https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

Uncategorized
14/11/202414/11/2024nadubadenews@gmail.comLeave a Comment on ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…
Spread the love
ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

ವಿರಾಜಪೇಟೆ, ನ.14 (ವಿನೋದ್‌ ಜೆಸಿಬಿ): ಫಿ.ಮಾ. ಕಾರ್ಯಪ್ಪ ಹಾಕಿ ಸ್ಟೇಡಿಯಂ, ಶಾಂತಿನಗರ, ಬೆಂಗಳೂರಿನಲ್ಲಿ ನಡೆಯುತ್ತಿರುವ, ಮೂರನೇ ಕರ್ನಾಟಕ ಮಿನಿ ಒಲಂಪಿಕ್‌ ಹಾಕಿಯಲ್ಲಿ, ಹಾಕಿ ಕೂರ್ಗ್‌, ಯುವಕರ ತಂಡವು ಶುಬಾರಂಭ ಮಾಡಿದೆ.  ಇಂದು ನಡೆದ  ಕಲ್ಬುರ್ಗಿ ತಂಡದ ವಿರುದ್ದದ ಪಂದ್ಯದಲ್ಲಿ, 09-0 ಗೋಲುಗಳ ಭಾರೀ ಅಂತರದ ಗೆಲುವನ್ನು ಪಡೆದುಕೊಂಡು ಮುನ್ನುಗ್ಗಿದೆ.   ಇಂದಿ ಪಂದ್ಯದಲ್ಲಿ ಹಾಕಿ ಕೊಡಗು ಪರ, ಪ್ರಥಮ್‌ ಪೂವಯ್ಯ ಹಗೂ ಪ್ರೀತಮ್‌ ಅವರು ತಲಾ 02 ಗೋಲು ಹಾಕಿದರೆ,  ಜೋಯಪ್ಪ, ಬೋಪಣ್ಣ, ರಿಶಿಕಾವೇರಪ್ಪ, ಪ್ರಜ್ವಲ್‌ ಪೊನ್ನಪ್ಪ, ದೈವಿಕ್‌  ಪೊನ್ನಣ್ಣ ಅವರುಗಳು ತಲಾ ಒಂದು ಗೋಲು ಭಾರಿಸಿ ತಂಡದ  ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

            ಹಾಕಿಕೂರ್ಗ್‌ ಯುವಕರ ತಂಡವು, ನಾಳಿನ ಪಂದ್ಯದಲ್ಲಿ ಹಾಕಿ ಬೆಂಗಳೂರು ತಂಡವನ್ನು ಎದುರಿಸಲಿದೆ.  ಯುವತಿಯರ ತಂಡವೂ ನಾಳೆ ತನ್ನ ಮೊದಲ ಪಂದ್ಯವನ್ನು ಆಡಲಿದೆ.

Post navigation

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ
ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟಕ್‌ ಮೊಳಿ, ಕೊರವುಕಾರಿ ಅಯಿತ್‌  ಕೋಟ್ರಮಾಡ ರೇಷ್ಮಾ ಕಾರ್ಯಪ್ಪ…

Related Posts

ದೇಶ ದ್ರೋಹಿ ವಿದ್ಯಾಧರನ ವಿರುದ್ದ ಕಠಿಣ ಕ್ರಮವಾಗದಿದ್ದರೆ, ಉಪವಾಸ ಸತ್ಯಾಗ್ರಹ:  ಮಡಿಕೇರಿಯಲ್ಲಿ ಮಾಜೀ ಸೈನಿಕರ ಎಚ್ಚರಿಕೆ

ದೇಶ ದ್ರೋಹಿ ವಿದ್ಯಾಧರನ ವಿರುದ್ದ ಕಠಿಣ ಕ್ರಮವಾಗದಿದ್ದರೆ, ಉಪವಾಸ ಸತ್ಯಾಗ್ರಹ:  ಮಡಿಕೇರಿಯಲ್ಲಿ ಮಾಜೀ ಸೈನಿಕರ ಎಚ್ಚರಿಕೆ

06/12/202406/12/2024nadubadenews@gmail.com
ಮಾದಾಪುರ ಶ್ರೀ ಕಾವೇರಿ ಕೊಡವ ಕೂಟತ್‌ರ  ಪುತ್ತರಿ  ಒತ್ತೋರ್ಮೆ

ಮಾದಾಪುರ ಶ್ರೀ ಕಾವೇರಿ ಕೊಡವ ಕೂಟತ್‌ರ  ಪುತ್ತರಿ  ಒತ್ತೋರ್ಮೆ

13/01/202513/01/2025nadubadenews@gmail.com
ನೆಕ್ಟರ್‌ ಫ್ರೆಶ್‌ – ಲೋಕಲ್‌ ಟು ಗ್ಲೋಬಲ್

ನೆಕ್ಟರ್‌ ಫ್ರೆಶ್‌ – ಲೋಕಲ್‌ ಟು ಗ್ಲೋಬಲ್

01/01/202501/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version