https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

Uncategorized
14/11/202414/11/2024nadubadenews@gmail.comLeave a Comment on ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…
Spread the love
ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

ಮಡಿಕೇರಿ, ನ.14: ಮೈಸೂರು ಕೊಡಗು ಲೋಕಾಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಒಡೆಯರ್‌ ಅವರು,  ದಿನಾಂಕ: 15/11/2024ರ ಶುಕ್ರವಾರದಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.

ನಾಳೆ ಬೆಳಿಗ್ಗೆ 9.30ಗಂಟೆಗೆ ಕುಶಾಲನಗರ ದುಬಾರೆ ಆನೆ ಶಿಬಿರಕ್ಕೆ ಭೇಟಿ, 10.30ಕ್ಕೆ ಮಕ್ಕಂದೂರು, 11.30 ಕೆ.ನಿಡುಗಣೆ, ಮದ್ಯಾಹ್ನ 12.30 ಗಾಳಿಬೀಡು, 1.30 ಭೋಜನ, 2.30, ಹಾಕತ್ತೂರು,ಮೇಕೇರಿ, ಸಂಜೆ 4.00 ಮರಗೋಡು, ಹೊಸ್ಕೇರಿ, 5.00 ಕಡಗದಾಳು, 6.00 ಮಡಿಕೇರಿ ನಗರಗಳಲ್ಲಿ, ಸಂಚರಿಸಿ, ಸಾರ್ವಜಿನಕರು, ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಆಯಾ ಸಮಯಕ್ಕೆ ಸರಿಯಾಗಿ ಆಯಾ ಭಾಗದ ಸಾರ್ವಜನಿಕರು ನಿಗದಿತ ಸ್ಥಳಕ್ಕೆ ಬಂದು ಮಾನ್ಯ ಸಂಸದರಿಗೆ ತಮ್ಮ ಅಹವಾಲು ಸಲ್ಲಿಸಬಹುದು ಎಂದು ಕೊಡಗು, ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ, ನಾಪಂಡ .ರವಿ ಕಾಳಪ್ಪ  ಕೋರಿದ್ದಾರೆ.

Post navigation

ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟಕ್‌ ಮೊಳಿ, ಕೊರವುಕಾರಿ ಅಯಿತ್‌  ಕೋಟ್ರಮಾಡ ರೇಷ್ಮಾ ಕಾರ್ಯಪ್ಪ…
ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

Related Posts

ಉಲಗ ಕೇಳಿರ ದಸರ ಅಂಜಿ ಪಾಜೆ ಕವಿವೊರ್ಮೆಕ್  ಮುಲ್ಲೇಂಗಡ ಮಧೋಷ್‌ ಪೂವಯ್ಯ…

ಉಲಗ ಕೇಳಿರ ದಸರ ಅಂಜಿ ಪಾಜೆ ಕವಿವೊರ್ಮೆಕ್  ಮುಲ್ಲೇಂಗಡ ಮಧೋಷ್‌ ಪೂವಯ್ಯ…

07/10/2024nadubadenews@gmail.com
ವಿರಾಜಪೇಟೆ ಪುರ ಸಭಾ ಸದಸ್ಯ ಶಭರೀಶ್‌ ಶೆಟ್ಟಿಗೆ ಕರ್ನಾಟಕ ಸೇವಾ ರತ್ನ ಬಿರುದು.

ವಿರಾಜಪೇಟೆ ಪುರ ಸಭಾ ಸದಸ್ಯ ಶಭರೀಶ್‌ ಶೆಟ್ಟಿಗೆ ಕರ್ನಾಟಕ ಸೇವಾ ರತ್ನ ಬಿರುದು.

21/10/202421/10/2024nadubadenews@gmail.com
ದೇಶ ಕಂಡ ಮಹಾನ್‌ ಸೇನಾನಿಗಳ ವಿರುದ್ದ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಕಿಡಿಗೇಡಿಯ ಬಂಧನ. ಪುತ್ತೂರು ಮೂಲದ, ಮಡಿಕೇರಿಯ ವಕೀಲ ಎಂಬ ಶಂಕೆ.  ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ, ಆರೀಪಿಯು ಜಿಲ್ಲೆಯಲ್ಲಿ ಜನಾಂಗೀಯ ದ್ವೇಶ ಬಿತ್ತುತಿದ್ದ ಪ್ರಮುಖ ರುವಾರಿ ಎಂಬ ಗುಮಾನಿ, ಈತನ ವಕೀಲ ಪರವಾನಗಿ ರದ್ದು ಪಡಿಸಲು ಆಗ್ರಹಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.

22/11/202422/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version