https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…

ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…

Uncategorized
10/12/202410/12/2024nadubadenews@gmail.comLeave a Comment on ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…
Spread the love
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…

ವಿರಾಜಪೇಟೆ, ಡಿ.10: ಕರ್ನಾಟಕದ ಮಾಜೀ ಮುಖ್ಯ ಮಂತ್ರಿ, ಮಾಜೀ ವಿದೇಶಾಂಗ ಸಚಿವರೂ ಆಗಿದ್ದ,ಸಜ್ಜನ ರಾಜಕಾರಣೀ ಎಂದೇ ಖ್ಯಾತರಾಗಿದ್ದ, ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯ ಜೊತೆಗೆ ನಾಳೆ(11/12/2024) ಬುಧವಾರ ಒಂದಿ ದಿನ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು,ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದೆ.

            ಮೃತರ ಗೌರವಾರ್ಥ 10/12/24ರಿಂದ 12/12/24ರ ವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರಾಷ್ಟ್ರ ದ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಮತ್ತು ಈ ಮೂರು ದಿನ ರಾಜ್ಯದಲ್ಲಿ ಯಾವುದೇ ಸರ್ಕಾರಿ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಿಷೇದಿಸಿದೆ. ಜೊತೆಗೆ ನಾಳೆ ಒಂದು ದಿನ ರಾಜ್ಯ ಸರ್ಕಾರಿ ರಜೆಯನ್ನು ಘೋಷಿಸಿ ಅಧಿಕೃತ ಆದೇಶ ಮಾಡಿದೆ.

Post navigation

ವಾರಕೊಮ್ಮೆ ಕೊಡಗು ಕಛೇರಿಗೆ ಬರುತ್ತೇನೆ: ಸಂಸದ ಯಧುವೀರ್‌ ಒಡೆಯರ್.‌
ನಾಳೆ ಕೊಡಗು ಬಂದ್‌, ಜಿಲ್ಲೆಯಾಧ್ಯಂತ ವ್ಯಕ್ತವಾಗುತ್ತಿರುವ ಮಿಶ್ರ ಅಭಿಪ್ರಾಯ : ಸರ್ಕಾರಿ ಕಛೇರಿ, ಶಾಲಾಕಾಲೇಜುಗಳು ಎಂದಿನಂತೆ  ಕಾರ್ಯನಿರ್ವಹಣೆ

Related Posts

ನಾಳೆ ಮಡಿಕೇರಿ ದಸರ. ವಾಹನ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಜಾಗ ಗುರುತಿಸಿ ಜಿಲ್ಲಾಧಿಕಾರಿ ಆದೇಶ.

ನಾಳೆ ಮಡಿಕೇರಿ ದಸರ. ವಾಹನ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಜಾಗ ಗುರುತಿಸಿ ಜಿಲ್ಲಾಧಿಕಾರಿ ಆದೇಶ.

11/10/202411/10/2024nadubadenews@gmail.com
ದಿ ರೋವ್‌ ಕೂರ್ಗ್‌, ಕ್ಲಬ್‌ ಹೌಸ್‌ ನಾಪೋಕ್ಲು ಕೊಡಗು

ದಿ ರೋವ್‌ ಕೂರ್ಗ್‌, ಕ್ಲಬ್‌ ಹೌಸ್‌ ನಾಪೋಕ್ಲು ಕೊಡಗು

01/01/202501/01/2025nadubadenews@gmail.com
ನಾಳೆ ಸೋಮವಾರಪೇಟೆ ರೈತ ಹೋರಾಟ ಸಮಿತಿ ಸಭೆ…

ನಾಳೆ ಸೋಮವಾರಪೇಟೆ ರೈತ ಹೋರಾಟ ಸಮಿತಿ ಸಭೆ…

10/11/202410/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version