https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
30ರಂದು ಭಾಗಮಂಡಲದಲ್ಲಿ ಉಚಿತ ಆರೋಗ್ಯ ಶಿಬಿರ

30ರಂದು ಭಾಗಮಂಡಲದಲ್ಲಿ ಉಚಿತ ಆರೋಗ್ಯ ಶಿಬಿರ

News, Informatin , Enteetinement and Advertisement
23/06/202523/06/2025nadubadenews@gmail.comLeave a Comment on 30ರಂದು ಭಾಗಮಂಡಲದಲ್ಲಿ ಉಚಿತ ಆರೋಗ್ಯ ಶಿಬಿರ
Spread the love
30ರಂದು ಭಾಗಮಂಡಲದಲ್ಲಿ ಉಚಿತ ಆರೋಗ್ಯ ಶಿಬಿರ

ಗಜಾನನ ಯುವಕ ಸಂಘ ಭಾಗಮಂಡಲ ಮತ್ತು ರೋಟರಿ ಕ್ಲಬ್ ಮಡಿಕೇರಿ ಇವರ ಸಹಯೋಗದೊಂದಿಗೆ ಜೂನ್‌ 30ರಂದು ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಗಜಾನನ ಯುವಕ ಸಂಘ ಮತ್ತು ಕ್ರಿಯೆಟಿವ್ ಇವರ ವತಿಯಿಂದ ರಕ್ತದಾನ ಕಾರ್ಯಕ್ರಮ ಆಯೋಜಸಲಾಗಿದೆ.

ಈ ಕಾರ್ಯಕ್ರಮಗಳಿಗೆ ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಮತ್ತು ಮಾಲಕರ ಸಂಘದಿಂದ ಉಚಿತ ಸೇವೆಯ ನೀಡುತಿದ್ದು, ಅದರಿಂದ ಭಾಗಮಂಡಲ ನಾಡಿನ ಸರ್ವರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ಶಿಭಿರದಲ್ಲಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ತಪಾಸಣೆ, ಹೃದಯ ಸಂಬಂಧಿಸಿದ ಕಾಯಿಲೆ, ಸ್ತ್ರೀ ರೋಗ ಸಂಬಂಧಿಸಿದ ಕಾಯಿಲೆ ಗಳ ತಪಾಸಣೆ ನಡೆಯಲಿದ್ದು, ಹೆಚ್ಚಿನ ಮಾಹಿತಿ ಗಾಗಿ ಅಧ್ಯಕ್ಷರಾದ ಗೌರೀಶ್ ರೈ +91 89046 65906, ಖಜಾಂಜಿ ಮನು +91 90199 30101 ಇವರನ್ನು ಸಂಪರ್ಕಿಸಲು ಕೋರಲಾಗಿದೆ

Post navigation

ಕೊಡಗು ಬಿಜೆಪಿ ಅಧ್ಯಕ್ಷರಾಗಿ ಪುನರಾಯ್ಕೆ ಆದ ನಾಪಂಡ ರವಿಕಾಳಪ್ಪ ಅವರಿಗೆ ಅಭಿನಂದನೆಗಳು
ಸಾಧಕಿ ನಿಧಿ ಅವರನ್ನು ಸನ್ಮಾನಿಸಿದ ಶಾಸಕ ಡಾ. ಮಂಥರ್‌ ಗೌಡ

Related Posts

ವಿರಾಜಪೇಟೆ ರಸ್ತೆ ಅಭಿವೃದ್ದಿಗೆ 150ಕೋಟಿಯ ಯೋಜನೆ ಸಿದ್ದ, ಮಳೆ ನಿಂತ ತಕ್ಷಣ ಕಾಮಗಾರಿ; ಶಾಸಕ ಪೊನ್ನಣ್ಣ ಭರವಸೆ

ವಿರಾಜಪೇಟೆ ರಸ್ತೆ ಅಭಿವೃದ್ದಿಗೆ 150ಕೋಟಿಯ ಯೋಜನೆ ಸಿದ್ದ, ಮಳೆ ನಿಂತ ತಕ್ಷಣ ಕಾಮಗಾರಿ; ಶಾಸಕ ಪೊನ್ನಣ್ಣ ಭರವಸೆ

09/08/202509/08/2025nadubadenews@gmail.com
ಸೋಮವಾರಪೇಟೆ ರೈತ ಹೋರಾಟ ಸಮಿತಿಯಿಂದ, ಅಹೋರಾತ್ರಿ ಧರಣಿಗೆ ನಿರ್ಧಾರ…

ಸೋಮವಾರಪೇಟೆ ರೈತ ಹೋರಾಟ ಸಮಿತಿಯಿಂದ, ಅಹೋರಾತ್ರಿ ಧರಣಿಗೆ ನಿರ್ಧಾರ…

29/04/202529/04/2025nadubadenews@gmail.com
ಕೊಡಗು ಬಿಜೆಪಿ ಅಧ್ಯಕ್ಷರಾಗಿ ಪುನರಾಯ್ಕೆ ಆದ ನಾಪಂಡ ರವಿಕಾಳಪ್ಪ ಅವರಿಗೆ ಅಭಿನಂದನೆಗಳು

ಕೊಡಗು ಬಿಜೆಪಿ ಅಧ್ಯಕ್ಷರಾಗಿ ಪುನರಾಯ್ಕೆ ಆದ ನಾಪಂಡ ರವಿಕಾಳಪ್ಪ ಅವರಿಗೆ ಅಭಿನಂದನೆಗಳು

23/06/202523/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version