https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

Uncategorized
08/01/202508/01/2025nadubadenews@gmail.comLeave a Comment on ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ
Spread the love
ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

ಸೋಮವಾರಪೇಟೆ,ಜ.08: (ತೇಲಪಂಡ ಕವನ್‌ ಕಾರ್ಯಪ್ಪ) ಭಾರತೀಯ ಬೌದ್ಧ ಮಹಾಸಭಾ ಕೊಡಗು ಜಿಲ್ಲಾ ಶಾಖೆಯ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಬೌದ್ಧ ಧ್ವಜಾ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಗೊದ್ದು ಸೋಮಶೇಖರ್ ಮಾತನಾಡಿ, ಭಗವಾನ್ ಬುದ್ಧರ ವಿಚಾರಗಳು ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಬೌದ್ಧ ಧರ್ಮದಲ್ಲಿರುವ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳ ವಿಚಾರಗಳೇ ಕಾರಣ ಎಂದು ಹೇಳಿದರು.

        ಜಿಲ್ಲಾಧ್ಯಕ್ಷ ಎಚ್.ಆರ್.ಶಿವಪ್ಪ ಅವರು ಮಾತನಾಡಿ, ಬುದ್ಧರ ವಿಚಾರಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಮಹಾಸಭಾದ ಜಿಲ್ಲಾ ಖಚಾಂಚಿ ಜಯಪ್ಪ ಹಾನಗಲ್, ತಾಲ್ಲೂಕು ಅಧ್ಯಕ್ಷ ಎಸ್.ಆರ್.ವಸಂತ್, ಪದಾಧಿಕಾರಿಗಳಾದ ಎಚ್.ಈ.ಸಣ್ಣಪ್ಪ, ಎಚ್.ಡಿ.ಗಣೇಶ್, ಎಚ್.ಟಿ.ಗಣೇಶ್, ಇ.ಎನ್.ನರಸಯ್ಯ ಇದ್ದರು.

Post navigation

ಗೌಡಳ್ಳಿ ಪ್ಯಾಕ್ಸ್‌ ಅಧ್ಯಕ್ಷರಾಗಿ ಹಿರಿಯ ಸಹಕಾರಿ, ಎಸ್.ಬಿ. ಭರತ್‌ಕುಮಾರ್‌ ಆಯ್ಕೆ.
ಕೊಡವ ಹಾಕಿನ ಇಂಞಚ್ಚಕೂ ಎತ್ತರಕ್‌ ಕೊಂಡಪೋಪಕ್‌ ಸರ್ಕಾರತ ಒತ್ತಾಸೆ ಉಂಡ್‌, ಕುಂಡ್ಯೋಳಂಡ ಒಕ್ಕಕ್‌ ಓರ್‌ ಕೋಟಿ ಕೊಡ್ತಿತ್‌, ಸಿ.ಎಂ. ಸಿದ್ದರಾಮಯ್ಯ

Related Posts

ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

27/12/202427/12/2024nadubadenews@gmail.com
ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…

ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…

08/12/202408/12/2024nadubadenews@gmail.com
ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಅನುಷ್ಟಾನದಲ್ಲಿ ಕೊಡಗು 05ನೇ ಸ್ಥಾನ, ಯೋಜನೆಯಿಂದ ಹೊರಗುಳಿದಿರುವ ಬಹುಪಾಲು ಮಹಿಳೆಯರು…

ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಅನುಷ್ಟಾನದಲ್ಲಿ ಕೊಡಗು 05ನೇ ಸ್ಥಾನ, ಯೋಜನೆಯಿಂದ ಹೊರಗುಳಿದಿರುವ ಬಹುಪಾಲು ಮಹಿಳೆಯರು…

01/10/202401/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version