https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …

Uncategorized
05/12/202405/12/2024nadubadenews@gmail.com1 Comment on ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …
Spread the love
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …

ಮಡಿಕೇರಿ, ಡಿ.05: ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ, ರಾಷ್ಟೀಯ ತನಿಕಾ ದಳ ಇಂದು ಬೆಳ್ಳಂಬೆಳಗ್ಗೆ ಕೊಡಗಿನ ಹಲವು ಕಡೆ ದಾಳಿ ಮಾಡಿ, ಮಡಿಕೇರಿಯ ಮುಸ್ತಾಫಾ (ಚಿಲ್ಲಿ) ಹಾಗು ಸೋಮವಾರಪೇಟೆಯ ಹೊಸತೋಟ ನಿವಾಸಿ ಸೋಮವಾರಪೇಟೆಯ ಕರಿಮೆಣಸು ಕಾಫಿ ವ್ಯಾಪಾರೀ ಜುನೈದ್ ಅವರನ್ನು ಬಂಧಿಸಿದ್ದು, ಚೌಡ್ಲು ಗ್ರಾಮದ ತೌಶಿಕ್ ಮತ್ತು ಸುಂಟಿಕೊಪ್ಪದ ಮಾದಾಪುರ ರಸ್ತೆಯ ಮನೆಯೊಂದರ ಮೇಲೂ ದಾಳಿಮಾಡಿ ಸಾಕ್ಷಿಗಳಿಗಾಗಿ ತಡಕಾಡುತ್ತಿರುವ ವರದಿಯಾಗಿದೆ. ಇಂದು ಮುಂಜಾನೆ ಏಕ ಕಾಲಕ್ಕೆ ದಾಳಿ ನಡೆಸಿದ ಎನ್.ಐ.ಎ ಅಧಿಕಾರಿಗಳು, ಗಂಟೆಗಟ್ಟಲೆ ಮನೆಗಳಲ್ಲಿ ದಾಖಲೆಗಳ ಶೋಧ ಹಾಗೂ ವಿಚಾರಣೆ ನಡೆಸುತಿದ್ದು, ಸಮಗ್ರ ದಾಖಲಾತಿ ಕಲೆ ಹಾಕುತ್ತಿದ್ದಾರೆ.

ಹಿಂದೂಪರ ಕಾರ್ಯಕರ್ತ, ಬಿಜೆಪಿ ರಾಜ್ಯಾದ್ಯಕ್ಷರಾಗಿದ್ದ ನಳೀನ್‌ ಕುಮಾರ್‌ ಕಟೀಲ್‌ ಅವರ ಮಾಜೀ ಕಾರು ಚಾಲಕರಾಗಿದ್ದ ಪ್ರವೀಣ್‌ ನೆಟ್ಟಾರು ಅವರನ್ನು 2022ರಲ್ಲಿ ಬೆಳ್ಳಾರೆಯಲ್ಲಿ ಬರ್ಭರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಯ ನಂತರ ಇಡೀ ಕರಾವಳಿ ಭಾಗವೇ ಹೊತ್ತಿ ಉರಿದು, ಸೇಡಿಗೆ ಸೇಡು ಎಂಬಂತ ಘಟನೆಗಳು ನಡೆದಿದ್ದವು. 

ಈ ಪ್ರಕರಣಕ್ಕೆ ಸಂಭಂದಿಸಿದಂತೆ ಬಹುಪಾಲು ಆರೋಪಿಗಳು ಕೊಡಗು ಭಾಗದಲ್ಲೇ ತಲೆಮರೆಸಿಕೊಂಡಿರುವ ಬಗ್ಗೆ ಹಲವು ವಿಧದ ತನಿಖೆಗಳು ನಡೆಯುತಿದ್ದವು.

Post navigation

ಕೊನೆಗೂ ಕೊಡಗಿನಲ್ಲಿ ಕಛೇರಿ ತೆರೆಯುವ ಸಂಸದರು, ಕನಿಷ್ಟ ತಿಂಗಳಿಗೊಮ್ಮೆ ಬರಲಿ, ಉಸ್ತುವಾರಿ ಸಚಿವರೂ ಕೂಡ…
ಕೊಡವು ಮಲೆಕ್‌ ಅಡ್ಂಗುವ ದೇಶಕಟ್ಟ್‌ರ ಏತು, ಕಾರ್ಬಾರ್‌ ತೆರ್ಕ್‌ನ ಅಕಾಡೆಮಿ…

Related Posts

ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅಯಿಂಗಕ್‌,  ನಾಡಪ್ರಭು ಕೆಂಪೇಗೌಡ ಬಿರ್‌ದ್‌

ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅಯಿಂಗಕ್‌,  ನಾಡಪ್ರಭು ಕೆಂಪೇಗೌಡ ಬಿರ್‌ದ್‌

25/10/202425/10/2024nadubadenews@gmail.com
ಕೊಡವ ಭಾಷೆಯ ಆದ್ಯ ಕಾದಂಬರಿ ಕಾರ್ತಿ ಬರೆದ, ಕಾದಂಬರಿ,  ಧಾರವಾಹಿಯಾಗಿ ನಿಮ್ಮ ಮುಂದೆ…

ಕೊಡವ ಭಾಷೆಯ ಆದ್ಯ ಕಾದಂಬರಿ ಕಾರ್ತಿ ಬರೆದ, ಕಾದಂಬರಿ,  ಧಾರವಾಹಿಯಾಗಿ ನಿಮ್ಮ ಮುಂದೆ…

08/10/202408/10/2024nadubadenews@gmail.com
ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

25/10/202425/10/2024nadubadenews@gmail.com

1 thought on “ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …”

  1. ಬೋಪಣ್ಣ ಕೆ.ಆರ್ says:
    05/12/2024 at 11:51 am

    ಎಲ್ಲಾರ್ಕು ನಲ್ಲಾಮೆ🙏 ಈ ಚಾನಲ್ ನಡುಬಾಡೆರ ಪೊಂದಿರಿ ಪೋಲೆ ಕತ್ತಡ್0ದ್ ಕುಲದೇವಿ ಕಾವೇರಮ್ಮೆ ಪಿಂಞ ಮಾಗುರು ಇಗ್ಗುತಪ್ಪನ ಮನಸಾರೆ ಬೋಡಿಯವಿ.
    ಓರ್ ವಿಷಯ ಎಂತಣ್ಣಕ ದಯಬೆಚ್ಚಿತ್ ಅಡ್ವರ್ಟೈಸ್ ನ ಕಮ್ಮಿ ಮಾಡಿ🙏

    Reply

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version