https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

Uncategorized
23/11/202423/11/2024nadubadenews@gmail.comLeave a Comment on ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.
Spread the love
ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

  ವಿರಾಜಪೇಟೆ, ನ.23: ತಾಯಿ ಭಾರತೀಯ ಹೆಮ್ಮೆಯ ಪುತ್ರರಾದ, ಫಿ.ಮಾ.ಕಾರ್ಯ ಪ್ಪ ಮತ್ತು ಜನರಲ್‌ ತಿಮ್ಮಯ್ಯ ಅವರನ್ನ ಅತ್ಯಂತ ತುಚ್ಚವಾಗಿ ಹಂಗಿಸಿರುವ, ಹೊರಜಿಲ್ಲೆ ಮೂಲದ, ಮಡಿಕೇರಿ ವಕೀಲ, ವಿದ್ಯಾಧರನ, ವಕೀಲಗಿರಿ ವಜಾಗೊಳಿಸುವುದರ ಜೊತೆಗೆ,  ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಹಾಗೂ ಈತನ ಹಲವು ವರ್ಚಗಳಿಂದ ಜನಾಂಗ ಜನಾಂಗಗಳ ನಡುವೆ, ಧರ್ಮಗಳ ನಡುವೆ ಒಡಕು ಮೂಡಿಸಿ, ಅಶಾಂತಿ ಸೃಷ್ಟಿಸಲು ಯತ್ನಿಸುತಿದ್ದು, ಹಲವು ಸಮಾಜ ವಿದ್ವಾಂಶಕರ ಜೊತೆಗಿನ ನಂಟು ಇರುವ ಬಗೆಯೂ ಸಂಶಯಗಳಿವೆ ಈ ಎಲ್ಲಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ, ಬೃಹತ್‌ ಜನಾಂದೊಲನ ನಡೆಸಲು ಸಿದ್ದತೆಗಳು ನಡೆಯುತಿದ್ದು, ಕೆಲವೇ ದಿನಗಳಲ್ಲಿ, ಜಿಲ್ಲೆಯ ಎಲ್ಲಾ ಧರ್ಮ, ಜನಾಂಗ, ಸಮಾಜ, ಸಂಘಟನೆಗಳು, ಎಲ್ಲಾ ರಾಜಕೀಯ ಪಕ್ಷಗಳ, ಹಾಲಿ ಮಾಜೀ ಸೇನಾಧಿಕಾರಿಗಳ, ಮುಖಂಡರ ಸಭೆ ಕರೆದು, ಸಾಮೂಹಿಕ ಕೊಡಗು ಬಂದ್‌ ಮತ್ತು ರಸ್ತೆತೆಡೆ ಪ್ರತಿಭಟನೆಯೊಂದಿಗೆ, ಈತನನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಲು ಉದ್ದೇಶಿಸಲಾಗಿದೆ ಎಂದು, ದೇಶ ಪ್ರೇಮಿ, ಫಿ.ಮಾ. ಕಾರ್ಯಪ್ಪ ಮತ್ತು ಜನರಲ್‌ ತಿಮ್ಮಯ್ಯ ಅವರ ಅಭಿಮಾನಿಗಳ ಮೂಲದಿಂದ ತಿಳಿದು ಬಂದಿದೆ.

Post navigation

ದೇಶದ್ರೋಹಿ ಹೇಳಿಕೆ ನೀಡಿದ ವಿದ್ಯಾಧರನಿಗೆ ರಾತ್ರೋರಾತ್ರಿ  ಮಂಜೂರಾದ ಜಾಮೀನು ರದ್ದತಿಗೆ,   ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಲು, ಕೊಡವಾಮೆರ ಕೊಂಡಾಟ ಸಂಘಟನೆ  ಚಿಂತನೆ.
ದೇಶದ್ರೋಹಿ ವಿದ್ಯಾಧರ, ವಕೀಲರ ಸಂಘದಿಂದ ಅಮಾನತು. ಪೊಲೀಸರ ಶ್ರಮಕ್ಕೆ, ದೇಶಭಕ್ತರ ಹೋರಾಟಕ್ಕೆ ಪ್ರಥಮ ಜಯ.  ಕುಟಿಲ ಕೂಟಕ್ಕೆ ಮುಖಭಂಗ…

Related Posts

ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

04/10/202404/10/2024nadubadenews@gmail.com
ಮನೆಕಟ್ಟೋ ಆಸೆಯ ಬಡವರಿಗೆ, ಪ್ರಧಾನಮಂತ್ರಿ ಆವಾಸ್ ಯೋಜನೆಅಡಿಯಲ್ಲಿ ಆನ್‌ಲೈನ್‌ ಅರ್ಜಿ ಆಹ್ವಾನ…

ಮನೆಕಟ್ಟೋ ಆಸೆಯ ಬಡವರಿಗೆ, ಪ್ರಧಾನಮಂತ್ರಿ ಆವಾಸ್ ಯೋಜನೆಅಡಿಯಲ್ಲಿ ಆನ್‌ಲೈನ್‌ ಅರ್ಜಿ ಆಹ್ವಾನ…

13/10/202413/10/2024nadubadenews@gmail.com
ಜಮ್ಮ ತೋಪರೆ ನೀಕೋಕ್‌, ಶಾಸಕ ಪೊನ್ನಣ್ಣ ಮೇಲ್ಮಾನಿಕೆಲ್‌ ಮೋಪುಕೂಟ್…

ಜಮ್ಮ ತೋಪರೆ ನೀಕೋಕ್‌, ಶಾಸಕ ಪೊನ್ನಣ್ಣ ಮೇಲ್ಮಾನಿಕೆಲ್‌ ಮೋಪುಕೂಟ್…

01/10/202401/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version