https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
News, Informatin , Enteetinement and Advertisement
02/05/202502/05/2025nadubadenews@gmail.comLeave a Comment on
Spread the love

ಇಂದು ಪ್ರಕಟಗೊಂಡ ಎಸ್ ಎಸ್.ಎಲ್.ಸಿ ಫಲಿತಾಂಶ, 5ನೇ ಸ್ಥಾನದಲ್ಲಿ ಕೊಡಗು…

   ವಿರಾಜಪೇಟೆ, ಮೇ.02: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ  ಕೊಡಗು ಜಿಲ್ಲೆಗೆ ಐದನೇ ಸ್ಥಾನ, ಎಸ್. ಎಸ್ ಎಲ್.ಸಿ ಫಲಿತಾಂಶ ಬೆಳಿಗ್ಗೆ 12:30 ಗಂಟೆಗೆ ಪ್ರಕಟಗೊಂಡಿದೆ. ಕೊಡಗು ಜಿಲ್ಲೆಗೆ 5 ನೇ ಸ್ಥಾನ ದೊರಕಿದೆ.

      ಕಳೆದ ವರುಷ 2024ನೇ ಸಾಲಿನಲ್ಲಿ ಮೇ 9ರಂದು ಪ್ರಕಟವಾದ ಫಲಿತಾಂಶದಲ್ಲಿ ಕೊಡಗು ನಾಲ್ಕನೇ ಸ್ಥಾನವನ್ನು ಪಡೆದು ಶೇಕಡ 91.24 ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರು. ಈ ಬಾರಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಪಡೆದು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪ್ರಥಮ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನು ಉಡುಪಿ ಜಿಲ್ಲೆ ತೃತೀಯ ಸ್ಥಾನವನ್ನು ಉತ್ತರ ಕನ್ನಡ ಜಿಲ್ಲೆ, ನಾಲ್ಕನೇ ಸ್ಥಾನವನ್ನು ಶಿವಮೊಗ್ಗ 5ನೇ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದುಕೊಂಡರೆ ಕೊನೆ ಸ್ಥಾನವನ್ನು ಕಲ್ಬುರ್ಗಿ ಕೊನೆ ಸ್ಥಾನವನ್ನು ಪಡೆದುಕೊಂಡಿದೆ.

Post navigation

ಕಾಫಿ ಬೆಳೆಗಾರರಿಗೆ 10HP ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್…
ಇಂದು ಪ್ರಕಟಗೊಂಡ ಎಸ್ ಎಸ್.ಎಲ್.ಸಿ ಫಲಿತಾಂಶ, 5ನೇ ಸ್ಥಾನದಲ್ಲಿ ಕೊಡಗು…

Related Posts

ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

22/04/202522/04/2025nadubadenews@gmail.com
ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ

ಮಾರ್ಚ್‌ 8ರಂದು ಮಡಿಕೇರಿಯಲ್ಲಿ ಉದ್ಯೋಗಮೇಳ

02/03/202502/03/2025nadubadenews@gmail.com
ನೆಲಜಿ ಇಗ್ಗುತ್ತಪ್ಪ ದೇವಸ್ಥಾನದ ಭಕ್ತ ಸಮಾರಾಧನಾ ಉತ್ಸವ…

ನೆಲಜಿ ಇಗ್ಗುತ್ತಪ್ಪ ದೇವಸ್ಥಾನದ ಭಕ್ತ ಸಮಾರಾಧನಾ ಉತ್ಸವ…

26/04/202526/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version