https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

News, Informatin , Enteetinement and Advertisement
12/02/202512/02/2025nadubadenews@gmail.comLeave a Comment on ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.
Spread the love
ಕಟ್ಟೆ ಮಾಡ್ ಶ್ರೀ ಮಾದೇವ ದೇವಾಲಯಕ್ಕೆ ಸಾಂಪ್ರದಾಯಿಕ  ಉಡುಗೆ ಧರಿಸಿ ತೆರಳಲು ಹೈ ಕೋರ್ಟ್ ಮಧ್ಯಂತರ ಆದೇಶ.

ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ ಹೂಡಿದ್ದ ದಾವೆ ಪರಿಗಣಿಸಿದ ಉಚ್ಚ ನ್ಯಾಯಾಲಯ

ಬೆಂಗಳೂರು, ಫೆ.12: ಕಟ್ಟೆ ಮಾಡ್ ಮಾದೇವ ದೇವಾಲಯಕ್ಕೆ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ತೆರಳಲು ಇದ್ದ ತಡೆಯನ್ನು ರಾಜ್ಯ ಉಚ್ಚ ನ್ಯಾಯಾಲಯವು ಮುಕ್ತಗೊಳಿಸಿ ಮಧ್ಯಂತರ ಆದೇಶ ಮಾಡಿದೆ.

ದೇವಾಲಯ ಬೈಲಾ ದ ನೆಪವೊಡ್ಡಿ ಯಾವುದೇ ಸಮುದಾಯದ ಸಾಂಪ್ರದಾಯಿಕ ವಸ್ತ್ರ ಧರಿಸಿ ದೇವಾಲಯ ಪ್ರವೇಶಿಸುವಂತೆ ಇಲ್ಲ ಎಂಬ ನಿರಂಕುಶ ನಿಯಮವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜು ಕಾವೇರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಹೈ ಕೋರ್ಟ್ ನಿಂದ ಮಧ್ಯಂತರ ಆದೇಶ ಮಾಡಿದ್ದು, ಯಾವುದೆ ಸಾಂಪ್ರದಾಯಿಕ ಉಡುಪು ನಿರ್ಬಂಧಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಕಳೆದ ಒಂದೂವರೆ ತಿಂಗಳಿಂದ ಕೊಡಗಿನಲ್ಲಿ ವಿವಾದದ ಸ್ವರೂಪ ಪಡೆದಿದ್ದ ಪ್ರಕರಣದಲ್ಲಿ ಹೈ ಕೋರ್ಟ್ ಮಧ್ಯ ಪ್ರವೇಶಸಿದ್ದು ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದ್ದು, ಈ ಮೂಲಕ ನ್ಯಾಯಾಲಯವು ಭಕ್ತರ ಧಾರ್ಮಿಕ ಭಾವನೆಯನ್ನ ಎತ್ತಿ ಹಿಡಿದಿದೆ

Post navigation

ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…
ಓಮನ್‌ ದೇಶದಲ್ಲೂ ವಿಜ್ರಂಭಿಸಿದ ಕೊಡವ ಪೊಡಿಯ

Related Posts

ಬೆಂಗಳೂರ್ ಕೊಡವ ಸಮಾಜ ಪೈಪೋಟಿ ಕಳಕ್ ಚಿರಿಯಪಂಡ ಸುರೇಶ್‌‌ನಂಜಪ್ಪ ಕೂಟ್‌ಕಾರ

29/05/202529/05/2025nadubadenews@gmail.com
ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ

ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ

22/07/202522/07/2025nadubadenews@gmail.com
ಉಡುಪಿ ಕಾಂಗ್ರೆಸ್ ವೀಕ್ಷಕರಾಗಿ ಕೊಡಗಿನ ಹೆಚ್.ಎಸ್ ಚಂದ್ರ ಮೌಳಿ‌ ನೇಮಕ

ಉಡುಪಿ ಕಾಂಗ್ರೆಸ್ ವೀಕ್ಷಕರಾಗಿ ಕೊಡಗಿನ ಹೆಚ್.ಎಸ್ ಚಂದ್ರ ಮೌಳಿ‌ ನೇಮಕ

04/07/202504/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version