆ ಅದಕ್ಕಿಂತ ದೊಡ್ಡ ಸನ್ಮಾನ ಮತ್ತು ಸಂತೋಷ  ಮತ್ತೊಂದಿಲ್ಲ, ಹಾಗಾಗಿ ಸನ್ಮಾನ ಎಂದರೆ ಕೇವಲ ಹಾರ ತುರಾಯಿ ಪಾರಿತೋಷಕವಷ್ಟೇ ಎಂದುಕೋಳ್ಳದೆ ಸಮಾಜದ ಪ್ರೇರಣೆಯಾಗಿ ಸ್ವೀಕರಿಸಬೇಕು ಎಂದರು.

          ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಕ್ರಮದಲ್ಲಿ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.

Post navigation

25ಲಕ್ಷದಲ್ಲಿ ನಿರ್ಮಿಸಿದ, ಕರಡ ಮಲೆತಿರಿಕೆ ದೇವಳ ರಸ್ತೆ ಉದ್ಘಾಟಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ
ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಚಾಮೆರ ದಿನೇಶ್‌ ಬೆಳ್ಯಪ್ಪ

Related Posts

ಐತಿಹಾಸಿಕ ಪರಂಪರೆಯ 37 ಕೂರ್ಗ್   ರೆಜಿಮೆಂಟ್ ಹಾಗು ಹಾಕಿ…

ಐತಿಹಾಸಿಕ ಪರಂಪರೆಯ 37 ಕೂರ್ಗ್ ರೆಜಿಮೆಂಟ್ ಹಾಗು ಹಾಕಿ…

12/04/202512/04/2025nadubadenews@gmail.com
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಕಾಂಗ್ರೇಸ್‌  ಪ್ರತಿಭಟನೆ…

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಕಾಂಗ್ರೇಸ್‌  ಪ್ರತಿಭಟನೆ…

22/04/202522/04/2025nadubadenews@gmail.com
ಮೇ, 14 ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ…

ಮೇ, 14 ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ…

13/05/202513/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version